Best Upcoming 5G Smartphones in July 2026: ಜುಲೈನಲ್ಲಿ ಬಿಡುಗಡೆಯಾಗುತ್ತಿರುವ ಟಾಪ್ 5 ಸ್ಮಾರ್ಟ್‌ಫೋನ್‌ಗಳು!”

Best Upcoming Smartphones in July 2026: Top Tech Launches to Watch Out For

Best Upcoming 5G Smartphones

1782902749711
ಅತ್ಯುತ್ತಮ ಆದ high quality mobiles And Best Upcoming 5G Smartphones

ನಮಸ್ತೆ ಗೆಳೆಯರೇ ಎಲ್ಲರೂ ಹೇಗಿದ್ದೀರಾ? Comment ಮಾಡಿ.

ನಮಸ್ತೆ ಗೆಳೆಯರೇ ನಾನು ಇಂದಿನ ವಿಷಯದಲ್ಲಿ ನಿಮಗೆ ಏನು ತಿಳಿಸುತ್ತಾ ಇದ್ದೀನಿ ಎಂದರೆ ಜುಲೈ ತಿಂಗಳಲ್ಲಿ ಮಾರುಕಟ್ಟೆಗೆ ಬರಲಿರುವ top 5 mobiles ಬಗ್ಗೆ ಹೇಳುತ್ತಿದ್ದೇನೆ. ಬನ್ನಿ ವಿಷkke ಹೋಗೋಣ.

2026 ನೇ ವರ್ಷ ಅರ್ಧದಷ್ಟು ಮುಗೀತಾ ಬಂತು ಆದ್ರ smartphone ಮತ್ತು technology ಇನ್ನೂ ಬೇಳಿಯುತ್ತ ಇದೆ. ಆದ್ರೆ ಈ July ತಿಂಗಳಲ್ಲಿ Smartphone ಪ್ರಿಯರಿಗೆ ಒಂದು ಸಂತಸದ ಸುದ್ದಿ ಸಿಕ್ಕಿದೆ. ಈ ಜುಲೈ ತಿಂಗಳಲ್ಲಿ ಮಾರುಕಟ್ಟೆಗೆ 5 ಮೊಬೈಲ್ಸ್ ಬಿಡುಗಡೆ ಆಗಲಿದೆ. ನೀವೇನಾದರೂ ಹೊಸ ಮೊಬೈಲ್ ತೆಗೆದುಕೊಳ್ಳಬೇಕು ಅಂತ ಇದ್ದರೆ ಇಲ್ಲಿದೆ ನಿಮಗೆ ಮಾಹಿತಿ. ಇದರಲ್ಲಿ ಯಾವ ಯಾವ ಮೊಬೈಲ್ ಗೆ ಯಾವಯಾವ ಟೀಚರ್ಸ್ ಇದೆ ಎಂದು ತಿಳಿಸಿದೆ. ಖರೀದಿಸುವ ಮುನ್ನ ಇವುಗಳನ್ನು ಗಮನದಲ್ಲಿ ಇಟ್ಟುಕೊಳ್ಳಿ.

1.OPPO Reno 16 Series: AI ಪವರ್‌ಹೌಸ್

ಈ ಮೊಬೈಲ್ ಮಾರುಕಟ್ಟೆಗೆ July 2 ರಂದು ಬಿಡುಗಡೆ ಆಗಲಿದೆ ಎಂದು ತಿಳಿಸಿದ್ದಾರೆ. Reno 16 ಮತ್ತು Reno 16c ಸರಣಿ ರೀತಿಯ ಮೊಬೈಲ್ ಅನ್ನೂ ಬಿಡುಗಡೆ ಮಾಡಲಿದೆ ಎಂದು ತಿಳಿಸಿದ್ದಾರೆ. ಇದು ಕೇವಲ ಸ್ಮಾರ್ಟಫೋನ್ ಅಲ್ಲ, ಇದರಲ್ಲಿ AI Camera-First ಎಂಬ ಒಂದು ಅದ್ಭುತವಾದ ಫೀಚರ್ ಇದೆ. ಇಂತಹ ಒಂದು ಅದ್ಭುತವಾದ ಮೊಬೈಲ್ ಅನ್ನು OPPO ಅವರು ಲಾಂಚ್ ಮಾಡುತ್ತಿದ್ದಾರೆ.

