Snake Bite First Aid: ಹಾವು ಅಥವಾ ಚೇಳು ಕಚ್ಚಿದ ತಕ್ಷಣ ಮಾಡಬೇಕಾದ ಕೆಲಸಗಳು | Complete Health Guide

1783445906798
ಹಾವು ಅಥವಾ ಚೇಳು ಕಚ್ಚಿದಾಗ ಮಾಡಬೇಕಾದ ಕೆಲಸಗಳು.

ನಮಸ್ತೆ ಗೆಳೆಯರೇ ಎಲ್ಲರೂ ಹೇಗಿದ್ದೀರಾ? Comment ಮಾಡಿ.

ನಮಸ್ತೆ ಗೆಳೆಯರೇ, ಇಂದು ನಾನು ನಿಮಗೆ ಇಂದು ಯಾವ ವಿಷಯದ ಬಗ್ಗೆ ತಿಳಿಸುತ್ತಿದ್ದೇನೆ ಅಂತ ಅಂದ್ರೆ ಇದು ಆರೋಗ್ಯಕ್ಕೆ ಸಂಭಂದ ಪಟ್ಟ ವಿಷಯವಾಗಿದೆ. ಹಾವು ಮತ್ತು ಚೇಳು ಕಚ್ಚಿದ ತಕ್ಷಣ ಏನು ಮಾಡಬೇಕು ಎಂಬುದರ ಬಗ್ಗೆ ತಿಳಿಸುತ್ತಿದ್ದೇನೆ. ಈ ಮಾಹಿತಿಯು ಅನೇಕ ಜನರಿಗೆ ಉಪಯುಕ್ತ ಆಗುತ್ತದೆ ಅಂತ ಭಾವಿಸಿದ್ದೇನೆ. ಬನ್ನಿ ಈಗ ವಿಶಆಯಕ್ಕೆ ಹೋಗೋಣ.

Snake Bite & Scorpion Sting | ಹಾವು ಮತ್ತು ಚೇಳು ಕಚ್ಚಿದ ತಕ್ಷಣ ಏನು ಮಾಡಬೇಕು? ಸಂಪೂರ್ಣ ಮಾಹಿತಿ

ಅನೇಕ ಜನರು ಹಾವು ಕಡಿತು ಅಂತ ಭಯ ಬೀಳುತ್ತಾರೆ. ಆ ಕ್ಷಣದಲ್ಲಿ ಏನು ಮಾಡಬೇಕೆಂದು ಅವರಿಗೆ ತಿಳಿಯುವುದಿಲ್ಲ, ಇಲ್ಲೇ ದೊಡ್ಡ ತಪ್ಪು ಮಾಡುವುದು. ಆ ಸಮಯದಲ್ಲಿ ಭಯ ಬೀಳದೆ ಈ ಕೆಲಸಗಳನ್ನು ಮಾಡಿ.

ಇನ್ನೇನು ಮಳೆಗಾಲ ಸಹ ಶುರುವಾಗುತ್ತಿದೆ. ಇಂತಹ ತಂಪಾದ ವಾತವರಣಗಳಲ್ಲಿ ಹಾವು ಮತ್ತು ಚೇಳುಗಳು ಹೊರಗಡೆ ಬರುತ್ತವೆ. ನಮ್ಮ ಭಾರತದಲ್ಲಿ ಅನೇಕ ಜನರು ಕೃಷಿಯನ್ನು ತಮ್ಮ ಬದುಕಾಗಿಸಿಕೊಂಡಿದ್ದಾರೆ. ಇಂತಹ ಸಮಯದಲ್ಲಿ ಜನರು ಹೊಲಗಳಿಗೆ ಹೋಗಿ ಕೆಲಸ ಮಾಡುತ್ತಾರೆ. ಈ ರೀತಿ ಕೆಲಸ ಮಾಡುವಾಗ ಎಚ್ಚರಿಕೆಯಿಂದ ಇರಬೇಕು. ಗ್ರಾಮೀಣ ಪ್ರದೇಶದಲ್ಲಿ ಮತ್ತು ರಾತ್ರಿ ಸಮಯದಲ್ಲಿ ಕೆಲಸ ಮಾಡುವವರು ಎಚ್ಚರಿಕೆಯಿಂದ ಇರಬೇಕು.

