Indian Air Force MTS Recruitment 2026 – 10th Pass Jobs Notification | ಭಾರತೀಯ ವಾಯುಪಡೆ MTS ನೇಮಕಾತಿ 2026 ಸಂಪೂರ್ಣ ಮಾಹಿತಿ.

Screenshot 20260628 214546~2

Indian Air Force MTS Recruitment 2026: 10ನೇ ಪಾಸ್ ಅಭ್ಯರ್ಥಿಗಳಿಗೆ ಸುವರ್ಣಾವಕಾಶ, Group C ಹುದ್ದೆಗಳಿಗೆ ಅರ್ಜಿ ಆರಂಭ. Indian Air Force MTS Recruitment ನಮಸ್ತೆ ಗೆಳೆಯರೇ ಎಲ್ಲರೂ ಹೇಗಿದ್ದೀರಾ? Comment ಮಾಡಿ. ಪ್ರಿಯಾ ಗೆಳೆಯರೇ ನಾನು ಇಂದು ನಿಮಗೆ ಈ ವಿಷಯದಲ್ಲಿ ಭಾರತೀಯ ವಾಯುಪಡೆಯಲ್ಲಿ ಸುಮಾರು 06 ಹುದ್ದೆಗಳನ್ನು ಭರ್ತಿ ಮಾಡಲು ನಿರ್ಧರಿಸಿದ್ದಾರೆ. ನೀವು ಇದಕ್ಕೆ ಅರ್ಜಿ ಹಾಕುವ ಹಾಗಿದ್ದರೆ ಇದರಲ್ಲಿ ಹೇಗೆ ಅರ್ಜಿ ಹಾಕುವುದು ಎಂಬುದರ ಸಂಪೂರ್ಣ ಮಾಹಿತಿ ಇದೆ. Government … Read more

UPSC Recruitment 2026: Massive Recruitment for 450 Posts – Eligibility, Salary, Application Process Complete Details.ಅರ್ಹತೆ, ಸಂಬಳ, ಅರ್ಜಿ ಸಲ್ಲಿಸುವ ವಿಧಾನ ಸಂಪೂರ್ಣ ಮಾಹಿತಿ

1782580330971

UPSC Recruitment 2026: 450ಕ್ಕೂ ಹೆಚ್ಚು ಸರ್ಕಾರಿ ಹುದ್ದೆಗಳಿಗೆ ನೇಮಕ – ಸಂಪೂರ್ಣ ವಿವರ ಇಲ್ಲಿದೆ. UPSC Recruitment 2026. ನಮಸ್ತೆ ಗೆಳೆಯರೇ ಎಲ್ಲರೂ ಹೇಗಿದ್ದೀರಾ? ನೀವೆಲ್ಲರೂ ಚೆನ್ನಾಗಿ ಇದ್ದೀರಾ ಎಂದು ಭಾವಿಸುತ್ತಾ ಈ ವಿಷಯವನ್ನು ಮುಂದುವರೆಸುತ್ತೇನೆ. ಇಂದು ನಾನು ನಿಮಗೆ ಒಂದು ಅತ್ಯುತ್ತಮ government job ಬಗ್ಗೆ ತಿಳಿಸುತ್ತಿದ್ದೇನೆ. ನೀವು ಅಥವಾ ನಿಮ್ಮ ಕುಟುಂಬದಲ್ಲಿ ಯಾರಾದರೂ ಕೆಲಸ ಇಲ್ಲದೆ, ನಿರುದ್ಯೋಗಿ ಇದ್ದರೆ ಅವರಿಗೆ ತಿಳಿಸಿ ಅಥವಾ ಶೇರ್ ಮಾಡಿ. UPSC Recruitment 2026 jobs. ಕರ್ನಾಟಕದಲ್ಲಿ … Read more

Government Job Alert: Karnataka Government Job Recruitment 2026. 72,186 ಹುದ್ದೆಗಳ ಭರ್ತಿಗೆ ರಾಜ್ಯ ಸರ್ಕಾರದಿಂದ ಗ್ರೀನ್ ಸಿಗ್ನಲ್!

H1: ಕರ್ನಾಟಕದಲ್ಲಿ ಬೃಹತ್ ಉದ್ಯೋಗ ನೇಮಕಾತಿ: 72,186 ಹುದ್ದೆಗಳ ಭರ್ತಿಗೆ ಸರ್ಕಾರ ಸಜ್ಜು! Karnataka Government Job Recruitment 2026 ಹೌದು. ಕರ್ನಾಟಕದಲ್ಲಿ ಅದರಲ್ಲೂ ಕಲ್ಯಾಣ ಕರ್ನಾಟಕಕ್ಕೆ ಒಂದು ದೊಡ್ಡ ಸಿಹಿ ಸುದ್ದಿ ಅಂತಾನೆ ಹೇಳಬಹುದು. CM.D.K. ಶಿವಕುಮಾರ್ ಅವರು ಕರ್ನಾಟಕಕ್ಕೆ ಮುಖ್ಯಮಂತ್ರಿ ಆದ ಬೆನ್ನಲ್ಲೇ ಕಲ್ಯಾಣ ಕರ್ನಾಟಕಕ್ಕೆ ಒಂದು ದೊಡ್ಡ ಸಿಹಿ ಸುದ್ದಿ ನೀಡಿದ್ದಾರೆ. ಅದೇನಪ್ಪಾ ಅಂದ್ರೆ ಕರ್ನಾಟಕದ ಕಲ್ಯಾಣ ಕರ್ನಾಟಕಕ್ಕೆ ಸುಮಾರು 3217 ಖಾಲಿ ಹುದ್ದೆಗಳಿಗೆ ಭರ್ತಿ ಮಾಡಲು ತಿಳಿಸಿದ್ದಾರೆ. H2: ನೇಮಕಾತಿ ಪ್ರಕ್ರಿಯೆಯ … Read more

Earn Up to ₹50,000 Per Month from Home with Meesho Reselling Business – Complete Beginner’s Guide 2026.