ಇದರಲ್ಲಿ ಇರುವ ಪ್ರಮುಖ ಅಂಶಗಳೆಂದರೆ:-

  • ಇದರ ಪ್ರಮುಖ ವಿಶೇಷತೆ:- ಈ ಸರಣಿಯಲ್ಲಿ 50MP ಟೆಲಿಫೋಟೋ ತೆಗೆಯುವ ಪೊಟ್ರೆಟ್ camera ಇದೆ. ಮತ್ತು ಅದಲ್ಲದೆ ಇದರಿಂದ ಸುಮಾರು 3.5x ಆಪ್ಟಿಕಲ್ ಜೂಮ್ ನೀಡು ಸಾಮರ್ಥ್ಯ ಹೊಂದಿದೆ ಎಂದು OPPO ಅವರು ತಿಳಿಸಿದ್ದಾರೆ.
  • ಮತ್ತೊಂದು ಇದರ ವಿಶೇಷತೆ ಏನೆಂದರೆ:- AI Snap Key’ ಮತ್ತು ‘AI Remix Collage’ ಫೀಚರ್ಸ್ ನಿಂದ ತೆಗೆದ ಫೋಟೋವನ್ನು ಎಡಿಟ್ ಮಾಡಲು ತುಂಬಾ ಸಹಾಯ ಮಾಡುತ್ತದೆ. ಇದು ಯುವಕರಿಗೆ ಮತ್ತು ಫೋಟೋ ಎಡಿಟ್ ಮಾಡುವವರಿಗೆ ಸಿಹಿ ಸುದ್ದಿ. ಸ್ನ್ಯಾಪ್‌ಡ್ರಾಗನ್ 7 Gen 4 ಚಿಪ್‌ಸೆಟ್‌ನೊಂದಿಗೆ ಬರುತ್ತಿರುವುದರಿಂದ, ವೇಗವಾದ ಪರ್ಫಾರ್ಮೆನ್ಸ್ ಸಿಗುವುದು ಖಚಿತ.
  • ಇದಕ್ಕೆ ಅಂದಾಜು ಮಾಡಲಾದ ಬೆಲೆ:- ಸುಮಾರು ₹30000 ಇದು ಕೇವಲ ಅಂದಾಜಿ ಮಾಡಲಾದ ಬೆಲೆ ಹೆಚ್ಚು ಕಡಿಮೆ ಆಗಬಹುದು.

Special Intensive Revision (SIR) of Electoral Rolls Explained | Voter List Update Process in Kannada – ಮತದಾರರ ಪಟ್ಟಿ ನವೀಕರಣ ಸಂಪೂರ್ಣ ಮಾಹಿತಿ

​2. Nothing Phone (4b): ಟ್ರಾನ್ಸ್‌ಪರೆಂಟ್ ವಿನ್ಯಾಸದ ಅಲೆ

ನಥಿಂಗ್ ಸಂಸ್ಥೆಯು ತನ್ನ ವಿಭಿನ್ನ ಶೈಲಿಯ ಮೂಲಕ ಯುವಕರ ಫೇವರೇಟ್ ಆಗಿಬಿಟ್ಟಿದೆ. ಯಾಕಂದ್ರೆ ಆ ಕಂಪನಿಯು ತಯಾರಿ ಮಾಡುವ ಮೊಬೈಲ್ ಶೈಲಿಯು ಆಕರ್ಷಕ ಆಗಿರುತ್ತದೆ. ಈ ಫೋನ್ July 7 ನೆ ದಿನಾಂಕದಂದು ಮಾರುಕಟ್ಟೆಗೆ ಬರುತ್ತಿದೆ. ಈ ಕಂಪನಿಯು Nothing Phone (4b) ಅನ್ನು ಭಾರಿ ಕಡಿಮೆ ಬೆಲೆಗೆ ನೀಡುತ್ತಿದೆ. ಇದು ಬಜೆಟ್ ಬೆಲೆಯಲ್ಲಿ ಪ್ರೀಮಿಯಂ ಅನುಭವ ನೀಡುವ ಗುರಿ ಹೊಂದಿದೆ.