ಹಾವು ಮತ್ತು ಚೇಳು ಕಚ್ಚಿದಾಗ ಹೆದರದೆ ಪ್ರಥಮ ಚಿಕಿಸ್ಥೆ ಮಾಡಿಕೊಳ್ಳಬೇಕು. ಆದಷ್ಟು ಬೇಗ ಆಸ್ಪತ್ರೆಗೆ ತಲುಪಿ ಆಸ್ಪತ್ರೆಯಲ್ಲಿ ಚಿಕಿಸ್ತೆ ಪಡೆಯಬೇಕು. ಇನ್ನೂ ಮುಂತಾದ ಮಾಹಿತಿಯು ಇನ್ನು ಮುಂದೆ ಮುಂದೆ ನಿಮಗೆ ಸಿಗುತ್ತಾ ಹೋಗುತ್ತವೆ.

ಇದನ್ನು ಓದಿ:-BGSSS Recruitment 2026: 438 Jobs Notification | Age Limit, Qualification, Apply Online 438 ಹುದ್ದೆಗಳು | ಅರ್ಹತೆ, ದಾಖಲೆಗಳು, ಅರ್ಜಿ ಸಲ್ಲಿಸುವ ವಿಧಾನ

Snake Bite Symptoms | ಹಾವು ಕಚ್ಚಿದಾಗ ಕಾಣುವ ಲಕ್ಷಣಗಳು

ಕಚ್ಚಿದ ಹಾವುಗಳು ಎಲ್ಲಾವೂ ಎಳ್ಳಾವು ವಿಷಕಾರಿ ಹಾವುಗಳು ಅಂತ ಹೇಳಲು ಬರುವುದಿಲ್ಲ. ಆದ್ರೆ ಯಾವುದೇ ಹಾವು ಕಚ್ಚಲಿ ಅದನ್ನು ಗಂಬೀವಾಗಿ ಪರಿಗಣಿಸಬೇಕಾಗುತ್ತದೆ. ಸಾಮಾನ್ಯವಾಗಿ ನಾಗರ ಹಾವು ಕಚ್ಚಿದಾಗ ಮಾತ್ರ ಕೆಲವು ನಿಮಿಷಗಳಲ್ಲಿ ಮನುಷ್ಯರು ಸಾಯುತ್ತಾರೆ. ಆದ್ರೆ ಇನ್ನು ಬೇರೆ ಹಾವು ಕಚ್ಚಿದಾಗ ನಿಮಿಷಗಳಿಂದ ಹಿಡಿದು ಗಂಟೆಗಳು ಮೇಲೆ ಕೆಲವು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಕೆಲವರಿಗೆ ತಲೆಸುತ್ತು, ವಾಂತಿ, ವಾಕರಿಕೆ, ದೇಹ ದುರ್ಬಲವಾಗುವುದು, ಹೆಚ್ಚು ಬೆವರು ಬರುವುದು ಅಥವಾ ಉಸಿರಾಟದಲ್ಲಿ ತೊಂದರೆ ಉಂಟಾಗಬಹುದು. ವಿಷಾದ ಪ್ರಮಾಣವು ಹೆಚ್ಚಿದ್ದರೆ ಅವರ ಕಣ್ಣುಗಳು ಮಸುಕಾಗುವುದು, ಕೈಕಾಲುಗಳಲ್ಲಿ ಶಕ್ತಿ ಕಡಿಮೆ ಆಗುವುದು, ಮಾತನಾಡಲು ಮತ್ತು ಏನನ್ನಾದರೂ ನುಂಗಲು ಕಷ್ಟ ಆಗುವುದು ಈ ರೀತಿಯ ಲಕ್ಷಣಗಳು ಕಂಡುಬಂದರೆ ಸಮಯ ವ್ಯರ್ಥ ಮಾಡದೆ ಆಸ್ಪತ್ರೆಗೆ ಹೋಗಿ.