ಮನೆಯಿಂದಲೇ ಹಣ ಗಳಿಸುವ ಸುಲಭ ಮಾರ್ಗ: Meesho Reselling Business ಮೂಲಕ ತಿಂಗಳಿಗೆ ಸಾವಿರಾರು ರೂಪಾಯಿ ಇಂದ ಲಕ್ಷಗಟ್ಟಲೆ ಸಂಪಾದಿಸಿ! ನಮಸ್ತೆ ಗೆಳೆಯರೇ ಇಂದಿನ ವಿಷಯದಲ್ಲಿ ನಾನು ನಿಮಗೆ ತಿಳಿಸೋದು ಏನೆಂದರೆ, ಹಲವಾರು ಜನ ಸುಮ್ನೆ ಮನೆಯಲ್ಲಿ ಕೂತಿರುತ್ತಾರೆ. ಹಾಗೆ ಸುಮ್ನೆ ಕೂತ್ಗೊ ಬದಲು 30 ನಿಮಿಷದಿಂದ ರಿಂದ 1 ಗಂಟೆ ಕೆಲಸ ಮಾಡಿದರೆ ಸಾಕು 1000 ರೂಪಾಯಿ ಯಿಂದ 2000 ರುಪಾಯಿಯವರೆಗೆ ಸಂಪಾದಿಸಬಹುದು. ಆದ್ರ ಅದಕ್ಕೆ ಓನ್ ಸ್ವಲ್ಪ ಕಷ್ಟ ಪಡಬೇಕು ಅಷ್ಟೇ. ಇಂದಿನ ಕಾಲದಲ್ಲಿ … Read more

SSP Scholarship 2026 Karnataka: Apply Online, Eligibility, Last Date, Status Check & Benefits.

SSP scholarship 2026-27. ಕರ್ನಾಟಕ ಸರ್ಕಾರವು ಇಂದು SSP scholarship ಗೆ ಅರ್ಜಿ ಹಾಕಲು ಅನುಮತಿ ನೀಡಿದೆ. ಹೌದು, ನಿಮ್ಮ ಮಕ್ಕಳು ಅಥವಾ ನೀವೇ ವಿದ್ಯಾರ್ಥಿಗಳಾಗಿ ಇರಲಿ. ಇದು ನಿಮಗೆ ಸಂತೋಷ ನೀಡುವ ಸುದ್ದಿ ಆಗಿದೆ. ಸರ್ಕಾರವು 2026 ಮತ್ತು 27 ನೇ ಸಾಲಿನ SSP scholarship ಗೆ ಅರ್ಜಿ ಹಾಕಲು ಬಿಟ್ಟಿದ್ದಾರೆ. ಇದು ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿವತನ( pre-Metric ಹಾಗೂ post-metric) ನೀಡಲು ಅದಕ್ಕೆ ಅರ್ಜಿ ಹಾಕಲು ಬಿಟ್ಟಿದೆ. ಸರ್ಕಾರ ಬಿಟ್ಟಿರುವ … Read more

Earn Money Online by Answering Questions Using Your Mobile Phone.

Google Opinion Rewards ಮೂಲಕ ಹಣ ಸಂಪಾದಿಸುವುದು ಹೇಗೆ? 2026ರಲ್ಲಿ ಸಂಪೂರ್ಣ ಮಾಹಿತಿ. Google Play balance free”, “Google Opinion Rewards Kannada guide ನಮಸ್ಕಾರ ಗೆಳೆಯರೇ… ಇಂದಿನ ಪೋಸ್ಟ್ ನಲ್ಲಿ ನಾನು ಮೊಬೈಲ್ ನಲ್ಲಿ ಹಣ ಗಳಿಸುವುದು ಹೇಗೆಂದು ನಾನು ಇದರಲ್ಲಿ ಸಂಪೂರ್ಣವಾಗಿ ವಿವರಿಸಿದ್ದೇನೆ, ದಯವಿಟ್ಟು ಯಾರು ಇದನ್ನು ಹೋದದೆ ಹೋಗಬೇಡಿ… ಹೌದು. ನೀವು ಮೊಬೈಲ್ ನಿಂದ ಹಣ ಗಳಿಸುತ್ತಿರಿ ಅಂದರೆ ನೀವು ನಂಬುತ್ತೀರಾ?ಹೌದು ನಂಬಲೇಬೇಕು. ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಬಳಸಿ ಸಣ್ಣ … Read more

Breaking News: 15,000 Teachers to Be Recruited in 100 Days! Who Will Get the Opportunity? | Karnataka Teacher Recruitment 2026. ನಿಮಗಾಗಿ ಈ ಅವಕಾಶ.

ಉದ್ಯೋಗಾಕಾಂಕ್ಷಿಗಳಿಗೆ ಬಂಪರ್ ಸುದ್ದಿ: 100 ದಿನಗಳಲ್ಲಿ 15 ಸಾವಿರ ಶಿಕ್ಷಕರ ನೇಮಕಾತಿ! Karnataka Teachers Recruitment . ನಾನು ಇಂದಿನ ವಿಷಯದಲ್ಲಿ ಮುಂಬರುವ 100 ದಿನಗಳಲ್ಲಿ ಸುಮಾರು 15000 ಜನ ಶಿಕ್ಷಕರನ್ನು ನೇಮಕ ಮಾಡಲಾಗುತ್ತಿದೆ. ನಿಮ್ಮ ಮನೆಯಲ್ಲಿ ಅತ್ವ ನಿಮ್ಮ ಮನೆಯ ಅಕ್ಕ ಪಕ್ಕದಲ್ಲಿ ಯಾರಾದರೂ ಓದುವುದನ್ನು ಮುಗಿಸಿ ಈಗ teaching work ಅನ್ನು ಹುಡುಕುತ್ತಿದ್ದರೆ ಅವರಿಗೆ ಈ ಮಾಹಿತಿಯನ್ನು ತಿಳಿಸಿ. ಕರ್ನಾಟಕದ ಸರ್ಕಾರಿ ಉದ್ಯೋಗಕ್ಕಾಗಿ ಕಾಯುತ್ತಿರುವ ಸಾವಿರಾರು Teacher Job Aspirants ಗೆ ಈಗ ಸಿಹಿ … Read more

Digital Arrest Scam: How to Protect Yourself from Fake CBI/Customs Video Calls​. Digital Arrest ವಂಚನೆ: ಸಿಬಿಐ/ಕಸ್ಟಮ್ಸ್ ಹೆಸರಿನಲ್ಲಿ ಬರುವ ನಕಲಿ ವಿಡಿಯೋ ಕಾಲ್‌ಗಳಿಂದ ಪಾರಾಗುವುದು ಹೇಗೆ?

