ಕರ್ನಾಟಕದಲ್ಲಿ ತೈಲ ಬೆರೆತ ಬಿಸಿ: ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯ ಸಂಪೂರ್ಣ ವಿಶ್ಲೇಷಣೆ ಹಾಗೂ ಸಾರ್ವಜನಿಕರ ಮೇಲಿನ ಪ್ರಭಾವ.

ನಮಸ್ತೆ ಗೆಳೆಯರೇ….
ಇಂದಿನ ವಿಷಯ ಬಂದ್ ಬಿಟ್ಟು ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯ ಬಗ್ಗೆ ಮಾಹಿತಿ ನೀಡುವುದು….. ಎಲ್ಲರೂ ಹೇಗಿದ್ದೀರಾ ನಾನು ಎಲ್ಲರೂ ಚೆನ್ನಾಗಿದ್ದಾರೆ ಎಂದು ನಾನು ಭಾವಿಸಿಕೊಂಡಿದ್ದೇನೆ.
ಪೀಠಿಕೆ:Current petrol rate in Karnataka 2026..ನಮಸ್ತೆ ಗೆಳೆಯರೇ ಇಂದು ಪೆಟ್ರೋಲ್ ದರ ಮತ್ತು ಆಗ್ಬಿಟ್ಟಿದೆ. ಇದು ಯಾಕೆ ಈ ರೀತಿ ಆಗಿದೆ ಎಂದರೆ! ಅಮೆರಿಕ ಮತ್ತು ಇರಾನ್ ಯುದ್ಧದ ನಡುವೆ ಬರುವ ಕಚ್ಚತೆ ಇಲ್ಲವನ್ನು ನಿಲ್ಲಿಸಲಾಗಿದೆ ಇದರಿಂದ ಭಾರತದ ಮೇಲೆ ತುಂಬಾನೇ ಪರಿಣಾಮ ಬೀರಿದೆ. ಅದರಲ್ಲೂ ಕೇಂದ್ರ ಸರ್ಕಾರಕ್ಕೆ ಈಗ ಬಹುದಡ್ಡ ಮೊತ್ತದ ಹಾನಿಯಾಗಿದೆ ನೇರವಾಗಿ ಗ್ರಾಹಕರ ಮೇಲೆ ತೆರಿಗೆಯನ್ನು ವಿಧಿಸಲಾಗುತ್ತದೆ.ಮೊದಲಿಗೆ ಕೇಂದ್ರ ಸರ್ಕಾರಕ್ಕೆ ಹಣ ಹೋಗಬೇಕೆಂದರೆ ಅದು ಗ್ರಾಹಕರಿಂದಲೇ ಮಾತ್ರ! ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಹೆಚ್ಚಿಸಿದರೆ ಅದರಿಂದ ತುಂಬಾನೇ ಹಣ ಕೇಂದ್ರ ಸರ್ಕಾರಕ್ಕೆ ಹೋಗುತ್ತದೆ ಮತ್ತು ಕೇಂದ್ರ ಸರ್ಕಾರದಿಂದ ಆಡಳಿತವನ್ನು ಮಾಡಲು ಪ್ರಧಾನಮಂತ್ರಿಯವರು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.
ಇದರಿಂದಾಗಿ ನೇರವಾಗಿ ಆರ್ಥಿಕ ಹೊಣೆಯು ಗ್ರಾಹಕರ ಮೇಲೆ ಪರಿಣಾಮ ಬೀರುತ್ತದೆ.1.ಕರ್ನಾಟಕದ ಪ್ರಮುಖ ನಗರಗಳಲ್ಲಿ ಇಂದಿನ ತೈಲ ದರಗಳ ಸ್ಥಿತಿಗತಿಕರ್ನಾಟಕದಲ್ಲಿ ಹಲವು ಜಿಲ್ಲೆಗಳಲ್ಲಿ ತುಂಬಾನೆ ಪೆಟ್ರೋಲ್ ಹೆಚ್ಚಾಗಿದೆ.ಇದನ್ನು ಕೇಂದ್ರ ಸರ್ಕಾರ ಮತ್ತು ಕರ್ನಾಟಕ ರಾಜ್ಯ ಸರ್ಕಾರ ಎರಡೂ ಸಹ ತೆರಿಗೆಯನ್ನು ವಿಧಿಸ ತೊಡಗಿದೆ ಇದರಿಂದಾಗಿ ತೆರಿಗೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಾಗಿದೆ.