ಇದರಲ್ಲಿ ಇರುವ ಪ್ರಮುಖ ಅಂಶಗಳೆಂದರೆ:-

  • ವಿನ್ಯಾಸ: ಸಿಗ್ನೇಚರ್ ಟ್ರಾನ್ಸ್‌ಪರೆಂಟ್ ಬ್ಯಾಕ್ ಮತ್ತು ಗ್ಲಿಫ್ ಇಂಟರ್‌ಫೇಸ್ (Glyph Interface) ಈ ಫೋನಿನ ಆಕರ್ಷಣೆ.
  • ಸಾಮರ್ಥ್ಯ: 6,000mAh ದೈತ್ಯಾಕಾರದ ಬ್ಯಾಟರಿ ಮತ್ತು 6.7-ಇಂಚಿನ AMOLED ಡಿಸ್ಪ್ಲೇಯು ದೀರ್ಘಕಾಲದ ಗೇಮಿಂಗ್ ಮತ್ತು ವಿಡಿಯೋ ವೀಕ್ಷಣೆಗೆ ಸಾಥ್ ನೀಡಲಿದೆ.

ಈ ಮೊಬೈಲ್ ಬೆಲೆ ಬಂದ್ಬಿಟ್ಟು ಸುಮಾರು ₹28000. ಆದ್ರೆ ಈ ಬೆಲೆಯನ್ನು ಅಂದಾಜು ಮಾಡಲಾಗಿದೆ. ಬೆಲೆಯಲ್ಲಿ ಸ್ವಲ್ಪ ವ್ಯತ್ಯಾಸ ಇರಬಹುದು.

3.Motorola Edge 70 Max: ಪರ್ಫಾರ್ಮೆನ್ಸ್ ದೈತ್ಯ:

ನಮಸ್ಕಾರ ಗೆಳೆಯರೇ ಈ ಮೊಬೈಲ್ ಹೆಸರು ಬಂದು Motorola Edge 70 Max ಅಂತ. ಪ್ರೀಮಿಯಂ ವಿಭಾಗದಲ್ಲಿ ಮೋಟೊರೋಲಾ ಹೊಸ ಸಂಚಲನ ಮೂಡಿಸಲು ಸಿದ್ಧವಾಗಿದೆ. Edge 70 Max ತನ್ನ ಸ್ಲಿಮ್ ವಿನ್ಯಾಸ ಮತ್ತು ಶಕ್ತಿಯುತ ಪ್ರೊಸೆಸರ್‌ಗಾಗಿ ಹೆಸರುವಾಸಿಯಾಗಿದೆ. ಈ ಮೊಬೈಲ್ July 2026 ರ ಮೊದಲನೇ ಅಂತವ ಎರಡನೇ ವಾರದಲ್ಲಿ ಬಿಡುಗಡೆ ಆಗುವ ನಿರೀಕ್ಷೆ ಇದೆ.

ಇದರಲ್ಲಿ ಇರುವ ಪ್ರಮುಖ ಅಂಶಗಳೆಂದರೆ:-

  • Display :- 165Hz ನ ಅಲ್ಟ್ರಾ ಸ್ಮೂತ್ pOLED ಡಿಸ್ಪ್ಲೇ ಹೊಂದಿದ್ದು, gamer ಮತ್ತು ವಿಡಿಯೋ ನೋಡುವವರಿಗೆ ಇದಂತೂ ತುಂಬಾ ಚೆನ್ನಾಗಿ ಇರುತ್ತದೆ.
  • ಇದರ ಕ್ಯಾಮೆರಾ:- 50MP ಸೋನಿ LYTIA ಸೆನ್ಸಾರ್ ಅನ್ನು ಒಳಗೊಂಡಿದೆ, ಇದು ಕಡಿಮೆ ಬೆಳಕಿನಲ್ಲೂ ಅತ್ಯುತ್ತಮ ಫೋಟೋಗಳನ್ನು ನೀಡುತ್ತದೆ. IP69/IP68 ರೇಟಿಂಗ್ ಇರುವುದರಿಂದ ನೀರು ಮತ್ತು ಧೂಳಿನ ಬಗ್ಗೆ ಚಿಂತಿಸಬೇಕಿಲ್ಲ.
  • ಇದು ಹೈ ಕ್ವಾಲಿಟಿ ಮೊಬೈಲ್ ಆಗಿರುವುದರಿಂದ ಇದರ ಬೆಲೆ ₹55,000 ಆಗುತ್ತೆ. ಆದ್ರೆ ಈ ಬೆಲೆಯನ್ನು ಅಂದಾಜು ಮಾಡಲಾಗಿದೆ. ಖರೀದಿಸುವಲ್ಲಿ ಬೆಲೆ ಹೆಚ್ಚು ಕಮ್ಮಿ ಆಗಬಹುದು. ಮೊದಲ ವಾರ ಆಫರ್ ಇರುತ್ತದೆ. ಆಗ ಖರೀದಿಸುವುದು ಉತ್ತಮ.

