
ಇಂದಿನ ವಿಷಯ ಬಂದು 1.samsung Galaxy Z Fold 8, Flipkart Freedom Sale &Honor Robo Phone ಬಗ್ಗೆ ಇಂದು ಮಾಹಿತಿ ತಿಳಿಸುತ್ತಾ ಇದ್ದೇನೆ. ಬನ್ನಿ ಸ್ಟಾರ್ಟ್ ಮಾಡೋಣೋ. ಇಂದು ಜಗತ್ತಿನಲ್ಲಿ ತಂತ್ರಜ್ಞಾನ ತುಂಬ ಬೆಳೆಯುತ್ತಿವೆ. ಇಂದು ಹೊಸ smartphone ಗಳು ಮಾರುಕಟ್ಟೆಗೆ ಬರುತ್ತಿವೆ. ಸ್ಯಾಮ್ಸಂಗ್ ಬಹುನಿರೀಕ್ಷಿತ ಫೋಲ್ಡ್ ಡಬಲ್ ಸರಣಿಯಿಂದ ಹಿಡಿದು ಫ್ಲಿಪ್ಕಾರ್ಟ್ನ ಸ್ವತಂತ್ರ ದಿನಾಚರಣೆಯ ಬಂಪರ್ ಆಫರ್ ಸೇಲ್ ವರಿಗೆ ಹಾಗೂ
ಫ್ಲಿಪ್ಕಾರ್ಟ್ ಫ್ರೀಡಂ ಸೇಲ್ 2026: ದಿನಾಂಕ ಮತ್ತು ಆಫರ್ಗಳ ವಿವರ Flipkart Freedom Sale 2026: Sale Dates, SBI Bank Offers & Best Deals
ನೀವೇನಾದರೂ ಸ್ಮಾರ್ಟ್ ಫೋನ್ ಅಥವಾ ಲ್ಯಾಪ್ಟಾಪ್ ಅಥವಾ ಇನ್ಯಾಅಥವುದೇ ಎಲೆಕ್ಟ್ರಾನಿಕ್ ಸಾಧನಗಳನ್ನು ಖರೀದಿಸಲು ಕಾಯುತಿದ್ದರೆ, ಫ್ಲಿಪ್ಕಾರ್ಟ್ ನಲ್ಲಿ ತನ್ನ ಬಹುನಿರೀಕ್ಷಿ ಫ್ರೀಡಂ ಸೇಲ್’ (Flipkart Freedom Sale) ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದೆ. ಆ ಸೇಲ್ ನಲ್ಲಿ ನಿಮಗೆ ಕಡಿಮೆ ಅಂದ್ರೂ 40% ನಿಂದ ಹಿಡಿದು 50% Off ಸಿಗುತ್ತದೆ. ಅವಾಗ ನೀವು ಯಾವುದಾದರೂ ವಸ್ತುಗಳನ್ನು ಖರೀದಿಸಬಹುದು.
ಹಾಗಾದ್ರೆ Freedom Sale ದಿನಾಂಕ ಯಾವಾಗ?
ಈ Freedom Sale ಆರಂಭದ ದಿನಾಂಕವು ಆಗಸ್ಟ್ 08 2026 ರಂದು ಪ್ರಾರಂಭ ಆಗುತ್ತದೆ. ಮತ್ತು ಆಗಸ್ಟ್ 16 ರ ನಂತರ ಮುಗಿಯುತ್ತದೆ.
ಮತ್ತು ಈ ಸೇಲ್ ನಲ್ಲಿ SBI Bank Credit ಕಾರ್ಡ್ ಗೆ ಮತ್ತೊಂದು 10% discounts ಆಫರ್ ಸಹ ಇದೆ ಎಂದು ತಿಳಿಸಿದ್ದಾರೆ.
Early access:- ಫ್ಲಿಪ್ಕಾರ್ಟ್ ಪ್ಲಸ್ (Flipkart Plus) ಹಾಗೂ ಬ್ಲಾಕ್ ಮೆಂಬರ್ಶಿಪ್ 10 ಸದಸ್ಯರಿಗೆ ಸಾಮಾನ್ಯ ಗ್ರಾಹಕರಿಗಿಂತ 24 ಗಂಟೆಗಳ ಮುಂಚಿತವಾಗಿ ಶಾಪಿಂಗ್ ಮಾಡುವ ಅವಕಾಶ ಸಿಗುತ್ತದೆ ಎಂದು ತಿಳಿಸಿದ್ದಾರೆ.
