UPSC Recruitment 2026: 450ಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳಿಗೆ ನೇಮಕ – ಸಂಪೂರ್ಣ ವಿವರ ಇಲ್ಲಿದೆ.

UPSC Recruitment 2026.
ನಮಸ್ತೆ ಗೆಳೆಯರೇ ಎಲ್ಲರೂ ಹೇಗಿದ್ದೀರಾ? ನೀವೆಲ್ಲರೂ ಚೆನ್ನಾಗಿ ಇದ್ದೀರಾ ಎಂದು ಭಾವಿಸುತ್ತಾ ಈ ವಿಷಯವನ್ನು ಮುಂದುವರೆಸುತ್ತೇನೆ.
ಇಂದು ನಾನು ನಿಮಗೆ ಒಂದು ಅತ್ಯುತ್ತಮ government job ಬಗ್ಗೆ ತಿಳಿಸುತ್ತಿದ್ದೇನೆ.
ನೀವು ಅಥವಾ ನಿಮ್ಮ ಕುಟುಂಬದಲ್ಲಿ ಯಾರಾದರೂ ಕೆಲಸ ಇಲ್ಲದೆ, ನಿರುದ್ಯೋಗಿ ಇದ್ದರೆ ಅವರಿಗೆ ತಿಳಿಸಿ ಅಥವಾ ಶೇರ್ ಮಾಡಿ.
UPSC Recruitment 2026 jobs.
ಕರ್ನಾಟಕದಲ್ಲಿ ಗೊರ್ನ್ಮೆಂಟ್ ಕೆಲಸ ಅಂದ್ರೆ ಮೊದಲು ನೆನಪಾಗುವುದು UPSC (Union Public Service Commission). ಯಾಕಪ್ಪಾ ಅಂದ್ರೆ UPSC ಯಿಂದ ಸಿಗುವ jobs ನಲ್ಲಿ ಒಳ್ಳೆಯ ಸಂಬಳ, stability ಮತ್ತು ಎಲ್ಲವೂ ಇರುವ ಒಂದು good ಕೆರಿಯರ್ option ಅಂತಾನೆ ಹೇಳಬಹುದು.
ಹೌದು ಇತ್ತೀಚೆಗೆ UPSC ಒಂದು ದೊಡ್ಡ ಕೆಲೆಸದ notification ಅನ್ನು ಬಿಡುಗಡೆ ಮಾಡಿದೆ. ಈ ಬಾರಿಯ notification ನಲ್ಲಿ ಭಾರಿ ಪ್ರಮಾಣದಲ್ಲಿ ಉದ್ಯೋಗಗಳನ್ನು ಭರ್ತಿ ಮಾಡಲು ನಿರ್ಧರಿಸಿದೆ. ಇದರಲ್ಲಿ ಸುಮಾರು 450 ಕ್ಕೂ ಹೆಚ್ಚು ಉದ್ಯೋಗಗಳನ್ನು ಭರ್ತಿ ಮಾಡಲು ಕ್ರಮವನ್ನು ಕೈಗೊಂಡಿದೆ.
ಇದರಲ್ಲಿ ಸುಮಾರು 51ಕ್ಷೇತ್ರಗಳಲ್ಲಿ ಕೆಲಸ ಇದೆ. ಅವುಗಳೆಂದರೆ:-
- Engineering
- Medical
- Pharmacy
- Law (background ಗೊತ್ತಿರುವವರು) ಇನ್ನೂ ಮುಂತಾದವು.
ಈ ಲೇಖನದಲ್ಲಿ ನಾನು ನಿಮಗೆ ಈ Recruitment ಬಗ್ಗೆ ತಿಳಿಸುತ್ತೇನೆ. ನಂತರ ನೀವು ಇದನ್ನು ಓದಿ ನಂತರ apply ಮಾಡಬಹುದಾ ಇಲ್ಲವಾ ಎಂದು ಗೊತ್ತಾಗುತ್ತೆ.
UPSC Recruitment 2026 ಏನು ವಿಶೇಷ? ಇಲ್ಲಿದೆ ಮಾಹಿತಿ.