ಡಿಜಿಟಲ್ ಅರೆಸ್ಟ್’ ಎಂಬ ಮಹಾ ವಂಚನೆ! ಸಿಬಿಐ, ಕಸ್ಟಮ್ಸ್ ಹೆಸರಲ್ಲಿ ಬರುವ ವಿಡಿಯೋ ಕಾಲ್‌ಗಳ ಅಸಲಿ ಕರಾಳ ಮುಖ ಇಲ್ಲಿದೆ: ಜಾಗೃತರಾಗಿ!

ನಮಸ್ತೆ ಗೆಳೆಯರೇ…..

ಇಂದು ನಾನು ಹೇಳೋದಿಕ್ಕೆ ಹೊರಟಿರೋದು ಡಿಜಿಟಲ್ ಫಾರೆಸ್ಟ್ ಎಂಬ ಒಂದು ಮಾಹಿತಿಯ ಬಗ್ಗೆ…..

ಪೀಠಿಕೆ…..

ಮೊದಲಿಗೆ ಡಿಜಿಟಲ್ ಅರೆಸ್ಟ್ ಎಂದರೆ ತಿಳಿದುಕೊಳ್ಳಬೇಕಾದ ಮುಖ್ಯ ಅಂಶವೆಂದರೆ ಇದರಲ್ಲಿ. ಮೊದಲು ನಿಮಗೆ ಒಂದು ಮೊಬೈಲ್ ಕರೆ ಬರುತ್ತದೆ ನಂತರ ಅವರು ಹೀಗೆ ಹೇಳುತ್ತಾರೆ ನಿಮ್ಮ ಹೆಸರಿನಲ್ಲಿ ಒಂದು ಡ್ರಗ್ಸ್ ಅಥವಾ ಮಾದಕ ವಸ್ತುವನ್ನು ನೀವು ಸಾಧಿಸುತ್ತಿದ್ದೀರಿ ಎಂದು ನಿಮ್ಮ ಹೆಸರಿನಲ್ಲೇ ಒಂದು ಮಾದಕ ವಸ್ತು ಸಿಕ್ಕಿದೆ ಎಂದು ಅವರು ಮೊದಲಿಗೆ ಹೇಳುತ್ತಾರೆ. ನಂತರ ಅವರು ತಕ್ಷಣ ನಿಮ್ಮ ಮೇಲೆ ಸಿಬಿಐ (CBI) ಪೊಲೀಸ್ ಆಫೀಸರ್ಸ್ ಗೆ ಕಂಪ್ಲೇಂಟ್ ಮಾಡ್ತೀವಿ ಎಂದು ಹೇಳುತ್ತಾರೆ.

ನಂತರ ನಿಮಗೊಂದು ವಿಡಿಯೋ ಕಾಲ್ ಬರುತ್ತದೆ ಅದರಲ್ಲಿ ಸಿಬಿಐ ಪೊಲೀಸ್ ಆಕೊಂಡು ಮತ್ತು ಹಿಂದೆ ಗೋಡೆ ಮೇಲೆ ಎಲ್ಲ ನಿಜವಾದ ಪೊಲೀಸ್ ಸ್ಟೇಷನ್ ತರ ಇರೋ ಜಿ ಹಾಗೆ ಮಾಡಿರುತ್ತಾರೆ. ನಿಮ್ಮನ್ನು ನಂಬಿಸಲು ಈ ರೀತಿ ಮಾಡಿರುತ್ತಾರೆ.ಇದನ್ನೇ ಡಿಜಿಟಲ್ ಅರೆಸ್ಟ್ ಎಂದು ಕರೆಯುತ್ತಾರೆ ಇದು ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತದೆ. ಅದರಲ್ಲೂ ಕರ್ನಾಟಕದ ಕರಾವಳಿ ಭಾಗವಾದ ಹುಬ್ಬಳ್ಳಿ ಇನ್ನಿತರ ಜಿಲ್ಲೆಗಳಲ್ಲಿ ತುಂಬಾನೇ ಹೆಚ್ಚುತ್ತಿದೆ. ಇದನ್ನು ತಡೆಯಲು ಕನ್ನಡದ ಸರ್ಕಾರವು ಪ್ರತ್ಯೇಕವಾದ ಒಂದು ತಂಡವನ್ನು ರಚಿಸಿದೆ.

1. ಡಿಜಿಟಲ್ ಅರೆಸ್ಟ್ ಎಂದರೇನು?(What is digital arest)

ನಿಜ ಹೇಳಬೇಕೆಂದರೆ, ಭಾರತೀಯ ಕಾನೂನಿನಲ್ಲಿ ಅಥವಾ ಯಾವುದೇ ತನಿಖಾ ಸಂಸ್ಥೆಗಳ ನಿಯಮಾವಳಿಗಳಲ್ಲಿ ‘ಡಿಜಿಟಲ್ ಅರೆಸ್ಟ್’ ಎಂಬ ಪದವೇ ಇಲ್ಲ! ಇದು ಸೈಬರ್ ಕಳ್ಳರು ಸೃಷ್ಟಿಸಿರುವ ಒಂದು ಕಾಲ್ಪನಿಕ ಜಾಲ.ಡಿಜಿಟಲ್ ಅರೆಸ್ಟ್ ಅಂದರೆ ಮೊಬೈಲ್ ನಿಂದ ಅಥವಾ ಇಂಟರ್ನೆಟ್ ಇಂದ ನಿಮ್ಮನ್ನು ಮೋಸ ಅಥವಾ ವಂಚನೆ ಮಾಡುವುದಕ್ಕೆ ಡಿಜಿಟಲ್ ಅರೆಸ್ಟ್ ಎನ್ನುತ್ತಾರೆ.

