Government Job Alert: Karnataka Government Job Recruitment 2026. 72,186 ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರದಿಂದ ಗ್ರೀನ್ ಸಿಗ್ನಲ್!

H1: ಕರ್ನಾಟಕದಲ್ಲಿ ಬೃಹತ್ ಉದ್ಯೋಗ ನೇಮಕಾತಿ: 72,186 ಹುದ್ದೆಗಳ ಭರ್ತಿಗೆ ಸರ್ಕಾರ ಸಜ್ಜು!

Karnataka Government Job Recruitment 2026

ಹೌದು. ಕರ್ನಾಟಕದಲ್ಲಿ ಅದರಲ್ಲೂ ಕಲ್ಯಾಣ ಕರ್ನಾಟಕಕ್ಕೆ ಒಂದು ದೊಡ್ಡ ಸಿಹಿ ಸುದ್ದಿ ಅಂತಾನೆ ಹೇಳಬಹುದು. CM.D.K. ಶಿವಕುಮಾರ್ ಅವರು ಕರ್ನಾಟಕಕ್ಕೆ ಮುಖ್ಯಮಂತ್ರಿ ಆದ ಬೆನ್ನಲ್ಲೇ ಕಲ್ಯಾಣ ಕರ್ನಾಟಕಕ್ಕೆ ಒಂದು ದೊಡ್ಡ ಸಿಹಿ ಸುದ್ದಿ ನೀಡಿದ್ದಾರೆ.

ಅದೇನಪ್ಪಾ ಅಂದ್ರೆ ಕರ್ನಾಟಕದ ಕಲ್ಯಾಣ ಕರ್ನಾಟಕಕ್ಕೆ ಸುಮಾರು 3217 ಖಾಲಿ ಹುದ್ದೆಗಳಿಗೆ ಭರ್ತಿ ಮಾಡಲು ತಿಳಿಸಿದ್ದಾರೆ.

H2: ನೇಮಕಾತಿ ಪ್ರಕ್ರಿಯೆಯ ಪ್ರಮುಖ ಮುಖ್ಯಾಂಶಗಳು.

ಕರ್ನಾಟಕದಲ್ಲಿ ನಿರುದ್ಯೋಗಿಗಳು ಹೆಚ್ಚಾಗಿದ್ದರೂ. ಮತ್ತು ಅವರ ಸ್ಪಂದನಕ್ಕೆ ಈ ಮಹತ್ವದ ಕೆಲಸಕ್ಕೆ ಸರ್ಕಾರ ಕೈ ಹಾಕಿದೆ. ಇದರ ಮುಖ್ಯ ಉದ್ದೇಶ ನಿರುದ್ಯೋಗಿಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸರಕಾರ ಈ ಕ್ರಮವನ್ನು ಕೈಗೊಂಡಿದೆ.

H3: ಒಟ್ಟು ಹುದ್ದೆಗಳು ಮತ್ತು ಇಲಾಖೆಗಳು.

ಹೌದು ಕರ್ನಾಟಕದಲ್ಲಿ ಒಟ್ಟು 72,186 ಹುದ್ದೆಗಳನ್ನು ಭರ್ತಿ ಮಾಡಲು ಸರಕಾರ ಕೈಗೊಂಡಿದೆ. ಆದ್ರೆ ಅದರಲ್ಲಿ ಸುಮಾರು 3,217 ಹುದ್ದೆಗಳನ್ನು ಕಲ್ಯಾಣ ಕರ್ನಾಟಕಕ್ಕೆ ಎಂದು ಮೀಸಲಿಟ್ಟಿದೆ. ಆದ್ರೆ ಈ ಹುದ್ದೆಗಳು ಕರ್ನಾಟಕ ಜಿಲ್ಲಾದ್ಯಂತ ಹಂಚಿಕೆ ಆಗುತ್ತವೆ.

ಯಾವ ಯಾವ ಇಲಾಖೆಯಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ.

  1. ​ತೋಟಗಾರಿಕೆ ಇಲಾಖೆ (Horticulture Department)
  2. ​ಕೃಷಿ ಇಲಾಖೆ (Agriculture Department)
  3. ​ಪಶು ಸಂಗೋಪನೆ ಇಲಾಖೆ (Animal Husbandry Department)
  4. ​ಗ್ರಾಮೀಣ ಅಭಿವೃದ್ಧಿ ಇಲಾಖೆ (Rural Development Department)
  5. ​ಪಂಚಾಯತ್ ರಾಜ್ ಇಲಾಖೆ (Panchayat Raj Department)
  6. ​ರೇಷ್ಮೆ ಇಲಾಖೆ (Sericulture Department)
  7. ​ಮೀನುಗಾರಿಕೆ ಇಲಾಖೆ (Fisheries Department)
  8. ​ಸಹಕಾರ ಇಲಾಖೆ (Co-operation Department)
  9. ​ಸಮಾಜ ಕಲ್ಯಾಣ ಇಲಾಖೆ (Social Welfare Department)
  10. ​ಜಲಸಂಪನ್ಮೂಲ ಇಲಾಖೆ (Water Resources Department)
  11. ​ಕಂದಾಯ ಇಲಾಖೆ (Revenue Department)
  12. ​ಕಾರ್ಮಿಕ ಇಲಾಖೆ (Labour Department)
  13. ​ಇಂಧನ ಇಲಾಖೆ (Energy Department)
  14. ​ಪಿಡಬ್ಲ್ಯುಡಿ (PWD – Public Works Department)

ಈ ಇಲಾಖೆಗಳು ಸೇರಿದಂತೆ ಸುಮಾರು 51 ಇಲಾಖೆಗಳಲ್ಲಿ ನೇಮಕ ಮಾಡಲು ಸರಕಾರ ಆದೇಶಿಸಿದೆ.ಇದಂತೂ ಕರ್ನಾಟಕದಲ್ಲಿ ಇರುವ ನಿರುದ್ಯೋಗಿಗಳಿಗೆ ಒಂದು ಕುಷಿಯ ಸುದ್ದಿ ಎಂದು ಹೇಳಬಹುದು.