ಅಮೆರಿಕ ಮತ್ತು ಇರಾನ್ ನಡುವೆ ಸಂಪನ್ಮೂಲ ತೈಲಗಳು ಭಾರತಕ್ಕೆ ಬಂದು ಇದರಿಂದಾಗಿ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬಹಳ ಕಡಿಮೆ ಸಿಗುತ್ತದೆ ಇದರಿಂದ ತೆರಿಗೆಯು ಸಹ ಇದರ ಮೇಲೆ ಹೆಚ್ಚಾಗುತ್ತಿದೆ. ಭಾರತ ದೇಶವು ಬೇರೆ ದೇಶಗಳಿಂದ ಕಚ್ಚಾ ಸಂಪನ್ಮೂಲ ತೈಲಗಳನ್ನು ಆಮದು ಮಾಡಿಕೊಳ್ಳುತ್ತಿದೆ ಇದರಿಂದಾಗಿ ಅಮೇರಿಕಾದ ಡಾಲರ್ ನಲ್ಲಿ ಭಾರತದ ಇಂಡಿಯನ್ ರುಪೀಸ್ ಕುಸಿತ ಬಹಳ ಕಂಡಿದೆ.
ಈಗ ಒಂದು ಡಾಲರ್ ಬೆಲೆ ಇಂಡಿಯಾ ಕರೆನ್ಸಿಗೆ ಹೋಲಿಸಿದರ ಒಂದು ಡಾಲರ್(1 dollor) ಬೆಲೆಗೆ ಸುಮಾರು ₹90 ರಿಂದ ಹಿಡಿದು ₹97 ರ ವರೆಗೆ ಇದೆ. ಹಾಗಾಗಿ ಕೇಂದ್ರ ಸರ್ಕಾರವು ಇದನ್ನು ಸರಿದೂಗಿಸಲು ಪೆಟ್ರೋಲ್ ಮತ್ತು ಡೀಸೆಲ್ ನ ಕರಿದಿಸುವ ಜನರ ಮೇಲೆ ಮತ್ತು ಗ್ರಾಹಕರ ಮೇಲೆ ತುಂಬಾನೇ ಅಬಕಾರಿ ಸುಂಕವನ್ನು ಹೆಚ್ಚಿಸಿದೆ.
ಇಂದು ಹಲವು ಜಿಲ್ಲೆಗಳಲ್ಲಿ ಪೆಟ್ರೋಲ್ ತರ ಈ ಕೆಳಗಿನಂತಿದೆ: 👇👇
1.ಬೆಂಗಳೂರು (Bengaluru): ಕರ್ನಾಟಕದ ರಾಜಧಾನಿಯಾದ ಬೆಂಗಳೂರಿನಲ್ಲಿ ಐಟಿ ಉದ್ಯೋಗಿಗಳು ಮತ್ತು ನಿತ್ಯ ಪ್ರಯಾಣಿಕರ ಸಂಖ್ಯೆ ಹೆಚ್ಚು. ಇಲ್ಲಿ ಪೆಟ್ರೋಲ್ ದರ ಪ್ರತಿ ಲೀಟರ್ಗೆ ಸದ್ಯ ಸುಮಾರು ₹ 107.16 ಹಾಗೂ ಡೀಸೆಲ್ ದರ ₹ 95.04 ರ ಆಸುಪಾಸಿನಲ್ಲಿದೆ. ಇದರಿಂದ ಗ್ರಾಹಕರ ಮೇಲೆ ತೊಂದರೆ ಪರಿಣಾಮಗಳಾಗಬಹುದು.
2. ಮಂಗಳೂರು (Mangaluru):ಕರ್ನಾಟಕದ ಕರಾವಳಿ ತೀರದ ಮಂಗಳೂರಿನಲ್ಲಿ ತೈಲ ಸಂಸ್ಕರಣಾಗಾರ (MRPL) ಹತ್ತಿರವಿದ್ದರೂ, ಇಂದಿನ ದರ ಪೆಟ್ರೋಲ್ ₹ 111.22 ಮತ್ತು ಡೀಸೆಲ್ ₹ 96.37 ರಷ್ಟಿದೆ.