ಈ ಪ್ರಕರಣವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.ವಂಚಕರು ಸುಪ್ರೀಂ ಕೋರ್ಟ್ ಜಡ್ಜ್, ಸಿಬಿಐ (CBI) ಅಧಿಕಾರಿಗಳು, ಇಡಿ (ED), ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (NCB) ಅಥವಾ ಮುಂಬೈ-ದೆಹಲಿ ಕ್ರೈಮ್ ಬ್ರಾಂಚ್ ಪೊಲೀಸರ ಸೋಗಿನಲ್ಲಿ ಬರುತ್ತಾರೆ. ನಿಜವಾದ ಪೊಲೀಸ್ ಠಾಣೆಯಂತೆಯೇ ಸೆಟಪ್ ಇರುವ ಕಚೇರಿಯಿಂದ ವಿಡಿಯೋ ಕಾಲ್ ಮಾಡಿ, ನಿಮ್ಮನ್ನು ಹೆದರಿಸುವ ಮೂಲಕ ಹಣ ಕೀಳುವುದೇ ಇವರ ಮುಖ್ಯ ಉದ್ದೇಶವಾಗಿರುತ್ತದೆ.

2.ವಂಚಕರ ಕಾರ್ಯಾಚರಣೆ (Modus Operandi) ಹಂತ-ಹಂತವಾಗಿಇವರು ಜನರನ್ನು ಬಲೆಗೆ ಬೀಳಿಸಲು ಅತ್ಯಂತ ವ್ಯವಸ್ಥಿತವಾದ ಚಿತ್ರಕಥೆಯನ್ನು ಸಿದ್ಧಪಡಿಸಿಕೊಂಡಿರುತ್ತಾರೆ. ಅದು ಹೇಗೆ ಆರಂಭವಾಗುತ್ತದೆ ನೋಡಿ:

ಹಂತ 1: ಆಘಾತಕಾರಿ ಮೊದಲ ಕರೆ (The Shocking Call)ನಿಮಗೆ ಮೊದಲು ಐವಿಆರ್ (IVR) ಆಟೋಮೇಟೆಡ್ ಕರೆ ಬರುತ್ತದೆ. ಅದರಲ್ಲಿ “ನಿಮ್ಮ ಮೊಬೈಲ್ ಸಂಖ್ಯೆಯನ್ನು ಅಕ್ರಮ ಚಟುವಟಿಕೆಗಳಿಗಾಗಿ ಬಳಸಲಾಗುತ್ತಿದ್ದು, ಮುಂದಿನ 2 ಗಂಟೆಗಳಲ್ಲಿ ನಿಮ್ಮ ಸಿಮ್ ಕಾರ್ಡ್ ಬ್ಲಾಕ್ ಆಗಲಿದೆ. ಹೆಚ್ಚಿನ ಮಾಹಿತಿಗಾಗಿ 9 ಒತ್ತಿ” ಎನ್ನಲಾಗುತ್ತದೆ. ಅಥವಾ ಫೆಡೆಕ್ಸ್ (FedEx) ಅಥವಾ ಡಿಹೆಚ್ಎಲ್ (DHL) ನಂತಹ ಪ್ರಮುಖ ಕೊರಿಯರ್ ಕಂಪನಿಯ ಹೆಸರಿನಲ್ಲಿ ಕರೆ ಬರುತ್ತದೆ. “ನಿಮ್ಮ ಹೆಸರಿನಲ್ಲಿ ತೈವಾನ್ ಅಥವಾ ಕಾಂಬೋಡಿಯಾಕ್ಕೆ ಪಾರ್ಸೆಲ್ ಹೋಗುತ್ತಿದ್ದು, ಅದರಲ್ಲಿ 5 ನಕಲಿ ಪಾಸ್‌ಪೋರ್ಟ್‌ಗಳು, 3 ಎಟಿಎಂ ಕಾರ್ಡ್‌ಗಳು ಮತ್ತು 200 ಗ್ರಾಂ ಎಂಡಿಎಂಎ (MDMA) ಡ್ರಗ್ಸ್ ಪತ್ತೆಯಾಗಿದೆ” ಎಂದು ಹೇಳಿ ನಿಮ್ಮನ್ನು ಆಘಾತಕ್ಕೆ ದೂಡುತ್ತಾರೆ.

ಹಂತ 2: ನಕಲಿ ಪೊಲೀಸ್ ಅಧಿಕಾರಿಗಳ ಎಂಟ್ರಿನೀವು “ಅಯ್ಯೋ ಆ ಪಾರ್ಸೆಲ್‌ಗೂ ನನಗೂ ಸಂಬಂಧವೇ ಇಲ್ಲ” ಎಂದು ಗಾಬರಿಯಾದಾಗ, ಅವರು “ನಿಮ್ಮ ಐಡೆಂಟಿಟಿ ದುರುಪಯೋಗವಾಗಿರಬಹುದು. ನಾವು ಈ ಕರೆಯನ್ನು ನೇರವಾಗಿ ಮುಂಬೈ ಸೈಬರ್ ಕ್ರೈಂ ಅಥವಾ ಸಿಬಿಐ ಇಲಾಖೆಗೆ ವರ್ಗಾಯಿಸುತ್ತೇವೆ, ಅವರ ಬಳಿ ದೂರು ದಾಖಲಿಸಿ” ಎನ್ನುತ್ತಾರೆ. ತಕ್ಷಣವೇ ಸ್ಕೈಪ್ (Skype) ಅಥವಾ ವಾಟ್ಸಾಪ್ ವಿಡಿಯೋ ಕಾಲ್ ಕನೆಕ್ಟ್ ಆಗುತ್ತದೆ. ಅಲ್ಲಿ ಪೊಲೀಸ್ ಸಮವಸ್ತ್ರ (Uniform) ಧರಿಸಿದ ವ್ಯಕ್ತಿ ಕುಳಿತಿರುತ್ತಾನೆ. ಹಿನ್ನೆಲೆಯಲ್ಲಿ ನಿಜವಾದ ಪೊಲೀಸ್ ಠಾಣೆಯ ಬೋರ್ಡ್, ರಾಷ್ಟ್ರಲಾಂಛನ ಎಲ್ಲವೂ ಇರುತ್ತವೆ.