Government Job Alert: Karnataka Government Job Recruitment 2026. 72,186 ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರದಿಂದ ಗ್ರೀನ್ ಸಿಗ್ನಲ್!

4. iQOO Z11 5G: ಗೇಮರ್‌ಗಳಿಗಾಗಿ ಮೀಸಲು

ಇದು ಅತಿ ವೇಗದ ಸ್ಮಾರ್ಟ್ಫೋನ್. ಇದರಲ್ಲಿ ವಿಡಿಯೋ ಅಥವಾ ಗೇಮ್ ಆಡುತ್ತಿರುವಾಗ strack ಆಗಲ್ಲ.ಸುಲಭವಾಗಿ ಮತ್ತು ಸ್ಮೂತ್ ಆಗಿ ಇರುತ್ತದೆ. ನೀವು ಇಂತಹ ವೇಗದ smartphone ಹುಡುಕುತ್ತಿದ್ದರೆ, ಇಂತಹ iQOO Z11 5G ಗಿಂತ ಉತ್ತಮ ಆಯ್ಕೆ ಸಿಗುವುದು ಕಷ್ಟ. ಆದ್ರೆ IQoo ಕಂಪನಿಯು ಇನ್ನು ಇದರ ಬಿಡುಗಡೆಯ ದಿನಾಂಕವನ್ನು ಸ್ಪಷ್ಟ ಪಡಿಸಿಲ್ಲ. ಆದ್ರೆ ಮಾರುಕಟ್ಟೆಯಲ್ಲಿ ಹೇಳುವ ಪ್ರಕಾರ ಇದು July 15, 2026 ರಲ್ಲಿ ಬರಬಹುದು ಎಂದು ಹೇಳಿದ್ದಾರೆ.

ಇದರಲ್ಲಿ ಇರುವ ಪ್ರಮುಖ ಅಂಶಗಳೆಂದರೆ:-

  • ಬ್ಯಾಟರಿ:- ಈ ಫೋನಿನ ವಿಶೇಷತೆಯೆ ಬ್ಯಾಟರಿ ಕ್ಯಾಪಾಸಿಟಿ. 9,020mAh ಬ್ಯಾಟರಿ ಕ್ಯಪಾಸಿಟಿ. ಹೌದು ಒಂದು ಸಾರಿ ಬ್ಯಾಟರಿ ಫುಲ್ ಆದ ನಂತರ ನೀವು ಇಡೀ ದಿನ Non Stop ಆಗಿ ಇದೆ ಮಾಡಿ ಬ್ಯಾಟರಿ ಖಾಲಿ ಅಗಲ್ಲು.
  • ಚಾರ್ಜಿಂಗ್: 90W ಫ್ಲ್ಯಾಶ್ ಚಾರ್ಜಿಂಗ್ ಬೆಂಬಲವಿದ್ದು, ಕೆಲವೇ ನಿಮಿಷಗಳಲ್ಲಿ ಫೋನ್ ಫುಲ್ ಚಾರ್ಜ್ ಆಗುತ್ತದೆ.
  • ಇದರ ಬೆಲೆ ಸುಮಾರು ₹25,900 ಇರಬಹುದು. ಆದ್ರೆ ಇದು ಅಂದಾಜಿನ ಬೆಲೆ. ಖರೀದಿಸುವ ಸಂಧಅರ್ಭದಲ್ಲಿ ಬೆಲೆ ಹೆಚ್ಚು ಕಮ್ಮಿ ಆಗಬಹುದು.