3. ಮೈಸೂರು (Mysuru):ಕರ್ನಾಟಕದ ಮೈಸೂರು ಸಾಂಸ್ಕೃತಿಕ ನಗರವನ್ನು ನೋಡಲು ಪ್ರವಾಸಿಗರ ದಂಡುಹಳ್ಳಿ ಅಬಕಾರಿ ಸುಂಕವನ್ನು ವಿಧಿಸಿದ್ದಾರೆ. ಇಲ್ಲಿ ಪೆಟ್ರೋಲ್ ದರ ₹ 106.67 ಮತ್ತು ಡೀಸೆಲ್ ದರ ₹ 94.63 ರಷ್ಟಿದೆ.
4.ಹುಬ್ಬಳ್ಳಿ – ಧಾರವಾಡ (Hubli-Dharwad): ಉತ್ತರ ಕರ್ನಾಟಕದ ಪ್ರಮುಖ ವಾಣಿಜ್ಯ ಕೇಂದ್ರವಾದ ಹುಬ್ಬಳ್ಳಿಯಲ್ಲಿ ಪೆಟ್ರೋಲ್ ದರ ₹ 106.94 ಹಾಗೂ ಡೀಸೆಲ್ ದರ ₹ 94.90 ರಷ್ಟಿದೆ.ಬೆಳಗಾವಿ ಮತ್ತು ಶಿವಮೊಗ್ಗ: ಗಡಿ ಜಿಲ್ಲೆಗಳು ಹಾಗೂ ಮಲೆನಾಡು ಭಾಗಗಳಲ್ಲಿ ಸಾರಿಗೆ ವೆಚ್ಚದ ಕಾರಣದಿಂದಾಗಿ ಬೆಲೆಗಳು ₹ 108 ದಾಟಿದ್ದು, ಗ್ರಾಮೀಣ ಭಾಗದ ಜನರಿಗೆ ಕಷ್ಟ ತಂದೊಡ್ಡಿದೆ.(ಗಮನಿಸಿ: ದಿನನಿತ್ಯದ ಜಾಗತಿಕ ಮಾರುಕಟ್ಟೆಯ ಆಧಾರದ ಮೇಲೆ ಈ ಬೆಲೆಗಳಲ್ಲಿ ಪ್ರತಿದಿನ ಕೆಲ ಪೈಸೆಗಳಷ್ಟು ಏರಿಳಿತವಾಗುತ್ತಿರುತ್ತದೆ).
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಲು ಪ್ರಮುಖ ಕಾರಣಗಳೇನು?
ಸಾಮಾನ್ಯವಾಗಿ ಜನರು ಪೆಟ್ರೋಲ್ ಮತ್ತು ಡೀಸೆಲ್ ದರ ಬೆಲೆ ಏರಿಕೆಯಾದ ಆದರೆ ಸರ್ಕಾರವನ್ನು ದೂಷಿಸಲು ಶುರು ಮಾಡುತ್ತಾರೆ ಆದರೆ ಆ ಬೆಲೆ ಏರಿಕೆ ಹಿಂದೆ ರಾಜಕೀಯ ಮತ್ತು ವಿದೇಶಿಯ ಹಲವಾರು ಅಂಶಗಳು ಪರಿಣಾಮ ಬೀರುತ್ತದೆ. ಅದರಿಂದ ಸರ್ಕಾರವು ಹೆಚ್ಚಿನ ಪ್ರಮಾಣದ ಸುಂಕವನ್ನು ವಿಧಿಸುತ್ತದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ (Crude Oil) ದರ ಹೆಚ್ಚಳಸಾಮಾನ್ಯವಾಗಿ ಭಾರತವು 80% ಕ್ಕಿಂತ ಜಾಸ್ತಿ ತೈಲವನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಹಾಗಾದರೆ ಆ ದೇಶದಲ್ಲಿ ಯಾವುದಾದರೂ ಸಮಸ್ಯೆ ಮತ್ತು ತೊಂದರೆಗಳಾದಲ್ಲಿ ಆ ಕಚ್ಚದರ ಬೇರೆ ಆದೇಶದಲ್ಲಿ ಹೆಚ್ಚಿಸಲಾಗುತ್ತದೆ ಇದರ ಪರಿಣಾಮದಿಂದಾಗಿ ಭಾರತದಲ್ಲೂ ಸಹ ದರವನ್ನು ಹೆಚ್ಚಿಸುವುದು ಅನಿವಾರ್ಯವಾಗುತ್ತದೆ.
ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿಯ ಮೌಲ್ಯ.
ವಿದೇಶಗಳಿಂದ ತೈಲವನ್ನು ಖರೀದಿಸುವಾಗ ಭಾರತವು ಅಮೆರಿಕನ್ ಡಾಲರ್ (USD) ರೂಪದಲ್ಲಿ ಪಾವತಿ ಮಾಡಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಡಾಲರ್ ಬಲಗೊಳ್ಳುತ್ತಿದ್ದು, ಭಾರತೀಯ ರೂಪಾಯಿಯ ಮೌಲ್ಯ ಸ್ವಲ್ಪ ಕುಸಿತ ಕಂಡಿದೆ.(ನಾನು ಮೊದಲೇ ಹೇಳಿದಂತೆ) ರೂಪಾಯಿ ಮೌಲ್ಯ ಕುಸಿದಾಗ, ಅಷ್ಟೇ ಪ್ರಮಾಣದ ತೈಲವನ್ನು ಖರೀದಿಸಲು ಭಾರತೀಯ ತೈಲ ಕಂಪನಿಗಳು ಹೆಚ್ಚು ಹಣವನ್ನು ನೀಡಬೇಕಾಗುತ್ತದೆ. ಈ ಹೆಚ್ಚುವರಿ ವೆಚ್ಚವನ್ನು ಗ್ರಾಹಕರ ಮೇಲೆ ಹಾಕಲಾಗುತ್ತದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತೆರಿಗೆಯ ಹೊರೆ. ನಾವು ಕೊಡುವ ಪೆಟ್ರೋಲ್ ಹಣದ ಅರ್ಧದಷ್ಟು ಭಾಗ ತೆರಿಗೆಯ ರೂಪದಲ್ಲೇ ಇರುತ್ತದೆ ಎಂಬುದು ನಿಮಗೆ ಗೊತ್ತೇ? ಕೇಂದ್ರ ಸರ್ಕಾರವು ಇದರ ಮೇಲೆ ‘ಅಬಕಾರಿ ಸುಂಕ’ (Excise Duty) ಮತ್ತು ಸೆಸ್ ಅನ್ನು ವಿಧಿಸಿದರೆ, ರಾಜ್ಯ ಸರ್ಕಾರವು ತನ್ನ ಪಾಲಿನ ‘ವ್ಯಾಟ್’ (VAT – Value Added Tax) ತೆರಿಗೆಯನ್ನು ವಿಧಿಸುತ್ತದೆ. ಇಂಧನವನ್ನು ಜಿಎಸ್ಟಿ (GST) ವ್ಯಾಪ್ತಿಯಿಂದ ಹೊರಗಿಟ್ಟಿರುವುದರಿಂದ ಸರ್ಕಾರಗಳಿಗೆ ಇದು ದೊಡ್ಡ ಆದಾಯದ ಮೂಲವಾಗಿದೆ. ಆದ್ದರಿಂದ ಯಾವುದೇ ಸರ್ಕಾರಗಳು ತೆರಿಗೆಯನ್ನು ಸುಲಭವಾಗಿ ಕಡಿಮೆ ಮಾಡಲು ಮುಂದಾಗುವುದಿಲ್ಲ.
3. ಸಾಮಾನ್ಯ ಜನರ ಜೀವನದ ಮೇಲೆ ಬೆಲೆ ಏರಿಕೆಯ ಚಕ್ರವ್ಯೂಹ!