ಹಂತ 3: ಮಾನಸಿಕ ಭಯ ಮತ್ತು ‘ಡಿಜಿಟಲ್ ಅರೆಸ್ಟ್’ನಿಮ್ಮ ಆಧಾರ್ ಕಾರ್ಡ್ ವಿವರಗಳನ್ನು ಪಡೆದು, ನಕಲಿ ಎಫ್‌ಐಆರ್ (Fake FIR) ಅಥವಾ ಸುಪ್ರೀಂ ಕೋರ್ಟ್‌ನ ನಕಲಿ ವಾರೆಂಟ್ ಅನ್ನು ಸ್ಕ್ರೀನ್ ಮೇಲೆ ತೋರಿಸುತ್ತಾರೆ. “ನಿಮ್ಮ ಖಾತೆಯಿಂದ ಕೋಟ್ಯಂತರ ರೂಪಾಯಿ ಮನಿ ಲಾಂಡ್ರಿಂಗ್ (ಹಣದ ಅಕ್ರಮ ವರ್ಗಾವಣೆ) ನಡೆದಿದೆ. ತನಿಖೆ ಮುಗಿಯುವವರೆಗೆ ನೀವು ಯಾರೊಂದಿಗೂ ಮಾತನಾಡುವಂತಿಲ್ಲ, ರೂಮ್‌ನಿಂದ ಹೊರಹೋಗುವಂತಿಲ್ಲ. ನೀವು ಈಗ ನಮ್ಮ ಡಿಜಿಟಲ್ ಕಸ್ಟಡಿಯಲ್ಲಿದ್ದೀರಿ. ಕ್ಯಾಮೆರಾ ಆಫ್ ಮಾಡಿದರೆ ತಕ್ಷಣ ಮನೆಗೆ ನಿಜವಾದ ಪೊಲೀಸರು ಬಂದು ಅರೆಸ್ಟ್ ಮಾಡುತ್ತಾರೆ” ಎಂದು ಹೆದರಿಸುತ್ತಾರೆ. ಈ ಹೆದರಿಕೆಗೆ ಒಳಗಾಗಿ ಜನರು 24 ರಿಂದ 48 ಗಂಟೆಗಳ ಕಾಲ ಅದೇ ರೂಮ್‌ನಲ್ಲಿ ಕ್ಯಾಮೆರಾ ಮುಂದೆ ಕುಳಿತುಕೊಳ್ಳುತ್ತಾರೆ.

ಹಂತ 4: ಬ್ಯಾಂಕ್ ಖಾತೆ ಖಾಲಿ (The Extortion) ಮಾಡುತ್ತಾರೆ!ಮಾನಸಿಕವಾಗಿ ನಿಮ್ಮನ್ನು ಸಂಪೂರ್ಣವಾಗಿ ದುರ್ಬಲಗೊಳಿಸಿದ ನಂತರ, “ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣ ಕಾನೂನುಬದ್ಧವಾಗಿದೆಯೇ ಎಂದು ಆರ್‌ಬಿಐ (RBI) ಪರಿಶೀಲಿಸಬೇಕು. ಆದ್ದರಿಂದ ನಿಮ್ಮ ಖಾತೆಯಲ್ಲಿರುವ ಎಲ್ಲಾ ಹಣವನ್ನು ನಾವು ನೀಡುವ ಸರ್ಕಾರಿ ರಹಸ್ಯ ಖಾತೆಗೆ ವರ್ಗಾಯಿಸಿ. ಪರಿಶೀಲನೆ ಮುಗಿದ 30 ನಿಮಿಷಗಳಲ್ಲಿ ಹಣ ವಾಪಸ್ ಬರುತ್ತದೆ” ಎಂದು ನಂಬಿಸುತ್ತಾರೆ. ಭಯ ಬಿದ್ದ ಸಾರ್ವಜನಿಕರು ತಮ್ಮ ಜೀವನದ ಇಡೀ ಗಳಿಕೆ, ಎಫ್‌ಡಿ (FD) ಹಣವನ್ನು ಆ ಖಾತೆಗೆ ಆರ್ ಟಿಜಿಎಸ್ (RTGS) ಅಥವಾ ಐಎಂಪಿಎಸ್ (IMPS) ಮಾಡಿಬಿಡುತ್ತಾರೆ. ಹಣ ಜಮೆಯಾದ ತಕ್ಷಣ ವಂಚಕರು ವಿಡಿಯೋ ಕಾಲ್ ಕಟ್ ಮಾಡಿ ಮಾಯವಾಗುತ್ತಾರೆ!

3. ಕರಾವಳಿ ಮತ್ತು ಕರ್ನಾಟಕದಲ್ಲಿ ಹೆಚ್ಚುತ್ತಿರುವ ಪ್ರಕರಣಗಳು.