5. Samsung Galaxy A27 & M47.

ಹೌದು ಸ್ಯಾಮ್‌ಸಂಗ್ ಕಂಪನಿಯವರು ಈ ತಿಂಗಳಲ್ಲಿ ಎರಡು ಆರ್ಟ್ ಫೋನ್ ಅನ್ನು ಲಾಂಚ್ ಮಾಡುತ್ತಿದ್ದಾರೆ. ಅವುಗಳಲ್ಲಿ ಮೊಡಲೇನೆಯದು Galaxy A27 ಇದು ಅತ್ಯುತ್ತಮ ಕ್ಯಾಮೆರಾ ಸೆಟಪ್ ಮತ್ತು ಸುದೀರ್ಘ ಸಾಫ್ಟ್‌ವೇರ್ ಅಪ್‌ಡೇಟ್ಸ್‌ಗಾಗಿ ಹೆಸರುವಾಸಿಯಾಗಿದೆ.

ಮತ್ತೊಂದು M47 ಇದು ಬ್ಯಾಟರಿ ಮತ್ತು ದೈನಂದಿನ ಬಳಕೆಗಾಗಿ ಅತ್ಯುತ್ತಮ ಆಯ್ಕೆಯಾಗಿದೆ. ಇವೆರಡೂ ಫೋನ್‌ಗಳು ಆಂಡ್ರಾಯ್ಡ್ 16 ನೊಂದಿಗೆ ಬರಲಿರುವುದು ವಿಶೇಷ.

  • ಇವುಗಳ ಬೆಲೆ ಸುಮಾರು ₹22,000 – ₹28,000 ಇರಬಹುದು. ಆದ್ರೆ ಇದು ಅಂದಾಜಿಸಿದೆ ಬೆಲೆ ಆಗಿದೆ ಸ್ವಲ್ಪ ಹೆಚ್ಚು ಕಮ್ಮಿ ಆಗಬಹುದು.

ನೀವು ಮೊಬೈಲ್ ಫೋನ್ ಖರೀದಿಸುವ ಮುನ್ನ ಈ ಕೆಳಗಿನ ಅಂಶಗಳನ್ನು ಗಮನಿಸಿ (Expert Advice).

  • ನಿಮ್ಮ ಅಗತ್ಯತೆಯನ್ನು ಗಮನಿಸಿ:- ನೀವು ಯಾವ ವಿಷಯಕ್ಕಾಗಿ ಫೋನ್ ಬೇಕಿರುತ್ತದೆ ಆ ಮೊಬೈಲ್ ಅನ್ನು ಆರಿಸಿಕೊಳ್ಳಿ. ಉದಾಹರಣೆಗೆ:- ನಿಮಗೆ ಫೋಟೋ ಎಡಿಟ್ ಮಾಡಲು ಬೇಕಿದ್ದರೆ ನೀವು OPPO Reno 16 Series ಆರಿಸಿಕೊಳ್ಳುವುದು ಉತ್ತಮ ಮತ್ತು ಗೇಮಿಂಗ್ ಆಡಲು ಬೇಕಿದ್ದರೆ iQOO Z11 ಆರಿಸಿಕೊಳ್ಳುವುದು ಉತ್ತಮ.
  • ಬೆಲೆಯ ಮಿತಿ (Price vs Value): ಹಲವಾರು ಜನರು ಏನು ಮಾಡುತ್ತಾರೆ ಎಂದರೆ ಅವರು ಬ್ರಾಂಡ್ ನೋಡಿ ಮೊಬೈಲ್ ಅನ್ನೂ ಖರೀದಿ ಮಾಡುತ್ತಾರೆ. ಆದ್ರೆ ಅದು ತಪ್ಪು. ಆ ಫೋನಿನ ಸ್ಟೋರೇಜ್ ಮತ್ತು ಅದು ಹೇಗೆ ಕೆಲಸ ಮಾಡುತ್ತದೆ ಹಾಗೂ ಪ್ರಾಸೇಸರ್ ನೋಡಿ ಮೊಬೈಲ್ ನ ಖರೀದಿಸಿ.
  • ಸಾಫ್ಟ್‌ವೇರ್ ಅಪ್‌ಡೇಟ್ಸ್: ಇತ್ತೀಚಿನ ಹೊಸ ಮೊಬೈಲ್ ಫೋನ್ ಗಳು ಸುಮಾರು ಕನಿಷ್ಟ 3 ವರ್ಷದ OS ಸಾಫ್ಟ್‌ವೇರ್ ಅಪ್‌ಡೇಟ್ಸ್ ಅನ್ನು ನೀಡುತ್ತಿವೆ. ಆದ್ರೆ ಹಳೆಯ ಆಂಡ್ರಾಯ್ಡ್ ಆವೃತ್ತಿ ಇರುವ ಮೊಬೈಲ್ ಅನ್ನೂ ಕೊಳ್ಳಬೇಡಿ.
  • Offere ಗಳಿಗಾಗಿ ಕಾಯಿರಿ: ನೀವು ಮೊಬೈಲ್ ಖರೀದಿಸುವಾಗ ಸ್ವಲ್ಪ ಹಣ ಉಳಿಸಬೇಕೆಂದರೆ ದೀಪಾವಳಿ ಮತ್ತು ಗೌರಿಹುಣ್ಣಿಮೆ ಯಂತಹ ಹಬ್ಬಗಳು ಬರುವವರೆಗೆ ಕಾಯಬೇಕು. ಮತ್ತು ನೀವು Online ನಲ್ಲಿ ಮೊಬೈಲ್ ಫೋನ್ ಖರೀದಿಸಲು ಹೊರಟಿದ್ದರೆ ನೀವು offere ಗಳಿಗಾಗಿ ಕಾಯಬೇಕು.