ಸಾಮಾನ್ಯವಾಗಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಆಗುವುದು ನೇರವಾಗಿ ಬೈಕ್ ಮತ್ತು ವಾಹನ ಸವಾರರ ಮೇಲೆ ಮಲೆ ಪರಿಣಾಮ ಬೀರುವುದಿಲ್ಲ!ಬದಲಾಗಿ ಎಲ್ಲರ ಮೇಲೆ ಬೀರುತ್ತದೆ ಹೇಗೆಂದರೆ,ಭಾರತದಲ್ಲಿ ಸರಕುಗಳನ್ನು ಸಾಗಾಣಿಕೆ ಮಾಡಲು ಟೆಂಪೋ, ಲಾರಿ, ಟ್ರಾಕ್ಟರ್, ಇನ್ನಿತರ ದೊಡ್ಡ ದೊಡ್ಡ ವಾಹನಗಳು ಡೀಸೆಲ್ ಮೇಲೆ ಅವಲಿಂಬತವಾಗಿದೆ. ಹಾಗಾಗಿ ಇದರ ಮೇಲೆ ತುಂಬಾ ಪರಿಣಾಮ ಬೀರುತ್ತದೆ.
1. ಅಗತ್ಯ ವಸ್ತುಗಳ ಬೆಲೆ ಏರಿಕೆ (Inflation):ಸಾಮಾನ್ಯವಾಗಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾದಾಗ, ಕೆಂಪು ಮತ್ತು ಲಾರಿ ಟ್ರಾಕ್ಟರ್ ವಾಹನಗಳು, ಹೊರ ರಾಜ್ಯದಿಂದ ಹೂಗಳನ್ನು,ಹಣ್ಣುಗಳನ್ನು, ಹತ್ತಿಗಳನ್ನು, ಮತ್ತು ಅಕ್ಕಿ ಮತ್ತು ಇನ್ನಿತರ ಸರಕುಗಳನ್ನು ಸಾಗಿಸುವಾಗ ಅವುಗಳ ಬಾಡಿಗೆಯನ್ನು ಹೆಚ್ಚಿಸುತ್ತದೆ ಇದರಿಂದಾಗಿ ಆರ್ಥಿಕ ವೆಚ್ಚದಲ್ಲಿ ಪರಿಣಾಮ ಬೀರುತ್ತದೆ.
2. ಮಧ್ಯಮ ವರ್ಗ ಮತ್ತು ಸಂಬಳ ಪಡೆಯುವವರ ಸಂಕಷ್ಟ:ಪ್ರತಿದಿನ ಕಚೇರಿಗಳಿಗೆ, ಫ್ಯಾಕ್ಟರಿಗಳಿಗೆ ಹೋಗುವ ಮಧ್ಯಮ ವರ್ಗದ ಜನರಿಗೆ ಇಂಧನ ವೆಚ್ಚವು ಅವರ ಸಂಬಳದ ಪ್ರಮುಖ ಭಾಗವನ್ನು ನುಂಗಿ ಹಾಕುತ್ತಿದೆ. ತಿಂಗಳಿಗೆ ₹ 2,000 ಪೆಟ್ರೋಲ್ಗೆ ಖರ್ಚು ಮಾಡುತ್ತಿದ್ದವರು ಈಗ ₹ 3,000 ಕ್ಕಿಂತ ಹೆಚ್ಚು ಖರ್ಚು ಮಾಡಬೇಕಾಗಿದೆ. ಆದರೆ ಅವರ ಆದಾಯ ಅಥವಾ ಸಂಬಳ ಮಾತ್ರ ಅದೇ ಪ್ರಮಾಣದಲ್ಲಿ ಹೆಚ್ಚಾಗುತ್ತಿಲ್ಲ.
