Indian Air Force MTS Recruitment 2026: 10ನೇ ಪಾಸ್ ಅಭ್ಯರ್ಥಿಗಳಿಗೆ ಸುವರ್ಣಾವಕಾಶ, Group C ಹುದ್ದೆಗಳಿಗೆ ಅರ್ಜಿ ಆರಂಭ.
Indian Air Force MTS Recruitment

ನಮಸ್ತೆ ಗೆಳೆಯರೇ ಎಲ್ಲರೂ ಹೇಗಿದ್ದೀರಾ? Comment ಮಾಡಿ.
ಪ್ರಿಯಾ ಗೆಳೆಯರೇ ನಾನು ಇಂದು ನಿಮಗೆ ಈ ವಿಷಯದಲ್ಲಿ ಭಾರತೀಯ ವಾಯುಪಡೆಯಲ್ಲಿ ಸುಮಾರು 06 ಹುದ್ದೆಗಳನ್ನು ಭರ್ತಿ ಮಾಡಲು ನಿರ್ಧರಿಸಿದ್ದಾರೆ. ನೀವು ಇದಕ್ಕೆ ಅರ್ಜಿ ಹಾಕುವ ಹಾಗಿದ್ದರೆ ಇದರಲ್ಲಿ ಹೇಗೆ ಅರ್ಜಿ ಹಾಕುವುದು ಎಂಬುದರ ಸಂಪೂರ್ಣ ಮಾಹಿತಿ ಇದೆ.
Government job ಗಾಗಿ ಕಾಯುತ್ತಿರುವ ಅಭ್ಯರ್ಥಿಗಳಿಗೆ ಐದು ಸಿಹಿ ಸುದ್ದಿ. ಈ ಉದ್ಯೋಗವೂ ಭಾರತೀಯ ಸೈನಿಕ ಪಡೆಗಳಲ್ಲಿ ಒಂದಾಗಿದೆ. ಯಾರೆಲ್ಲ ಸೈನಿಕರ ಕೆಲಸಕ್ಕೆ ಸೇರಬೇಕೆಂದು ಇದ್ದೀರಾ ಅವರಿಗೆ ಇದು ಸುವರ್ಣ ಅವಕಾಶ ಆಗಿದೆ.
Indian Air Force MTS Recruitment 2026 ಅಡಿಯಲ್ಲಿ Group C Civilian ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಈ ನೇಮಕಾತಿಯಲ್ಲಿ Multi Tasking Staff (MTS) ಸೇರಿದಂತೆ ಹಲವು ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೇ. ಅರ್ಹ ಅಭ್ಯರ್ಥಿಗಳು ತಕ್ಷಣ ಅರ್ಜಿ ಹಾಕಿ.
ಈ ನೇಮಕಾತಿಯ ವಿಶೇಷತೆ ಏನೆಂದರೆ, ಹಲವಾರು ಜಾಬ್ ಗಳಿಗೆ ಆನ್ಲೈನ್ ನಲ್ಲಿ ಅರ್ಜಿ ಹಾಕಬಹುದಾಗಿತ್ತು. ಆದ್ರೆ ಇದು ಹಾಗಲ್ಲ ofline ಮೂಲಕ ಅರ್ಜಿ ಹಾಕಬೇಕು. ಆದ್ದರಿಂದ ಆಸಕ್ತ ಅಭ್ಯರ್ಥಿಗಳು ಬೇಕಾಗುವ ಡಾಕ್ಯುಮೆಂಟ್ಸ್ ಗಳನ್ನು ready ಮಾಡಿಕೊಳ್ಳುವುದು ಉತ್ತಮ. Offline ನಲ್ಲಿ ಅರ್ಜಿ ಹಾಕುವುದು ಹೆಗೆ ಎಂದು ಕೆಳಗಡೆ ಮಾಡಲಾಗಿದೆ.
Indian Air Force Group C Recruitment 2026 – ಯಾವ ಹುದ್ದೆಗಳಿಗೆ ನೇಮಕಾತಿ?
ಈ ನೇಮಕಾತಿಯ ಅಡಿಯಲ್ಲಿ ವಿವಿಧ Group C Civilian ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಪ್ರಮುಖ ಹುದ್ದೆಗಳು ಇಂತಿವೆ.
- Multi Tasking Staff (MTS)
- Lower Division Clerk (LDC)
- Cook
- House Keeping Staff
- Store Keeper
- Carpenter
- Painter
- Mess Staff
- Hindi Typist
- Laundryman
- Vulcaniser ಸೇರಿದಂತೆ ಇನ್ನೂ ಹಲವು ಹುದ್ದೆಗಳು.