ನಾನು ಆಗಲೇ ಹೇಳಿದಂತೆ ಕರಾವಳಿಯಲ್ಲಿ ಎಚ್ಚೆದಿರುವ ಪ್ರಧಾನವಾದರೂ ಉಡುಪಿ ಕಾರವಾರ ಮಂಗಳೂರು ಮತ್ತು ಇನ್ನಿತರ ಜಿಲ್ಲೆಗಳಲ್ಲಿ ಇತ್ತೀಚಿನ ದಿನಗಳಲ್ಲಿ ತುಂಬಾನೆ ಹೆಚ್ಚು ಪ್ರಕರಣಗಳು ನಡೆಯುತ್ತಿವೆ. ಅದರಲ್ಲೂ ಕರ್ನಾಟಕದ ರಾಜಧಾನಿಯಾದ ಬೆಂಗಳೂರಿನಲ್ಲಿ ಇಂತಹ ಪ್ರಕರಣಗಳು ತುಂಬಾನೇ ಎತ್ತುತ್ತೇವೆ ಎಂದು ವರದಿ ಮಾಡಲಾಗಿದೆ.ಇವರು ಸಾಮಾನ್ಯವಾಗಿ ಹಿರಿಯ ನಾಗರಿಕರನ್ನು ಮತ್ತು ಗಲ್ಫ್ ಕಂಟ್ರಿಯಲ್ಲಿ ಕೆಲಸ ಮಾಡುವವರನ್ನು ಟಾರ್ಗೆಟ್ ಮಾಡುತ್ತಾರೆ.ಮೊದಲೇಯವರು ನಿಮ್ಮ ಮಗ ಈ ದೇಶದಲ್ಲಿ ಒಂದು ಡ್ರಗ್ಸ್ ಮಗ್ಲಿಂಗ್ ಮಾಡಿಸಿ ಗ ಸಿಕ್ಕಿ ಹಾಕಿಕೊಂಡಿದ್ದಾನೆ ಅಂತ ಹೇಳು ಎದುರಿಸುತ್ತಾರ.ನಂತರ ನೀವು ಗಾಬರಿಗೊಂಡಂತೆಲ್ಲಾ ಅವರು ನಿಮ್ಮ ಖಾತೆಯಲ್ಲಿರುವ ಹಣವನ್ನೆಲ್ಲ ಈಗಲೇ ಬ್ಯಾಂಕಿಗೆ ಟ್ರಾನ್ಸ್ಫರ್ ಮಾಡಬೇಕೆಂದು ಹೇಳಿ ನೀವು ಹಣ ಟ್ರಾನ್ಸ್ಫರ್ ಮಾಡಿದ ಮೇಲೆ ಅವರು ಇದ್ದಕ್ಕಿದ್ದಂತೆ ಫೋನ್ ಕಾಲ್ ಕಟ್ ಮಾಡಿ ನಂತರ ಅವರು ಹೋಗಿ ಬಿಡುತ್ತಾರೆ. ಆಗ ನಿಮ್ಮ ಹಣವು ನಿಮ್ಮಿಂದ ದೂರವಾಗುತ್ತದೆ.

4. ಈ ವಂಚನೆಯಿಂದ ಪಾರಾಗಲು ಗೋಲ್ಡನ್ ನಿಯಮಗಳು (Safety Tips)ಇಂತಹ ಚಾಣಾಕ್ಷ ಕಳ್ಳರಿಂದ ನೀವು ತಪ್ಪಿಸಿಕೊಳ್ಳಬೇಕೆ? ಹಾಗಾದರೆ ಈ ಕೆಳಗೆ ಇರುವ ಟಿಪ್ಸ್ ಗಳನ್ನು ನೀವು ಫಾಲೋ ಮಾಡಿದರೆ ಸಾಕು..ಯಾವುದೇ ತನಿಖಾ ಸಂಸ್ಥೆ ವಿಡಿಯೋ ಕಾಲ್ ಮಾಡುವುದಿಲ್ಲ: ಭಾರತದ ಸಿಬಿಐ, ಇಡಿ, ಕಸ್ಟಮ್ಸ್ ಅಥವಾ ಸ್ಥಳೀಯ ಪೊಲೀಸರು ಯಾವುದೇ ಕಾರಣಕ್ಕೂ ವಾಟ್ಸಾಪ್ ಅಥವಾ ಸ್ಕೈಪ್ ಮೂಲಕ ಆರೋಪಿಗಳ ವಿಚಾರಣೆ ನಡೆಸುವುದಿಲ್ಲ ಮತ್ತು ಅದರಲ್ಲೂ ಮೊದಲಿಗೆ ‘ಡಿಜಿಟಲ್ ಅರೆಸ್ಟ್’ ಮಾಡುವುದಿಲ್ಲ. ನೋಟಿಸ್ ನೀಡದೆ ಯಾರನ್ನೂ ಬಂಧಿಸಲು ಸಾಧ್ಯವೇ ಇಲ್ಲ.ಅದರಲ್ಲೂ ಮುಖ್ಯವಾಗಿ ನೀವು ಇಂತಹ ಕೇಸ್ನಲ್ಲಿ ಸಿಗೆ ಬಿದ್ದರೆ ಸರ್ಕಾರವು ಅಂತ ಹಣವನ್ನು ವರ್ಗಾಯಿಸಲು ಕೇಳುವುದಿಲ್ಲ.

ನಿಮ್ಮ ಹಣವನ್ನು ಪರೀಕ್ಷಿಸಲು ಪೊಲೀಸ್ ಇಲಾಖೆ ಅಥವಾ ಸಿಬಿಐ ಇಲಾಖೆ ಅಥವಾ ಆರ್‌ಬಿಐ ಎಂದಿಗೂ ನಿಮ್ಮ ಅಕೌಂಟ್ ನಲ್ಲಿರುವ ಹಣವನ್ನು ವರ್ಗಾಯಿಸಿ ಇನ್ನೊಂದು ಬ್ಯಾಂಕ್(Bank) ವರ್ಗಾಯಿಸಿ ಎಂದು ಹೇಳುವುದೇ ಇಲ್ಲಭಯಪಡಬೇಡಿ, ಫೋನ್ ಕಟ್ ಮಾಡಿ: ನಿಮ್ಮ ಹೆಸರಿನಲ್ಲಿ ಡ್ರಗ್ಸ್ ಬಂದಿದೆ ಎಂದು ಹೇಳಿದ ತಕ್ಷಣ ಧೃತಿಗೆಡಬೇಡಿ. “ನಾನು ನೇರವಾಗಿ ಸ್ಥಳೀಯ ಪೊಲೀಸ್ ಠಾಣೆಗೆ ಬಂದು ಮಾತನಾಡುತ್ತೇನೆ” ಎಂದು ಹೇಳಿ ಧೈರ್ಯವಾಗಿ ಫೋನ್ ಕಟ್ ಮಾಡಿ.ಅಪರಿಚಿತ ವಿಡಿಯೋ ಕಾಲ್‌ಗಳನ್ನು ಸ್ವೀಕರಿಸಬೇಡಿ: ವಾಟ್ಸಾಪ್‌ನಲ್ಲಿ ಅಂತರರಾಷ್ಟ್ರೀಯ ನಂಬರ್‌ಗಳಿಂದ (ಉದಾಹರಣೆಗೆ +92, +1, +84 ಕೋಡ್‌ಗಳು) ಬರುವ ವಿಡಿಯೋ ಕಾಲ್‌ಗಳನ್ನು ಅಟೆಂಡ್ ಮಾಡಲೇಬೇಡಿ.