Scorpion Sting Symptoms | ಚೇಳು ಕಚ್ಚಿದಾಗ ಕಾಣುವ ಲಕ್ಷಣಗಳು

ಸಾಮಾನ್ಯವಾಗಿ ಚೇಳು ಒಂದು ಕೊಂಡಿಯಿಂದ ಕುಟುಕುತ್ತದೆ. ಅದು ಚೇಳು ಕುಟಿಕಿದಾಗ ಭಾರಿ ನೋವು ಮತ್ತು ಉರಿ ಇರುತ್ತದೆ.ಸಾಮಾನ್ಯವಾಗಿ ಇದು ಕೆಲವು ಗಂಟೆಗಳಲ್ಲಿ ಕಡಿಮೆ ಆಗುತ್ತದೆ. ಆದ್ರೆ ಮಕ್ಕಳಿಗೆ, ವಯೋವೃದ್ಧರಿಗೆ ಮತ್ತು ಆರೋಗ್ಯ ಸಮಸ್ಯೆ ಇರುವವರಿಗೆ ಈದ್ ಘಂಬೀರ ಸಮಸ್ಯೆ ಆಗುಬಹುದು ಎನ್ನುವುದಕ್ಕೆ ವೈದ್ಯಕೀಯ ಸಾಕ್ಷಿಗಳು ಇವೆ.

ಊತ, ಕೆಂಪಾಗುವುದು, ಜುಮ್ಮೆನಿಸುವ ಅನುಭವ, ಕೈ ಅಥವಾ ಕಾಲಿನಲ್ಲಿ ನೋವು ಹರಡುವುದು, ಹೆಚ್ಚು ಬೆವರು ಬರುವುದು, ವಾಂತಿ, ಹೃದಯ ಬಡಿತ ಹೆಚ್ಚಾಗುವುದು ಅಥವಾ ಉಸಿರಾಟದ ತೊಂದರೆ ಕಂಡುಬಂದರೆ ತಕ್ಷಣ ಆಸ್ಪತ್ರೆಗೆ ಹೋಗಬೇಕು. ನೋವು ಕಡಿಮೆಯಾಗಿದೆ ಎಂದು ಚಿಕಿತ್ಸೆ ಮುಂದೂಡುವುದು ಸರಿಯಲ್ಲ.

ಇದನ್ನು ಓದಿ:- Best Upcoming 5G Smartphones in July 2026: ಜುಲೈನಲ್ಲಿ ಬಿಡುಗಡೆಯಾಗುತ್ತಿರುವ ಟಾಪ್ 5 ಸ್ಮಾರ್ಟ್‌ಫೋನ್‌ಗಳು!”

First Aid | ತಕ್ಷಣ ಮಾಡಬೇಕಾದ ಪ್ರಥಮ ಚಿಕಿತ್ಸೆಗಳು

ನಿಮಗೆ ಹಾವು ಅಥವಾ ಚೇಳು ಕಚ್ಚಿದಾಗ ಮೊದಲು ಸುರಕ್ಷಿತ ಸ್ಥಳಕ್ಕೆ ತೆರಳಿ. ನಂತರ ಕೈ ಅಥವಾ ಕಾಲಿನ ಭಾಗಕ್ಕೆ ಕಚ್ಚಿದರೆ ವಿಷ ಹರಡದಂತೆ ಆದ್ರ ಸ್ವಲ್ಪ ಮುಂದೆ ಯಾವುದಾದರೂ ದಾರದಿಂದ ಅಥವಾ ಹಗ್ಗದಿಂದ ಬಿಗಿಯಾಗಿ ಕಟ್ಟಿ. ಇದರಿಂದ ವಿಷವು ಮುಂದಕ್ಕೆ ಹೋಗುವುದಿಲ್ಲ. ನಂತರ ನೀವು ದೈರ್ಯವಾಗಿರಿ ಯಾಕಂದ್ರೆ ನೀವು ಎಷ್ಟು ಗಾಭರಿ ಆಗುತ್ತಿರೋ ಅಷ್ಟೇ ನಿಮ್ಮ ಹೃದಯ ಬಡಿತ ಸಹ ಹೆಚ್ಚಾಗುತ್ತದೆ ಇದರಿಂದ ವಿಷ ಬೇಗ ಹರಡುವ ಸಾಧ್ಯತೆ ಇರುತ್ತದೆ.

ಕಚ್ಚಿದ ಕೈ ಅಥವಾ ಕಾಲಿನಲ್ಲಿ ಏನಾದರು ಬಿಗಿಯಾದ ವಸ್ತು ಇದ್ದರೆ ಉದಾಹರಣೆಗೆ

  • ಉಂಗುರು
  • watch

ಇನ್ನೂ ಇದೆ ತರ ಹಲವಾರು ಬಿಗಿಯಾದ ವಸ್ತು ಗಳಿದ್ದರೆ ಅವುಗಳನ್ನು ತಕ್ಷಣ ತೆಗೆದು ಹಾಕಿ. ಯಾಕೆಂದರೆ ನಂತರ ಅಲ್ಲು ಊತ ಬರುತ್ತದೆ ಆದ್ದರಿಂದ ತೆಗೆದು ಹಾಕಿ. ಆದ್ರೆ ಕಚ್ಚಿದ ಗಾಯದ ಮುಂದೆ ಯಾವುದಾದರೂ ದಾರ ಅಥವಾ ಹಗ್ಗದಿಂದ ಬಿಗಿಯಾಗಿ ಕಟ್ಟಿಕೊಳ್ಳಿ.