ಪ್ರತಿ ಹುದ್ದೆಗೆ ಅಗತ್ಯವಿರುವ ವಿದ್ಯಾರ್ಹತೆ ಮತ್ತು ಅನುಭವದಲ್ಲಿ ವ್ಯತ್ಯಾಸವಿರುವುದರಿಂದ, ಅಭ್ಯರ್ಥಿಗಳು ತಾವು ಅರ್ಜಿ ಸಲ್ಲಿಸಲು ಬಯಸುವ ಹುದ್ದೆಯ ಅರ್ಹತೆಯನ್ನು ಅಧಿಕೃತ ಅಧಿಸೂಚನೆಯಲ್ಲಿ ಪರಿಶೀಲಿಸುವುದು ಅಗತ್ಯ.
Eligibility Criteria – ವಿದ್ಯಾರ್ಹತೆ.
ಹೌದು ಗೆಳೆಯರೇ ಎಲ್ಲೇ ಆಗ್ಲಿ ಯಾವುದೇ ಜಾಬ್ ಆಗ್ಲಿ ಸಿಗಬೇಕೆಂದರೆ ಅದಕ್ಕೆ ಓದಿರಲೇಬೇಕು. ಅದೇ ರೀತಿ ಈ ಜಾಬ್ ಗೊ ಸಹ ವಿದ್ಯಾರ್ಹತೆ ಇದೆ.
MTS ಸೇರಿದಂತೆ ಕೆಲವು ಹುದ್ದೆಗಳಿಗೆ ಅಭ್ಯರ್ಥಿಗಳು ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿಂದ 10ನೇ ತರಗತಿ ಉತ್ತೀರ್ಣರಾಗಿರಬೇಕು. LDC ಮತ್ತು Hindi Typist ಹುದ್ದೆಗಳಿಗೆ 12ನೇ ತರಗತಿ ಜೊತೆಗೆ ಟೈಪಿಂಗ್ ಕೌಶಲ್ಯ ಅಗತ್ಯವಾಗಬಹುದು. Cook, Carpenter, Painter ಹಾಗೂ ಇತರ ತಾಂತ್ರಿಕ ಹುದ್ದೆಗಳಿಗೆ ಸಂಬಂಧಿತ ಕ್ಷೇತ್ರದಲ್ಲಿ ಅನುಭವ ಅಥವಾ ಕೌಶಲ್ಯವನ್ನು ಕೇಳಬಹುದು.
ಅಧಿಕೃತ ಅಧಿಸೂಚನೆಯಲ್ಲಿ ನೀಡಿರುವ ಅರ್ಹತೆಯನ್ನು ಪರಿಶೀಲಿಸಿದ ನಂತರವೇ ಅರ್ಜಿ ಸಲ್ಲಿಸುವುದು ಒಳ್ಳೆಯದು.
ಇದರಲ್ಲಿ ಮುಖ್ಯ ಏನು?
ಯಾವುದೇ ಆಗಲಿ ಕೆಲಸಕ್ಕೆ ಸೇರಬೇಕೆಂದರೆ ಮೊದಲು ಅಲ್ಲಿ ಯಾವ ಕೆಲಸ ಇದೆ ಎಂದು ತಿಳಿದುಕೊಳ್ಳಬೇಕು ಅಲ್ವಾ! ಅದೇ ರೀತಿ ಇದರಲ್ಲಿ ಕೆಲಸ ಏನೆಂದರೆ⬇️
- Cleaning & Maintenance ಕೆಲಸ.
- Store Work (ಸಾಮಾನು ಕೆಲಸ).
- Office Assistance.
- Other Supporting Jobs (post ಆಧಾರದಲ್ಲಿ).
ಈ ಕೆಲಸಗಳನ್ನು ಭರ್ತಿ ಮಾಡಲು Indian Air Force ನಿರ್ಧರಿಸಿದೆ.ತಮಗೆ ಯಾವ ಕೆಲಸದಲ್ಲಿ ಆಸಕ್ತಿ ಇದೆಯೋ ಆ ಕೆಲಸಕ್ಕೆ ಅರ್ಜಿ ಹಾಕಿ.
AGE LIMIT – ವಯೋಮಿತಿ.