Indian Air Force MTS Recruitment 2026 – 10th Pass Jobs Notification | ಭಾರತೀಯ ವಾಯುಪಡೆ MTS ನೇಮಕಾತಿ 2026 ಸಂಪೂರ್ಣ ಮಾಹಿತಿ.

ಉಪಸಂಹಾರ

ಈ July ತಿಂಗಳಲ್ಲಿ ಲಾಂಚ್ ಆಗುತ್ತಿರುವ ಎಲ್ಲ ಮೊಬೈಲ್ ಫೋನ್ ಗಳು ಎಲ್ಲವೂ ಹೈ ಕ್ವಾಲಿಟಿ ಮೊಬೈಲ್ ಆಗಿವೆ.ನೀವು ಯಾವ ಮೊಬೈಲ್ ಅನ್ನೂ ಕರಿದಿಸುತ್ತಿರಿ ಎಂಬುದು ನಿಮ್ಮ ಬಜೆಟ್ ಗೆ ತಕ್ಕದ್ದು. ನಾನು ಹೇಳೋದು ಒಂದೇ ನೀವು ಯಾವುದೇ ಫೋನ್ ತಗೊಳ್ಳಿ, ಆದ್ರ ಬ್ರಾಂಡ್ ನೋಡಿ ತಗೊಳ್ಬೇಡಿ, ಅದರಲ್ಲಿರುವ ಕ್ವಾಲಿಟಿ ನೋಡಿ ಮೊಬೈಲ್ ಅನ್ನೂ ಖರೀದಿ ಮಾಡಿ.

ಒಟ್ಟಿನಲ್ಲಿ ಹೇಳುವುದಾದರೆ ಈ ಜುಲೈ ತಿಂಗಳಲ್ಲಿ ಮಾರುಕಟ್ಟೆಗೆ ಬರಲಿರುವ ಈ 5 ಮೊಬೈಲ್ ಗಳು ಹೈ ಕ್ವಾಲಿಟಿ ಮೊಬೈಲ್ ಗಳಾಗಿವೆ.

ಈ ಮಾಹಿತಿಯು ನಿಮಗೆ ಉಪಯುಕ್ತ ಆಗಿದೆ ಎಂದು ಭಾವಿಸಿದ್ದೇನೆ. ಇಂತಹ ಹೆಚ್ಚಿನ ಮಾಹಿತಿಗಾಗಿ screen ಮೇಲೆ ಕಾಣುತ್ತಿರುವ Whatsapp ಸಿಂಬಲ್ ಮೇಲೆ ಕ್ಲಿಕ್ ಮಾಡಿ ನನ್ನ Whatsapp group ಗೆ join ಆಗಿ.

Thanks For Reading

ಲೇಖಕರು: A UMESHA, Yarangaligi

Leave a Comment