ತಪ್ಪಾಗಿ ಏನಾದ್ರೂ ಅಟೆಂಡ್ ಮಾಡಿದರೆ ತಕ್ಷಣವೇ ಆ ವ್ಯಕ್ತಿಯ ಮುಖವನ್ನು ಸ್ಕ್ರೀನ್ಶಾಟ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಿ.ಕುಟುಂಬದವರೊಂದಿಗೆ ಚರ್ಚಿಸಿ: ವಂಚಕರು “ಯಾರಿಗೂ ಹೇಳಬೇಡಿ” ಎಂದು ಹೆದರಿಸಿದಾಗ, ಮೊದಲು ನಿಮ್ಮ ಮನೆಯವರಿಗೆ ಅಥವಾ ಸ್ನೇಹಿತರಿಗೆ ವಿಷಯ ತಿಳಿಸಿ. ಆಗ ನಿಮಗೆ ತಪ್ಪು ತಿಳುವಳಿಕೆ ದೂರವಾಗಿ ಧೈರ್ಯ ಬರುತ್ತದೆ.

5. ಒಂದು ವೇಳೆ ವಂಚನೆಗೊಳಗಾದರೆ ಏನು ಮಾಡಬೇಕು?ಒಂದು ವೇಳೆ ನೀವೇನಾದರೂ ಭಯಗೊಂಡು ಅಥವಾ ಗಾಬರಿಗೊಂಡು ಅದಕ್ಕೆ ಒಪ್ಪಿಕೊಂಡರೆ ದಯವಿಟ್ಟು ಆ ರೀತಿ ಮಾತ್ರ ಮಾಡಬೇಡಿ ಏಕೆಂದರೆ ನಿಮ್ಮಿಂದ ಲಕ್ಷ ಲಕ್ಷಗಟ್ಟಲೆ ಹಣವನ್ನು ತೋರಿಸಿ ಕೊಡುತ್ತಾರೆ.ಈ ರೀತಿ ನಿಮಗೇನಾದರೂ ಕರೆ ಬಂದ್ರೆ ದಯವಿಟ್ಟು ನೀವು ಕಂಪ್ಲೇಂಟ್ ಕೊಡಿ.1930 ಹೆಲ್ಪ್‌ಲೈನ್‌ಗೆ ಕರೆ ಮಾಡಿ:

ತಕ್ಷಣವೇ ರಾಷ್ಟ್ರೀಯ ಸೈಬರ್ ಕ್ರೈಂ ಹೆಲ್ಪ್‌ಲೈನ್ ಸಂಖ್ಯೆ 1930 ಕ್ಕೆ ಕರೆ ಮಾಡಿ ದೂರು ನೀಡಿ. ವಂಚನೆ ನಡೆದ 1-2 ಗಂಟೆಗಳ ಒಳಗಾಗಿ ಕರೆ ಮಾಡಿದರೆ, ವಂಚಕರ ಖಾತೆಗೆ ಹೋದ ಹಣವನ್ನು ಬ್ಯಾಂಕ್ ಅಧಿಕಾರಿಗಳು ‘ಫ್ರೀಜ್’ (Block) ಮಾಡಿ ನಿಮ್ಮ ಹಣ ವಾಪಸ್ ಸಿಗುವಂತೆ ಮಾಡಲು ಅವಕಾಶವಿರುತ್ತದೆ.​ಆನ್‌ಲೈನ್ ದೂರು: ನಿಮ್ಮ ಹತ್ತಿರದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ಭೇಟಿ ನೀಡಿ ಅಥವಾ www.cybercrime.gov.in www.cybercrime.gov.in ವೆಬ್‌ಸೈಟ್‌ಗೆ ಲಾಗ್ ಇನ್ ಆಗಿ ಸಂಪೂರ್ಣ ವಿವರಗಳು ಅಂದ್ರೆ ಆ ವ್ಯಕ್ತಿಯ ಸ್ಕ್ರೀನ್ಶಾಟ್ ಮತ್ತು ಇನ್ನಿತರ ಎಲ್ಲ ದಾಖಲೆಗಳನ್ನು ಅವರಿಗೆ ಸಬ್ಮಿಟ್ ಮಾಡಿ ಕಂಪ್ಲೇಂಟ್ ಕೊಡಿ…..

ಮುಕ್ತಾಯ (Conclusion).

ನನ್ನ ಅಭಿಪ್ರಾಯ ಎಂದರೆ ದಯವಿಟ್ಟು ಯಾರು ಇಂತಹ ವಚನಗಳಿಗೆ ಮೋಸ ಹೋಗಬೇಡಿ ದಯವಿಟ್ಟು. ನೀವು ಕಷ್ಟಪಟ್ಟು ದುಡಿದಿರುವ ಹಣವನ್ನು ಇವರು ನಿಮಿಷಗಳಲ್ಲೇ ನಿನ್ನಿಂದ ಕಿತ್ತುಕೊಳ್ಳುತ್ತಾರೆ ದಯವಿಟ್ಟು ಯಾರು ಈ ರೀತಿ ಮೋಸ ಹೋಗಬೇಡಿ.​’ಜಾಗೃತಿಯೇ ಸೈಬರ್ ಅಪರಾಧಗಳಿಗೆ ಅತ್ಯುತ್ತಮ ಮದ್ದು’. ಸೈಬರ್ ಕಳ್ಳರು ನಮ್ಮ ಜ್ಞಾನದ ಕೊರತೆ ಮತ್ತು ಭಯವನ್ನೇ ಬಂಡವಾಳ ಮಾಡಿಕೊಳ್ಳುತ್ತಾರೆ.