ಉದ್ಯೋಗಾಕಾಂಕ್ಷಿಗಳಿಗೆ ಸಿಕ್ಕ ನ್ಯಾಯ.

ಹಲವಾರು ವರ್ಷಗಳಿಂದ ಕರ್ನಾಟಕದಲ್ಲಿ ನಿರುದ್ಯೋಗಿಗಳು

ಪ್ರತಿಭಟನೆ ಮಾಡುತಿದ್ದರು. ಇದನ್ನು ಗಮನಿಸಿದ ಸರ್ಕಾರವು ಇಂದು ಸುಮಾರು 72,186 ಉದ್ಯೋಗಗಳನ್ನು ಭರ್ತಿ ಮಾಡಲು ಬಿಟ್ಟಿದೆ. ಇದರಿಂದಾಗಿ ಹಲವಾರು ಉದ್ಯೋಗ ಆಕಾಂಕ್ಷಿಗಳಿಗೆ ತುಂಬಾ ದೊಡ್ಡ ನೆರವಾಗುತ್ತದೆ.

ಹುದ್ದೆಗಳ ವರ್ಗೀಕರಣ ಮತ್ತು ಆರ್ಥಿಕ ಇಲಾಖೆಯ ಅನುಮೋದನೆ

ಹೌದು ಒಟ್ಟು ಖಾಲಿ ಇರುವ 72,186 ಹುದ್ದೆಗಳನ್ನು ಎರಡು ಪ್ರಮುಖ ವಿಭಾಗಗಳ ಅಡಿಯಲ್ಲಿ ಭರ್ತಿ ಮಾಡಲು ಆರ್ಥಿಕ ಇಲಾಖೆಯು ನಿರ್ಧರಿಸಿದೆ.

  • ಸಾಮಾನ್ಯ ಮತ್ತು ವಿವಿಧ ಇಲಾಖೆಗಳ ವೃಂದ (40,009 ಹುದ್ದೆಗಳು):
  • 2023-24ನೇ ಸಾಲಿನಿಂದ ಪ್ರಸ್ತುತ ವರ್ಷದವರೆಗೆ ಸರ್ಕಾರದ ವಿವಿಧ ಆಡಳಿತಾತ್ಮಕ ಇಲಾಖೆಗಳಲ್ಲಿ ಖಾಲಿ ಉಳಿದಿರುವ ಒಟ್ಟು 40,009 ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆಯು ಒಪ್ಪಿಗೆ ಸೂಚಿಸಿದೆ.
  • ಕಲ್ಯಾಣ-ಕರ್ನಾಟಕ ಸ್ಥಳೀಯ ವೃಂದ (32,177 ಹುದ್ದೆಗಳು): ಕಲ್ಯಾಣ-ಕರ್ನಾಟಕ ಭಾಗದ ಸ್ಥಳೀಯ ವೃಂದದಲ್ಲಿ ಖಾಲಿ ಇರುವ ಒಟ್ಟು ಹುದ್ದೆಗಳ ಪೈಕಿ ಶೇಕಡಾ 80 ರಷ್ಟು ಹುದ್ದೆಗಳನ್ನು (ಅಂದರೆ 32,177 ಹುದ್ದೆಗಳು) ಭರ್ತಿ ಮಾಡಲು ವಿಶೇಷ ಆದ್ಯತೆ ನೀಡಲಾಗಿದೆ.

ಉಸ್ತುವಾರಿ ಜವಾಬ್ದಾರಿ ಹಂಚಿಕೆ (51 ಇಲಾಖೆಗಳು)

ನೇಮಕಾತಿ ಪ್ರಕ್ರಿಯೆಯು ಪಾರದರ್ಶಕವಾಗಿ ಮತ್ತು ತ್ವರಿತವಾಗಿ ನಡೆಯಲು ಒಟ್ಟು 51 ಇಲಾಖೆಗಳನ್ನು ಎರಡು ಅನುಬಂಧಗಳಾಗಿ ವಿಂಗಡಿಸಿ, ಉನ್ನತ ಅಧಿಕಾರಿಗಳಿಗೆ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಹಂಚಲಾಗಿದೆ:

ಇದೆ ತರಹ ಹೆಚ್ಚಿನ ಮಾಹಿತಿಗಾಗಿ ನಮ್ಮ Whatsapp group ಗೆ join ಆಗಿ.👇👇https://chat.whatsapp.com/HnyKonTF53V802ox5pUyDO

Thunk you…

ಸಂಪರ್ಕಿಸಿ:- aumesha27@gmail.com

1 thought on “Government Job Alert: Karnataka Government Job Recruitment 2026. 72,186 ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರದಿಂದ ಗ್ರೀನ್ ಸಿಗ್ನಲ್!”

Leave a Comment