ಹೌದು ಈ ಉದ್ಯೋಗ ನೇಮಕಾತಿಯಲ್ಲಿ ಒಂದೇ ಒಂದು ಇಲಾಖೆ ಇಲ್ಲ(No Single Post). ಬದಲಾಗಿ 51 ಕ್ಷೇತ್ರದಲ್ಲಿ ಈ ಉದ್ಯೋಗಕ್ಕಾಗಿ ನೇಮಕ ಮಾಡುತ್ತಿದ್ದಾರೆ (ನಾನು ಮೊದಲೇ ಹೇಳಿದಂತೆ).
ಇದು central government level job ಆಗಿರುವುದರಿಂದ ದೇಶದ ಯಾವುದೇ ರಾಜ್ಯದಿಂದಲೂ apply ಮಾಡ್ಬೋದು.
ಈ UPSC ನಲ್ಲಿ ಪ್ರಮುಖ ಹುದ್ದೆಗಳು ಯಾವುವು? ಇಲ್ಲಿದೆ ನೋಡಿ ಉತ್ತರ.
ಈ ಉದ್ಯೋಗ ನೇಮಕಾತಿಯಲ್ಲಿ ಕೆಲವು ಪ್ರಮುಖ posts ಇಂತಿವೆ:
- Drug Inspector
- Assistant Engineer (Civil)
- Aeronautical Officer
- Legal Officer
- Company Prosecutor
- Assistant Professor (Medical field)
- ಮತ್ತು ಇನ್ನೂ ಹಲವಾರು technical ಮತ್ತು non-technical posts
ಈ ಹುದ್ದೆಗಳು ಬೇರೆ ಬೇರೆ departments ಗೆ ಸಂಬಂಧಿಸಿದವು, ಆದ್ದರಿಂದ eligibility ಕೂಡ post ಮೇಲೆ depend ಆಗಿರುತ್ತದೆ.
ಈ UPSC ಭರ್ಜರಿ ಉದ್ಯೋಗ ನೇಮಕದಲ್ಲಿ ಯಾರು apply ಮಾಡಬಹುದು? (Eligibility)? ಇಲ್ಲಿದೆ ಉತ್ತರ.
ಹೌದು ಗೆಳೆಯರೆ ಇದು ಎಲ್ಲ ಕೆಲಸಕ್ಕಾಗಿ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಅಲ್ಲ. ಇಂತಹ ಕೆಲಸಕ್ಕಾಗಿ specific qualification ಬೇಕಾಗುತ್ತದೆ.
- Pharmacy degree ಮುಗಿಸಿದರೆ Drug Inspector ಕೆಲಸ ಸಿಗುತ್ತದೆ.
- Engineering degree ಮುಗಿಸಿದರೆ Assistant Engineer / Aeronautical Officer ಕೆಲಸ ಸಿಗುತ್ತದೆ.
- Law degree ಓದಿ ಮುಗಿಸಿದರೆ Legal Officer ಕೆಲಸ ಸಿಗುತ್ತದೆ.
- MBBS / PG Medical ಓದಿ ಮುಗಿಸಿದ್ದರ Medical related ಕೆಲಸಗಳು ಸಿಗುತ್ತವೆ.
ಅಂದ್ರೆ ನೀವು ಯಾವ education ಮೇಲೆ ಓದಿದ್ದರೆ ಅವುಗಳ ಮೇಲೆ ನಿಮಗೆ ಇಲ್ಲಿ ಕೆಲಸ ಸಿಗುತ್ತದೆ.
Apply ಮಾಡುವ ದಿನಾಂಕ & ಕೊನೆಯ ದಿನಾಂಕ.
ಹೌದು ಗೆಳೆಯರೇ ಈ ಭರ್ಜರಿ ಉದ್ಯೋಗಕ್ಕೆ Apply ಮಾಡಲು ದಿನಾಂಕ & ಕೊನೆಯ ದಿನಾಂಕವನ್ನು ಸಹ ತಿಳಿಸಿದ್ದಾರೆ.