ಚೇಳು ಕಚ್ಚಿದರೆ ಅದು ಸಾಮಾನ್ಯವಾಗಿ ಒಂದೆರಡು ಗಂಟೆಗಳಲ್ಲಿ ಕಡಿಮೆ ಆಗುತ್ತದೆ ಆದ್ರೆ ಹಾವು ಕಚ್ಚಿದಾಗ ಪ್ರಾಣನೆ ಹೋಗುತ್ತದೆ. ಆದ್ರಿಂದ ಹಾವು ಕಚ್ಚಿದ ತಕ್ಷಣ ಆ ನಿಮ್ಮ ಬಳಿ ಯಾವುದಾದರೂ ಚೂಪಾದ ಅಥವಾ ಅಲ್ಲಿ ಇರುವ ಚೂಪಾದ ಕಲ್ಲನ್ನು ತೆಗೆದುಕೊಂಡು ಕಚ್ಚಿದ ಭಾಗವನ್ನು ಕೊಯ್ದು ಕೊಳ್ಳಿ. ಆ ಭಾಗದ ರಕ್ತ ಹೋದರೆ ಅದರಲ್ಲಿ ಇರುವ ವಿಶಅವು ಸಹ ಹೋಗುತ್ತದೆ. ಇದರಿಂದ ವಿಶಅವು ಸಹ ಹರಡುವುದಿಲ್ಲ.

Avoid Mistakes | ಮಾಡಬಾರದ ತಪ್ಪುಗಳು

  • ಹಾವು ಅಥವಾ ಚೇಳು ಕಚ್ಚಿದಾಗ ಸಂಪೂರ್ಣವಾಗಿ ಮನೆಮದ್ದನು ನಂಬಬಾರದು.
  • ಚೇಳು ಕಚ್ಚಿದರೆ ಆ ಭಾಗಕ್ಕೂ ಸಹ ಯಾವುದೇ ಚೂಪಾದ ವಸ್ತುವಿನಿಂದ ಕೊಯ್ಯದು ಕೊಳ್ಳಬೇಡಿ. ಸಾಮಾನ್ಯವಾಗಿ ಅದು ಒಂದೆರಡು ಗಂಟೆಗಳಲ್ಲಿ ಕಡಿಮೆ ಆಗುತ್ತದೆ.
  • ಮದ್ಯಪಾನ, ಧೂಮಪಾನ ಹಾಗೂ ಇನ್ನಿತರೆ ಅನಗತ್ಯ ಔಷಧಗಳನ್ನು ಸೇವಿಸಬೇಡಿ.
  • ಕಚ್ಚಿದ ಭಾಗದಲ್ಲಿ ಯಾವುದಾದರೂ ಬಿಗಿಯಾದ ವಸ್ತುಗಳಿದ್ದರೆ. ಅವುಗಳನ್ನು ತೆಗೆದು ಹಾಕಿ.

ನೀವು ಹಾವು ಕಚ್ಚಿಸಿಕೊಂದಾಗ ಈ ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡಬಾರದು.

Hospital Treatment | ಆಸ್ಪತ್ರೆಗೆ ತಲುಪಿದ ನಂತರ ಏನಾಗುತ್ತದೆ?