3. ಸಾರ್ವಜನಿಕ ಸಾರಿಗೆಯ ಮೇಲಿನ ಒತ್ತಡ:ಸಾಮಾನ್ಯವಾಗಿ ಈ ರೀತಿ ದರ ಹೆಚ್ಚಾದಲ್ಲಿ ಸ್ವಂತ ವಾಹನಗಳು ಇರುವವರು ತಮ್ಮ ಸ್ವಂತ ವಾಹನಗಳಲ್ಲಿ ಓಡಾಡಲು ಇಷ್ಟಪಡುವುದಿಲ್ಲ ಹಾಗಾಗಿ ಅವರು ಬೇರೆ ಸಾರಿಗೆ ವ್ಯವಸ್ಥೆ. ಮೇಲೆ ಅವಲಂಬಿತವಾಗುತ್ತಾರೆ ಮತ್ತು ಮೊರೆ ಹೋಗುತ್ತಾರೆ.ಸ್ವಂತ ವಾಹನಗಳನ್ನು ಬಳಸಲು ಸಾಧ್ಯವಾಗದ ಜನರು ಕೆಎಸ್ಆರ್ಟಿಸಿ (KSRTC), ಬಿಎಂಟಿಸಿ (BMTC) ಬಸ್ಗಳು ಹಾಗೂ ಆಟೋ, ಕ್ಯಾಬ್ಗಳನ್ನು ಆಶ್ರಯಿಸುತ್ತಿದ್ದಾರೆ. ಆದರೆ ಡೀಸೆಲ್ ಬೆಲೆ ಏರಿಕೆಯಿಂದಾಗಿ ಸಾರಿಗೆ ಸಂಸ್ಥೆಗಳೂ ಸಹ ನಷ್ಟ ಅನುಭವಿಸುತ್ತಿದ್ದು, ಮುಂದಿನ ದಿನಗಳಲ್ಲಿ ಪ್ರಯಾಣ ದರವನ್ನು ಹೆಚ್ಚಿಸುವ ಮುನ್ಸೂಚನೆ ನೀಡುತ್ತಿವೆ.
4. ಪರಿಹಾರವೇನು? ಪರ್ಯಾಯ ಮಾರ್ಗಗಳತ್ತ ಜನರ ಚಿತ್ತನಿರಂತರವಾಗಿ ಬೆಲೆ ಏರುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಈಗ ಜನರು ಇಂಧನದಿಂದ ಕೆಲಸ ಮಾಡುವ ವಾಹನಗಳನ್ನು ಬಿಟ್ಟು.ವಿದ್ಯುತ್ ನಿಂದ ಚಲಿಸುವ ವಾಹನಗಳ ಮೊರೆಯನ್ನು ಹೋಗುತ್ತಿದ್ದಾರೆ.ನಿರಂತರವಾಗಿ ಏರುತ್ತಿರುವ ತೈಲ ಬೆಲೆಗಳಿಗೆ ಶಾಶ್ವತ ಪರಿಹಾರವೇನು ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಪ್ರಸ್ತುತ ಜಗತ್ತು ಮತ್ತು ಭಾರತವು ಈ ಕೆಳಗಿನ ಪರ್ಯಾಯ ಮಾರ್ಗಗಳತ್ತ ವೇಗವಾಗಿ ಹೆಜ್ಜೆ ಇಡುತ್ತಿದೆ:
ಎಲೆಕ್ಟ್ರಿಕ್ ವಾಹನಗಳ (EV) ಕ್ರಾಂತಿ: ಪೆಟ್ರೋಲ್ ಬೆಲೆಯಿಂದ ಬೇಸತ್ತಿರುವ ಜನರಿಗೆ ಇವಿ ವಾಹನಗಳು ವರದಾನವಾಗಿವೆ. ಭಾರತದಲ್ಲಿ ಇವಿ ಸ್ಕೂಟರ್ ಹಾಗೂ ಕಾರ್ಗಳ ಮಾರಾಟ ದಿನದಿಂದ ದಿನಕ್ಕೆ ದಾಖಲೆ ಮಟ್ಟದಲ್ಲಿ ಹೆಚ್ಚುತ್ತಿದೆ. ಒಮ್ಮೆ ಚಾರ್ಜ್ ಮಾಡಿದರೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಪ್ರಯಾಣಿಸಬಹುದಾಗಿರುವುದು ಇದರ ಪ್ಲಸ್ ಪಾಯಿಂಟ್.ಎಥನಾಲ್ ಮಿಶ್ರಣ (Ethanol Blending): ಭಾರತ ಸರ್ಕಾರವು ಪೆಟ್ರೋಲ್ನಲ್ಲಿ ಕಬ್ಬಿನಿಂದ ತಯಾರಾಗುವ ಎಥನಾಲ್ ಅನ್ನು ಮಿಶ್ರಣ ಮಾಡುವ ಪ್ರಕ್ರಿಯೆಯನ್ನು ಹೆಚ್ಚಿಸುತ್ತಿದೆ. ಇದು ವಿದೇಶಿ ತೈಲದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಮತ್ತು ಪರಿಸರಕ್ಕೂ ಪೂರಕವಾಗಿದೆ.