ಹೌದು ನೀವು ಯಾವುದೇ ಒಂದು ಕೆಲಸಕ್ಕೆ ಸೇರಬೇಕಾದರೆ ಅದಕ್ಕೆ ಅಂತ ಒಂದು ಕನಿಷ್ಠ ಮತ್ತು ಗರಿಷ್ಠ ಎಂಬ ವಯೋಮಿತಿ ಇರುತ್ತದೆ. ಅದೇ ರೀತಿ ಈ ಕೆಲಸದಲ್ಲಿ ಸಹ ಒಂದು ವಯೋಮಿತಿ ಇದೆ.
- ಕನಿಷ್ಠ 18 ವರ್ಷ ತುಂಬಿರಬೇಕು.
- ಗರಿಷ್ಟ 25 ವಯಸ್ಸಿನ ಕೆಳಗಿರಬೇಕು.
SC ,ST,OBC ಮತ್ತು PwDB ಸೇರಿದಂತೆ ಮೀಸಲಾತಿ ಮೇಲೆ ವಯೋಮಿತಿಯು ಬದಲಾಗುತ್ತದೆ.
Salary Details – ವೇತನ ಮತ್ತು ಸೌಲಭ್ಯಗಳು.
ಪ್ರತಿಯೊಂದು ಉದ್ಯೋಗಕ್ಕೂ ಸಹ ಅದರದೇ ಆದ ಸಂಬಳ ಇರುತ್ತೆ.ಆದೆ ರೀತಿ ಇದಕ್ಕೂ ಸಹ salary ಇದೆ.
- MTS ಹುದ್ದೆಗೆ ಸಾಮಾನ್ಯವಾಗಿ Pay Level-1 ಅಡಿಯಲ್ಲಿ ₹18,000 ಮೂಲ ವೇತನದಿಂದ ಆರಂಭವಾಗುತ್ತದೆ.
ಈ salary ಜೊತೆಗೆ ಈ ಕೆಳಗಿನ ಸರಕಾರಿ ಭತ್ಯಗಳು ದೊರೆಯುತ್ತವೆ.
- Dearness Allowance (DA)
- House Rent Allowance (HRA)
- Transport Allowance (TA)
Selection Process – ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?
ಅಭ್ಯರ್ಥಿಗಳ ಆಯ್ಕೆ ಹಲವು ಹಂತಗಳಲ್ಲಿ ನಡೆಯಲಿದೆ.
- ಅರ್ಜಿಗಳ ಪರಿಶೀಲನೆ
- ಲಿಖಿತ ಪರೀಕ್ಷೆ
- ಅಗತ್ಯವಿದ್ದರೆ Skill Test ಅಥವಾ Typing Test
- ದಾಖಲೆ ಪರಿಶೀಲನೆ
- ವೈದ್ಯಕೀಯ ಪರೀಕ್ಷೆ
ಪ್ರತಿ ಹಂತದಲ್ಲೂ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಮಾತ್ರ ಮುಂದಿನ ಹಂತಕ್ಕೆ ಅವಕಾಶ ನೀಡಲಾಗುತ್ತದೆ. ಎಲ್ಲಾ ಮುಗಿದ ನಂತರ ಅಂತಿಮವಾಗಿ ಅರ್ಹ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ.
How to Apply – ಅರ್ಜಿ ಸಲ್ಲಿಸುವ ವಿಧಾನ.
ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಸೂಚಿಸಿದ ಅಧಿಸೂಚನೆಯ ಮೇರೆಗೆ ಬಿಟ್ಟಿರುವ ಒಂದು Application Form ಅನ್ನು ತುಂಬಿ ಅಂಚೆ ಮೂಲಕ ಪೋಸ್ಟ್ ಮಾಡಬೇಕಾಗುತ್ತದೆ.
ನಿಮಗೆ ಆ Form ಈ ಅಧಿಕೃತ website ನಲ್ಲಿ ಸಿಗುತ್ತದೆ. https://indianairforce.nic.in
ನಂತರ ಅಗತ್ಯ ದಾಖಲೆಗಳ ಸ್ವಯಂ ದೃಢೀಕೃತ ಪ್ರತಿಗಳನ್ನು ಕೊಡಿ. ಪಾಸ್‌ಪೋರ್ಟ್ ಗಾತ್ರದ ಫೋಟೋ ಅಂಟಿಸಿ, ಅಧಿಸೂಚನೆಯಲ್ಲಿ ನೀಡಿರುವ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಬೇಕು.