ಹಾಗೂ ಇನ್ನೂ ಸೇಲ್ ಆಫರ್ ಗಳು ಸಹ ಇದರಲ್ಲಿ ಇವೆ ಅವುಗಳೆಂದರೆ, ಈಗ ಆಗಸ್ಟ್ ತಿಂಗಳಿಂದ ಕಳೆದ ತಿಂಗಳು ನಲ್ಲಿ ಯಾವುದಾದರೂ ಮೊಬೈಲ್ಗಳನ್ನು ಖರೀದಿಸಿದರೆ ಆ ಮೊಬೈಲ್ಗಳ ಮೇಲೆ ಉತ್ತಮವಾಗಿ ಎಕ್ಸ್ಚೇಂಜ್ ಆಫರ್ ಸಹ ಲಭ್ಯವಿವೆ ಎಂದು ತಿಳಿಸಿದ್ದಾರೆ. ಮತ್ತು ನೋ ಕಾಸ್ಟ್ ಈಎಂಐ (no cost EMI) ಸೌಲಭ್ಯವು ಸಹ ಇದೆ. ಇನ್ನೇನು ಶೀಘ್ರದಲ್ಲಿ ಅಮೆಜಾನ್ ಸಹ ಸ್ತನ ಸ್ವತಂತ್ರ ದಿನಾಚರಣೆಯ ಸೆಲ್ ಆಫರ್ ಗಳನ್ನು ಸಹ ಪ್ರಕಟಿಸುವ ಸಾಧ್ಯತೆ ಕಾಣಿಸುತ್ತಿದೆ.
2.2. ಸ್ಯಾಮ್ಸಂಗ್ ಗ್ಯಾಲಕ್ಸಿ Z ಫೋಲ್ಡ್ 8 ಸರಣಿ ಲಾಂಚ್: ಬೆಲೆ ಮತ್ತು ಫೀಚರ್ಸ್ Samsung Galaxy Z Fold 8 & Fold 8 Ultra Launched: Specifications and Price in India
ಇನ್ನು ಸ್ಯಾಮ್ಸಂಗ್ ಸ್ಮಾರ್ಟ್ಫೋನ್ ಗಳ ಕಡೆ ಗಮನ ಕೊಡುವುದಾದರೆ, ಇತ್ತೀಚಿಗೆ ನಡೆದ Samsung Galaxy Unpacked ಇವೆಂಟ್ ನಲ್ಲಿ ಸಂಸುಂಗ್ ತನ್ನ ಅತ್ಯಾಧುನಿಕ ಫೋಲ್ಡಬಲ್ smartphone ಗಳನ್ನು ಜಾಗತಿಕವಾಗಿ ಮಾರುಕಟ್ಟೆಗೆ ಪರಿಚಯಿಸಿತು ಆದರೆ ಈ ಬಾರಿ ಸ್ಯಾಮ್ಸಂಗ್ ಎರಡು ವಿಭಿನ್ನ ಫೋರ್ ಡಬಲ್ ಮೋಡಲ್ಗಳನ್ನು ಮಾರುಕಟ್ಟೆಗೆ ತರುತ್ತದೆ ಎಂಬ ಮಾಹಿತಿ ಲಭ್ಯವಾಗಿರತಕ್ಕಂಥದ್ದು.
ಹಾಗಾದರೆ ಆ ಎರಡು smartphone ಗಳು ಯಾವುವು?
ಗ್ಯಾಲಕ್ಸಿ Z ಫೋಲ್ಡ್ 8 (Galaxy Z Fold 8 Wide Version) :- ಈ ಮೊಬೈಲ್ ಬಂದ್ಬಿಟ್ಟು ಹೊಸ ಮಾದರಿಯ ವೈಡ ಡಿಸ್ಪ್ಲೇ ಆಸ್ಪೆಕ್ಟ್ ರೇಶಿಯೋ (4:3) ಹೊಂದಿರತಕ್ಕಂತಹ ಫೋನ್ ಆಗಿದ್ದು ಇದು ಕೈಯಲ್ಲಿ ಹಿಡಿದರೆ ಸೇಮ್ ಪಾಸ್ಪೋರ್ಟ್ ಸೈಜ್ ಫೋಟೋ ರೀತಿಯಲ್ಲಿ ಕಾಣಿಸುತ್ತದೆ. ಮತ್ತು ಮಲ್ಟಿ ಟಾಸ್ಕಿಂಗ್ ಮಾಡುವವರಿಗೆ ಅತ್ಯಂತ ಅನುಕೂಲಕರವಾಗಿರುತ್ತೆ.
