Snake Bite First Aid: ಹಾವು ಅಥವಾ ಚೇಳು ಕಚ್ಚಿದ ತಕ್ಷಣ ಮಾಡಬೇಕಾದ ಕೆಲಸಗಳು | Complete Health Guide
ನಮಸ್ತೆ ಗೆಳೆಯರೇ ಎಲ್ಲರೂ ಹೇಗಿದ್ದೀರಾ? Comment ಮಾಡಿ. ನಮಸ್ತೆ ಗೆಳೆಯರೇ, ಇಂದು ನಾನು ನಿಮಗೆ ಇಂದು ಯಾವ ವಿಷಯದ ಬಗ್ಗೆ ತಿಳಿಸುತ್ತಿದ್ದೇನೆ ಅಂತ ಅಂದ್ರೆ ಇದು ಆರೋಗ್ಯಕ್ಕೆ ಸಂಭಂದ ಪಟ್ಟ ವಿಷಯವಾಗಿದೆ. ಹಾವು ಮತ್ತು ಚೇಳು ಕಚ್ಚಿದ ತಕ್ಷಣ ಏನು ಮಾಡಬೇಕು ಎಂಬುದರ ಬಗ್ಗೆ ತಿಳಿಸುತ್ತಿದ್ದೇನೆ. ಈ ಮಾಹಿತಿಯು ಅನೇಕ ಜನರಿಗೆ ಉಪಯುಕ್ತ ಆಗುತ್ತದೆ ಅಂತ ಭಾವಿಸಿದ್ದೇನೆ. ಬನ್ನಿ ಈಗ ವಿಶಆಯಕ್ಕೆ ಹೋಗೋಣ. Snake Bite & Scorpion Sting | ಹಾವು ಮತ್ತು ಚೇಳು ಕಚ್ಚಿದ … Read more