ನಾವು ಡಿಜಿಟಲ್ ಜಗತ್ತಿನಲ್ಲಿ ಎಷ್ಟು ಸ್ಮಾರ್ಟ್ ಆಗಿ ಇರುತ್ತೇವೆಯೋ, ಅಷ್ಟು ಸುರಕ್ಷಿತವಾಗಿರಬಹುದು. ಈ ಮಹತ್ವದ ಮಾಹಿತಿಯನ್ನು ನಿಮ್ಮ ವಾಟ್ಸಾಪ್ ಗ್ರೂಪ್‌ಗಳಲ್ಲಿ ಮತ್ತು ಸ್ನೇಹಿತರೊಂದಿಗೆ ಹಂಚಿಕೊಳ್ಳುವ ಮೂಲಕ ಮತ್ತೊಬ್ಬರು ವಂಚನೆಗೆ ಒಳಗಾಗುವುದನ್ನು ತಪ್ಪಿಸಿ.

ಇನ್ನು ಇತರ ಮಾಹಿತಿಗಾಗಿ ನಮ್ಮ ವಾಟ್ಸಾಪ್ ಗ್ರೂಪ್ ಗೆ jion ಆಗಿ. ಈ ಕೆಳಗಿನ ಲಿಂಕ್ ಅನ್ನೋ ಕ್ಲಿಕ್ ಮಾಡಿ ನಂತರ ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ…

https://chat.whatsapp.com/IG9RDTYwIdaFzZGK76inGX

ನಿಮಗೂ ಎಂದಾದರೂ ಇಂತಹ ನಕಲಿ ಕರೆಗಳು ಬಂದಿವೆಯೇ? ಕಮೆಂಟ್ ಬಾಕ್ಸ್‌ನಲ್ಲಿ ಬರೆಯಿರಿ. ನಿರಂತರ ದೇಶ-ವಿದೇಶ ಮತ್ತು ರಾಜ್ಯದ ‘ನ್ಯೂಸ್ ಮಾಹಿತಿ’ಗಾಗಿ ನಮ್ಮ ಬ್ಲಾಗ್ ಅನ್ನು ಸದಾ ಫಾಲೋ ಮಾಡುತ್ತಿರಿ.

Thank you.

ಲೇಖಕರು: A UMESHA.

Read more

Fuel Price Shock in Karnataka! The Hidden Truth Behind the Petrol & Diesel Price Hike That No One Is Talking About.

ಕರ್ನಾಟಕದಲ್ಲಿ ತೈಲ ಬೆರೆತ ಬಿಸಿ: ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯ ಸಂಪೂರ್ಣ ವಿಶ್ಲೇಷಣೆ ಹಾಗೂ ಸಾರ್ವಜನಿಕರ ಮೇಲಿನ ಪ್ರಭಾವ. ನಮಸ್ತೆ ಗೆಳೆಯರೇ…. ಇಂದಿನ ವಿಷಯ ಬಂದ್ ಬಿಟ್ಟು ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯ ಬಗ್ಗೆ ಮಾಹಿತಿ ನೀಡುವುದು….. ಎಲ್ಲರೂ ಹೇಗಿದ್ದೀರಾ ನಾನು ಎಲ್ಲರೂ ಚೆನ್ನಾಗಿದ್ದಾರೆ ಎಂದು ನಾನು ಭಾವಿಸಿಕೊಂಡಿದ್ದೇನೆ. ಪೀಠಿಕೆ:Current petrol rate in Karnataka 2026..ನಮಸ್ತೆ ಗೆಳೆಯರೇ ಇಂದು ಪೆಟ್ರೋಲ್ ದರ ಮತ್ತು ಆಗ್ಬಿಟ್ಟಿದೆ. ಇದು ಯಾಕೆ ಈ ರೀತಿ ಆಗಿದೆ ಎಂದರೆ! … Read more

SSLC Prize Money 2026: Eligibility, Required Documents and How to Apply

ಪ್ರೋತ್ಸಾಹ ಧನಕ್ಕೆ ಅರ್ಜಿ ಹಾಕಲು ಏನೇನು ದಾಖಲೆಗಳು ಬೇಕು? ಮತ್ತು ಪ್ರೋತ್ಸಾಹ ಧನಕ್ಕೆ ಹೇಗೆ ಅರ್ಜಿ ಹಾಕೋದು? ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ! ಶಿಕ್ಷಣ ಎಂಬುದು ಕರ್ನಾಟದ ಎಲ್ಲ ಮಕ್ಕಳ ಅಜನ್ಮ ಸಿದ್ದ ಹಕ್ಕು.ಇದನ್ನು ಯಾರಿಂದಲೂ ಕಸಿಯಲು, ಮತ್ತು ಅವರನ್ನು ವಿದ್ಯಾ ಅಭ್ಯಾಸದಿಂದ ವಂಚಿತರಾಗಿ ಇರಲು ಬಿಡುವುದಿಲ್ಲ. ಆದ್ರೆ ಆದೆ ಮಕ್ಕ ಉನ್ನತ ಶಿಕ್ಷಣಕ್ಕಾಗಿ ಕರ್ನಾಟಕ ಸರ್ಕಾರ ವಿದ್ಯಾರ್ಥಿ ವೇತನ ಎಂಬ ಹೊಸ ಯೋಜನೆ ಯಾಂನು ಜಾರಿಗೆ ತಂದಿದೆ. ವಿದ್ಯಾರ್ಥಿ ವೇತನ ಗಳಲ್ಲಿ ಎರಡು ಬಗೆಯ … Read more