- Apply ಮಾಡಲು ಶುರುಆದ ದಿನಾಂಕ 25/06/2026.
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 17/07/2026.
ಹಾಗಾಗಿ ಅರ್ಜಿ ಸಲ್ಲಿಸುವವರು ತದ ಮಾಡದೆ ಅರ್ಜಿ ಸಲ್ಲಿಸಿ. ಕೊನೆಯ ದಿನಾಂಕದವರೆಗೆ ಕಾಯಬೇಡಿ. ಯಾಕಂದ್ರೆ online ಅಲ್ಲಿ server busy ಆಗಬಹುದು.
ಈ jobs ಗೆ online Apply ಹೇಗೆ ಮಾಡೋದು?
ನೀವು ಏನಿದ್ದರೂ ಸಹ ಈ jobs ಗೆ apply ಮಾಡಬೇಕಿದ್ದರೆ online ಒಂದೇ ಮಾತ್ರ ದಾರಿ. ನೀವು ನಿಮ್ಮ ಮೊಬೈಲ್ ಮೂಲಕವೇ ಅರ್ಜಿ ಹಾಕಬಹುದು.
Apply ಮಾಡುವ simpal tips
- UPSC official ORA portal ಗೆ ಹೋಗಿ. ಇಲ್ಲಿದೇ ಅದರ ಲಿಂಕ್.
- https://upsconline.nic.in
- ನಂತರ ನೀವು ಅಲ್ಲಿ ಕೆಳಗಡೆ 4 ನೇ ಬಾಕ್ಸ್ ನಲ್ಲಿ apply for examination endu ಇರುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.
- personal details fill ಮಾಡಬೇಕು.
- education documents upload ಮಾಡಬೇಕು.
- fee payment (ಅನ್ವಯವಾದಲ್ಲಿ).
- final submit ಮಾಡಿ print ತೆಗೆದುಕೊಳ್ಳಬೇಕು.
ಎಷ್ಟರ ವರೆಗೆ ಇದರಲ್ಲಿ Salary ಸಿಗುತ್ತದೆ? ಇಲ್ಲಿದೆ ಉತ್ತರ.
ನಿಜ ಗೆಳೆಯರೇ UPSC job ಅಂದ್ರೆ ಅದರಿಂದ ಬರುವ salary ಸಹ ಅಷ್ಟೇ ಜಾಸ್ತಿ ಇರುತ್ತೆ.
- Pay Level 7 ವರೆಗೆ ಕಡಿಮೆ, Level 11 ಜಾಸ್ತಿ.
- Starting salary ಸುಮಾರು ₹44,900 ರಿಂದ ₹1,42,000 ವರೆಗೆ ಇರಬಹುದು.
- ಜೊತೆಗೆ DA, HRA, TA ಇತ್ಯಾದಿ allowances ಸಿಗುತ್ತವೆ.
ಅಂದರೆ ಇಲ್ಲಿ basic salary ಜೊತೆಗೆ total income ಇನ್ನೂ ಹೆಚ್ಚಾಗುತ್ತದೇ.
ಈ job ನಲ್ಲಿ Selection process ಹೇಗೆ ಇರುತ್ತದೆ?
ಈ ಎಲ್ಲ post ಗಳಿಗು ಒಂದೇ ರೀತಿಯ selection ಇರುತ್ತೆ ಅಂತ ಹೇಳಲು ಬರುವುದಿಲ್ಲ. ಯಾಕಂದ್ರೆ:-
- ಅವರ ಅವರ education qualification ಮೇಲೆ ಬದಲಾಗುತ್ತದೆ.
- ಕೆಲವು ಜಾಬ್ ಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಇರುತ್ತದೆ.
- ಕೆಲವೊಂದು ಪೋಸ್ಟ್ ಗಳಿಗೆ interview ಇರುತ್ತದೆ.
- Document verification ಮೇಲೆ ಕೆಲಸ ಸಿಗುತ್ತದೆ.