ಆಸ್ಪತ್ರೆಯಲ್ಲಿ ವೈದ್ಯರು ರೋಗಿಯ ಲಕ್ಷಣಗಳು, ಕಚ್ಚಿದ ಸಮಯ ಮತ್ತು ದೈಹಿಕ ಸ್ಥಿತಿಯನ್ನು ಪರಿಶೀಲಿಸುತ್ತಾರೆ. ಅಗತ್ಯವಿದ್ದರೆ ರಕ್ತ ಪರೀಕ್ಷೆ ಹಾಗೂ ಇತರ ಪರೀಕ್ಷೆಗಳನ್ನು ಮಾಡಬಹುದು. ವಿಷಕಾರಿ ಹಾವು ಕಚ್ಚಿರುವುದು ದೃಢಪಟ್ಟರೆ ಅಗತ್ಯಕ್ಕೆ ಅನುಗುಣವಾಗಿ ಆಂಟಿವೆನಮ್ (Antivenom) ಸೇರಿದಂತೆ ಸೂಕ್ತ ಚಿಕಿತ್ಸೆಯನ್ನು ನೀಡಲಾಗುತ್ತದೆ. ಚೇಳು ಕಚ್ಚಿದರೆ ನೋವು ನಿಯಂತ್ರಣ, ಅಗತ್ಯ ಔಷಧಿಗಳು ಮತ್ತು ನಿಗಾ ವಹಿಸುವ ಚಿಕಿತ್ಸೆಯನ್ನು ನೀಡಲಾಗುತ್ತದೆ. ಆದ್ದರಿಂದ ಆಸ್ಪತ್ರೆಯ ಚಿಕಿತ್ಸೆಯನ್ನು ವಿಳಂಬ ಮಾಡಬಾರದು.

Prevention Tips | ಹಾವು ಮತ್ತು ಚೇಳು ಕಚ್ಚುವುದನ್ನು ತಪ್ಪಿಸುವುದು ಹೇಗೆ?

ಭಾರತದಲ್ಲಿ ಹಲವಾರು ಜನರು ಕೃಷಿ ಮಾಡುತ್ತಿದ್ದಾರೆ. ಇದರಿಂದಾಗಿ ಅವರು ಹೊಲಗಳಲ್ಲಿ ಕೆಲಸ ಮಾಡುವಾಗ ಹಾವು ಅಥವಾ ಚೇಳು ಕಚ್ಚುವ ಸಂದರ್ಭಗಳು ಹೆಚ್ಚಿರುತ್ತವೆ. ಆದ್ದರಿಂದ ರೈತರು ಹೊಲಗದ್ದೆಗಳಲ್ಲಿ savlpa ಉಷಾರಾಗಿರಬೇಕು.

ಇನ್ನೂ ಮನೆಯ ಸುತ್ತ ಮುತ್ತ ಯಾವುದೇ ಕಸ ಕಡ್ಡಿ ಇಲ್ಲದಂತೆ ಸ್ವಚ್ಚವಾಗಿ ಇಟ್ಟುಕೊಳ್ಳಬೇಕು. ಯಾಕಂದ್ರೆ ಚಿಕ್ಕ ಚಿಕ್ಕ ಮಕ್ಕಳು ಇರುತ್ತಾರೆ ಇದರಿಂದಾಗಿ ಅವರಿಗೆ ಏನಾದರು ಆಗಬಹುದು.ಮನೆಯ ಸುತ್ತ ಮುತ್ತ ಮರಗಿಡಗಳಲ್ಲಿ ಮತ್ತು ಪೊದೆಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೆಲದ ಮೇಲೆ ಇರುವ ಬಟ್ಟೆ ಅಥವಾ ಚಪ್ಪಲಿಗಳನ್ನು ಮುಟ್ಟುವ ಮೊದಲು ಅವುಗಳನ್ನು ಮೆ ಪರಿಶೀಲಿಸಿ. ಮಕ್ಕಳಿಗೆ ಹಾವು ಅಥವಾ ಚೇಳು ಕಂಡರೆ ಅದನ್ನು ಮುಟ್ಟಬಾರದು ತಕ್ಷಣ ದೊಡ್ಡವರಿಗೆ ತಿಳಿಸಬೇಕು ಅಂತ ಹೇಳಿ. ಇದರಿಂದ ಹಾವು ಮತ್ತು ಚೇಳು ಕಚ್ಚುವುದರಿಂದ ತಪ್ಪಿಸಿಕೊಳ್ಳಬಹುದು.

ಇದನ್ನು ಓದಿ:- Special Intensive Revision (SIR) of Electoral Rolls Explained | Voter List Update Process in Kannada – ಮತದಾರರ ಪಟ್ಟಿ ನವೀಕರಣ ಸಂಪೂರ್ಣ ಮಾಹಿತಿ

FAQ | ಸಾಮಾನ್ಯ ಪ್ರಶ್ನೆಗಳು

ಪದೇ ಪದೇ ಕೇಳಲಾಗುವ ಪ್ರಶ್ನೆಗಳು:-

1. ಹಾವು ಕಚ್ಚಿದರೆ ಮನೆಮದ್ದಿನಿಂದಗುಣವಾಗುತ್ತಾರೆಯಾ?

