Don’t Miss Out! Massive KEA Recruitment: 4,723 Govt Vacancies Open
ನಮಸ್ಕಾರ ಗೆಳೆಯರೇ ಎಲ್ಲರೂ ಹೇಗಿದ್ದೀರಾ? Comment ಮಾಡಿ. ನಾನು ಇಂದಿನ ವಿಷಯದಲ್ಲಿ, ಕರ್ನಾಟಕದಲ್ಲಿ 4 ಇಲಾಖೆಗಳಲ್ಲಿ ಒಟ್ಟು 4723 ಹುದ್ದೆಗಳನ್ನು ಭರ್ತಿ ಮಾಡಲು KEA ಕ್ರಮವನ್ನು ಕೈಗೊಂಡಿದೆ. ಯಾವೆಲ್ಲ ಹುದ್ದೆಗಳಿಗೆ, ಹೇಗೆ Apply ಮಾಡುವುದು ಎಂಬುದರ ಬಗ್ಗೆ ತಿಳಿಸುತ್ತಿದ್ದೇನೆ. ಕನಸಿನ ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಳ್ಳಬೇಕು, ಜೀವನದಲ್ಲಿ ಒಂದು ಒಳ್ಳೆಯ ಹಂತಕ್ಕೆ ತಲುಪಬೇಕು ಎಂಬುದು ನಮ್ಮ ನಾಡಿನ ಸಾವಿರಾರು ಯುವಕ-ಯುವತಿಯರ ದೊಡ್ಡ ಆಸೆ. ಆದರೆ ಸರಿಯಾದ ಸಮಯಕ್ಕೆ ಸರಿಯಾದ ಮಾಹಿತಿ ಸಿಗದೆ ಅಥವಾ ಕಡಿಮೆ ಹುದ್ದೆಗಳು ಇವೆ ಎಂದು … Read more