So ಹಾಗಾಗಿ ಒಂದರ ಮೇಲೆ selection ಆಗಲ್ಲ.
ಈ job ಯಾಕೆ important?
ಯಾಕೆಂದ್ರೆ ಕೆಲವೊಂದು ಪ್ರೈವೇಟ್ ಜಾಬ್ಸ್ ನಲ್ಲಿ ಜಾಸ್ತಿ ಆದಾಯ ಇರುವುದಿಲ್ಲ. ಮತ್ತು ಕೆಲಸದ ಅಭಾವ ಜಾಸ್ತಿ ಇರುತ್ತೆ. ಆದ್ರೆ UPSC jobs ನಲ್ಲಿ ಈ ಕೆಳಗಿನ ಅಂಶಗಳಿರುತ್ತವೆ.
- Job lifetime ಇರುತ್ತದೆ.
- Salary ಜಾಸ್ತಿ ಇರುತ್ತದೆ.
- ಸರ್ಕಾರದ benefits ಇರುತ್ತವೆ.
- pension / long-term security ಇರುತ್ತದೆ
ಇವೆಲ್ಲ ಅಂಶಗಳು ಇರುವುದರಿಂದ ಒಂದು ಸಲ ಈ jobs ಸಿಕ್ಕರೆ ನಿಮಗೆ lifetime ಕುಷಿಯಾಗಿರಬಹುದು.
ಆದ್ರೆ ಒಂದು ಮುಖ್ಯ ಸಲಹೆ!
ಇಂತಹ government jobs ಬಗ್ಗೆ ಮಾಹಿತಿ ಬಂದಾಗ ಕೆಲವರು confusion. ಆದ್ರೆ ಕೆಲವರು fake website ಗೆ ಹೋಗಿ ತಪ್ಪು ಮಾಹಿತಿಯನ್ನು ನೋಡುತ್ತಾರೆ.
ಹಾಗಾಗಿ ನೀವು ಮೊದಲು ಅಧಿಕೃತ website ಗೆ ಹೋಗಿ ಪರಿಶೀಲಿಸಿದ ನಂತರವೇ ಅರ್ಜಿ ಹಾಕಿ.
ಕೊನೆ ಮಾತು.
UPSC Recruitment 2026 ಒಂದು ಉತ್ತಮ ಅವಕಾಶ. ವಿಶೇಷವಾಗಿ Engineering, Pharmacy, Medical ಮತ್ತು Law background ಇರುವವರಿಗೆ ಇದು ಒಂದು solid chance.
ನೀವು eligible ಆಗಿದ್ದರೆ delay ಮಾಡದೇ apply ಮಾಡುವುದು ಉತ್ತಮ. ಸರ್ಕಾರಿ ಕೆಲಸಗಳ competition ತುಂಬಾ ಇರುತ್ತದೆ, ಆದ್ದರಿಂದ early preparation ಮತ್ತು proper application ತುಂಬಾ important.
ಇನ್ನೂ ಇಂತಹ ಹೆಚ್ಚಿನ ಮಾಹಿತಿಗಾಗಿ ನಮ್ಮ Whatsapp group ಗೆ joini ಆಗಿ. https://chat.whatsapp.com/HnyKonTF53V802ox5pUyDO
Thanks for reading our post.
ಲೇಖಕರು:- A UMESHA Yarangaligi.
ನನ್ನ ಹೆಸರು ಎ ಉಮೇಶ್. ನಾನು ತಂತ್ರಜ್ಞಾನ (Tech), ಹೊಸ ಉದ್ಯೋಗಗಳು(New Jobs) ಮತ್ತು ಸರ್ಕಾರಿ ಯೋಜನೆಗಳು (Government Schemes) ಇವುಗಳ ಮೇಲೆ ಹೆಚ್ಚಿನ ಲೇಖನಗಳನ್ನು ಬರೆದು ಜನರಿಗೆ ಉಪಯುಕ್ತ ಮಾಹಿತಿಯನ್ನು ನೀಡುತ್ತೇನೆ.
Thank you……