ಇಲ್ಲ. ಮನೆಮದ್ದುಗಳು ವಿಷವನ್ನು ನಿವಾರಿಸುವುದಿಲ್ಲ. ಆಸ್ಪತ್ರೆಯ ಚಿಕಿತ್ಸೆಯೇ ಮುಖ್ಯ.

2. ಚೇಳು ಕಚ್ಚಿದರೆ ಯಾವಾಗ ಆಸ್ಪತ್ರೆಗೆ ಹೋಗಬೇಕು?

ತೀವ್ರ ನೋವು, ಉಸಿರಾಟದ ತೊಂದರೆ, ವಾಂತಿ, ಹೆಚ್ಚು ಊತ ಅಥವಾ ಮಗು/ವಯೋವೃದ್ಧರಿಗೆ ಕಚ್ಚಿದ್ದರೆ ತಕ್ಷಣ ಆಸ್ಪತ್ರೆಗೆ ಹೋಗಬೇಕು.

3. ಹಾವು ವಿಷಕಾರಿಯೇ ಅಲ್ಲವೇ ಎಂದು ತಿಳಿಯುವವರೆಗೆ ಕಾಯಬಹುದೇ?

ಬೇಡ. ಯಾವುದೇ ಹಾವು ಕಚ್ಚಿದರೂ ಅದನ್ನು ತುರ್ತು ಪರಿಸ್ಥಿತಿ ಎಂದು ಪರಿಗಣಿಸಿ ವೈದ್ಯರನ್ನು ಸಂಪರ್ಕಿಸಬೇಕು.Conclusion | ತೀರ್ಮಾನ.

ಕೊನೆಯದಾಗಿ

ಹಾವು ಚೇಳುಗಳು ಕಚ್ಚುವುದು ಅನಿಚ್ಚಿಕವಾಗಿ. ಅವುಗಳು ಕಚ್ಚಿದಾಗ ಯಾರು ಹೆದರದೆ ದೈರ್ಯದಿಂದ ಆ ಗಾಯಕ್ಕೆ ಮಾಡಬಹುದಾದ ಕೆಲಸವನ್ನು ಮಾಡಿ. ನಂತರ ಸ್ವಲ್ಪ ಸುಧಾರಿಸಿಕೊಂಡು ಡಾಕ್ಟರ್ ಬಳಿ ಹೋಗಿ ವೈಜ್ಞಾನಿಕವಾಗಿ ಆ ಗಾಯಗಳನ್ನು ಪರಿಶೀಲಿಸಿಕೊಳ್ಳಿ.

ನಂತರ ಮನೆಯ ಸುತ್ತ ಮುತ್ತ ಯಾವುದೇ ಕಸ ಕಡ್ಡಿ ಇರದಹಾಗೆ ನೀಟಾಗಿ ಇಟ್ಟುಕೊಳ್ಳಿ ಆಗಿ ಯಾವುದೇ ಹುಲ ಉಪ್ಪಡಿಗಳು ಬರುವುದಿಲ್ಲ. ಇಂಥ ಸಂದರ್ಭಗಳ ಬಗ್ಗೆ ಮಕ್ಕಳಿಗೆ ಮಾಹಿತಿ ಕೊಡಿ. ಯಾಕಂದ್ರೆ ಆ ಮಕ್ಕಳಿಗೆ ಗೊತ್ತಿರಲ್ಲ ಆಕಸ್ಮಿಕವಾಗಿ ಅವುಗಳಿಂದ ಕಚ್ಚಿಸಿಕೊಳುತ್ತಾರೆ.ಆದ್ದರಿಂದ ನ್ಮ ಪ್ರಾಣ ನಿಮ್ಮ ಕೈಯಲ್ಲಿ ಎಚ್ಚರದಿಂದಿರಿ

ಈ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸಿದ್ದೇನೆ..!

Thanks For Reading

Writer by A UMESHA, Yarangaligi

1 thought on “Snake Bite First Aid: ಹಾವು ಅಥವಾ ಚೇಳು ಕಚ್ಚಿದ ತಕ್ಷಣ ಮಾಡಬೇಕಾದ ಕೆಲಸಗಳು | Complete Health Guide”

Leave a Comment