ಅಪೂರ್ಣ ಮಾಹಿತಿ, ತಪ್ಪಾದ ದಾಖಲೆಗಳು ಅಥವಾ ಕೊನೆಯ ದಿನಾಂಕದ ನಂತರ ತಲುಪುವ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ. ಆದ್ದರಿಂದ ಸಾಧ್ಯವಾದಷ್ಟು ಬೇಗ ಅರ್ಜಿ ಸಲ್ಲಿಸುವುದು ಉತ್ತಮ.
Important Dates – ಪ್ರಮುಖ ದಿನಾಂಕಗಳು.
ನೀವು ಇದಕ್ಕೆ ಅರ್ಜಿ ಸಲ್ಲಿಸಲು ಶುರುವಾದ ದಿನಾಂಕ ಮತ್ತು ಕೊನೆಯ ದಿನಾಂಕ ಇದ್ದಾವೆ ಇವುಗಳನ್ನು ಗಮನದಲ್ಲಿ ಇಟ್ಟುಕೊಳ್ಳಿ.
- ಶುರುವಾದ ದಿನಾಂಕ 27/06/2026
- ಕೊನೆಯ ದಿನಾಂಕ 27/07/2026
ಸರಿಸುಮಾರು ಇದು ಕೇವಲ ಒಂದು ತಿಂಗಳ ಕಾಲವದು ಯಾಗಿದ್ದು ತದ ಮಾಡದೆ ತಕ್ಷಣ ಅರ್ಜಿ ಸಲ್ಲಿಸಿ.
Indian Air Force Recruitment 2026 ಯಾಕೆ ಉತ್ತಮ ಅವಕಾಶ?
ಭಾರತೀಯ ವಾಯುಪಡೆಯಲ್ಲಿ ಉದ್ಯೋಗ ಪಡೆಯುವುದು ಅನೇಕ ಅಭ್ಯರ್ಥಿಗಳ ಕನಸಾಗಿದೆ. ಕೇಂದ್ರ ಸರ್ಕಾರದ ಉದ್ಯೋಗವಾಗಿರುವುದರಿಂದ ಉತ್ತಮ ವೇತನ, ಸ್ಥಿರ ಉದ್ಯೋಗ, ಪದೋನ್ನತಿ ಅವಕಾಶಗಳು ಹಾಗೂ ವಿವಿಧ ಸರ್ಕಾರಿ ಸೌಲಭ್ಯಗಳು ದೊರೆಯುತ್ತವೆ. ವಿಶೇಷವಾಗಿ 10ನೇ ತರಗತಿ ಉತ್ತೀರ್ಣ ಅಭ್ಯರ್ಥಿಗಳಿಗೆ MTS ಹುದ್ದೆ ಉತ್ತಮ ಆಯ್ಕೆಯಾಗಬಹುದು.
ಕೊನೆಯ ಮಾತು
ನೀವು ಸರ್ಕಾರಿ ಉದ್ಯೋಗಕ್ಕಾಗಿ ತಯಾರಿ ನಡೆಸುತ್ತಿದ್ದರೆ Indian Air Force MTS Recruitment 2026 ಅನ್ನು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಬೇಡಿ. ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ನಿಮ್ಮ ವಿದ್ಯಾರ್ಹತೆ, ವಯೋಮಿತಿ ಹಾಗೂ ಅಗತ್ಯ ದಾಖಲೆಗಳನ್ನು ಪರಿಶೀಲಿಸಿ. ಸರಿಯಾದ ಮಾಹಿತಿಯೊಂದಿಗೆ ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಿದರೆ ಭಾರತೀಯ ವಾಯುಪಡೆಯಲ್ಲಿ ಉದ್ಯೋಗ ಪಡೆಯುವ ಉತ್ತಮ ಅವಕಾಶ ನಿಮ್ಮದಾಗುತ್ತದೆ.
Thunks for Reading…
ಲೇಖಕರು:- A UMESHA Yarangaligi.
ನನ್ನ ಹೆಸರು ಎ ಉಮೇಶ್. ನಾನು ತಂತ್ರಜ್ಞಾನ (Tech), ಹೊಸ ಉದ್ಯೋಗಗಳು(New Jobs) ಮತ್ತು ಸರ್ಕಾರಿ ಯೋಜನೆಗಳು (Government Schemes) ಇವುಗಳ ಮೇಲೆ ಹೆಚ್ಚಿನ ಲೇಖನಗಳನ್ನು ಬರೆದು ಜನರಿಗೆ ಉಪಯುಕ್ತ ಮಾಹಿತಿಯನ್ನು ನೀಡುತ್ತೇನೆ.
Thank you……