ಸಾರ್ವಜನಿಕ ಸಾರಿಗೆಯ ಬಳಕೆ: ನಮ್ಮ ಇಂಧನ ವೆಚ್ಚವನ್ನು ಉಳಿಸಲು ಮತ್ತು ಮಾಲಿನ್ಯವನ್ನು ತಡೆಗಟ್ಟಲು ಮೆಟ್ರೋ ರೈಲು ಹಾಗೂ ಸಾರ್ವಜನಿಕ ಬಸ್ಗಳ ಬಳಕೆಯನ್ನು ಹೆಚ್ಚಿಸುವುದು ಇಂದಿನ ತುರ್ತು ಅಗತ್ಯವಾಗಿದೆ.
ಮುಕ್ತಾಯ.
ತೈಲ ಬೆಲೆ ಏರಿಕೆಯು ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಕಾಣಿಸುತ್ತಿಲ್ಲ. ಇದು ಜಾಗತಿಕ ವಿದ್ಯಮಾನವಾಗಿದ್ದರೂ, ಸರ್ಕಾರಗಳು ತೆರಿಗೆಯನ್ನು ಸ್ವಲ್ಪ ಮಟ್ಟಿಗೆ ಕಡಿತಗೊಳಿಸುವ ಮೂಲಕ ಸಾರ್ವಜನಿಕರಿಗೆ ನಿರಾಳತೆ ನೀಡಬೇಕಿದೆ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ. ನಾಗರಿಕರಾಗಿ ನಾವು ಕೂಡ ನಮ್ಮ ವಾಹನಗಳ ಸರಿಯಾದ ನಿರ್ವಹಣೆ (Maintenance) ಮಾಡುವ ಮೂಲಕ ಮತ್ತು ಸಾಧ್ಯವಾದಷ್ಟು ‘ರೈಡ್ ಶೇರಿಂಗ್’ ಅಥವಾ ‘ಪೂಲಿಂಗ್’ ಮಾಡುವುದರ ಮೂಲಕ ಇಂಧನವನ್ನು ಉಳಿಸಬಹುದಾಗಿದೆ.
ನಿಮ್ಮ ಊರಿನಲ್ಲಿ ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಎಷ್ಟಿದೆ? ಈ ಬೆಲೆ ಏರಿಕೆಯ ಬಗ್ಗೆ ನಿಮ್ಮ ವೈಯಕ್ತಿಕ ಅಭಿಪ್ರಾಯವೇನು? ಕೆಳಗಿನ ಕಮೆಂಟ್ ಬಾಕ್ಸ್ನಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ.
ನಮ್ಮ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಿ 👇👇👇
https://chat.whatsapp.com/HnyKonTF53V802ox5pUyDO
Thunk you….
ಲೇಖಕರು: A UMESHA…. Yarangaligi…
ಸಂಪರ್ಕಿಸಿ: aumesha27@gmail.com

ನನ್ನ ಹೆಸರು ಎ ಉಮೇಶ್. ನಾನು ತಂತ್ರಜ್ಞಾನ (Tech), ಹೊಸ ಉದ್ಯೋಗಗಳು(New Jobs) ಮತ್ತು ಸರ್ಕಾರಿ ಯೋಜನೆಗಳು (Government Schemes) ಇವುಗಳ ಮೇಲೆ ಹೆಚ್ಚಿನ ಲೇಖನಗಳನ್ನು ಬರೆದು ಜನರಿಗೆ ಉಪಯುಕ್ತ ಮಾಹಿತಿಯನ್ನು ನೀಡುತ್ತೇನೆ.
Thank you……