- Storrege: 12GB RAM + 152GB ಇಂಟರ್ನಲ್ ಸ್ಟೋರೇಜ್.
- ಬೆಲೆ: ಅಂದಾಜು ₹1,79,999
ಗ್ಯಾಲಕ್ಸಿ Z ಫೋಲ್ಡ್ 8 ಅಲ್ಟ್ರಾ (Galaxy Z Fold 8 Ultra)
ಇನ್ನು ಈ ಮೊಬೈಲ್ ಬಗ್ಗೆ ಹೇಳುವುದಾದರೆ, ಇದು ಸ್ಯಾಮ್ಸಂಗ್ ನ ಸಂಪ್ರದಾಯಿಕ foldable ಶೈಲಿಯ ಪ್ರೀಮಿಯಂ ಪ್ಲಾನ್ಸ್ ಶಿಪ್ ಮೊಬೈಲ್ ಆಗಿದೆ. ಇದು ಸಹ ಸೆಮ್ ಮಡಚಿದಾಗ ಪಾಸ್ ಪರ್ಟ್ ಸೈಜ್ ಫೋಟೋ ತರಾನೇ ಕಾಣುತ್ತೆ.
- Storage: 12GB RAM + 257GB ಇಂಟರ್ನಲ್ ಸ್ಟೋರೇಜ್ ಇರುತ್ತೆ.
- ಪ್ರೊಸೆಸರ್: ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 8 Gen 5
- ಬೆಲೆ: ಅಂದಾಜು ₹1,99,999
ಸೋ ನೋಡಿದ್ರಲ್ಲ ಇವುಗಳ ಬೆಲೆ ಮತ್ತು ಇವುಗಳಲ್ಲಿರುವ ಸ್ಟೋರೇಜ್ ಮತ್ತು ಬೆಲೆಯನ್ನು ತಿಳಿದುಕೊಂಡಿದ್ದೀರ ಅಂತ ಭಾವಿಸುತ್ತೇನೆ. ಇನ್ನೊಮ್ಮೆ ಇವುಗಳನ್ನು ಕ್ವಿಕ್ ಆಗಿ ನೋಡಿಕೊಂಡು ಬಂದ್ಬಿಡೋಣ.
| Mobile Name | Galaxy Z Fold 8 Ultra | Galaxy Z Fold 8 Wide Version |
| Storrage | 12GB RAM + 256 GB | 12GB RAM + 256GB |
| Price | 1,79,999 | 1,99,999 |
| Processer | ………………… | 8 Gen 5 |
ಈ ಎರಡೂ ಫೋನ್ಗಳು ಅತ್ಯುನ್ನತ ಮಟ್ಟದ ಕ್ಯಾಮೆರಾ ಸೆಟಪ್ ಹಾಗೂ AI ಫೀಚರ್ಗಳೊಂದಿಗೆ ಬಂದಿವೆ. ಪ್ರೀಮಿಯಂ ಬೆಲೆಯಿದ್ದರೂ ಸಹ, ಟೆಕ್ ಪ್ರಿಯರು ಈ ಫೋನ್ಗಳತ್ತ ಹೆಚ್ಚಿನ ಒಲವು ತೋರುತ್ತಿದ್ದಾರೆ.
3. ಸ್ಯಾಮ್ಸಂಗ್ನ ಹೊಸ AI ಸ್ಮಾರ್ಟ್ ಗ್ಲಾಸಸ್ AI-Powered Smart Eyewear with Google Gemini Integration
ಸ್ಮಾರ್ಟ್ಫೋನ್ಗಳು ಮಾತ್ರವಲ್ಲದೆ, ಧರಿಸಬಹುದಾದ ತಂತ್ರಜ್ಞಾನದ (Wearable Tech) ಕ್ಷೇತ್ರದಲ್ಲಿಯೂ ಸ್ಯಾಮ್ಸಂಗ್ ಹೊಸ ಕ್ರಾಂತಿ ಮಾಡಲು ಹೊರಟಿದೆ. ಸ್ಯಾಮ್ಸಂಗ್, ಗೂಗಲ್ ಮತ್ತು ಕ್ವಾಲ್ಕಾಮ್ ಸಂಸ್ಥೆಗಳು ಜಂಟಿಯಾಗಿ ‘Galaxy Glasses’ ಎಂಬ ಸ್ಮಾರ್ಟ್ ಕನ್ನಡಕವನ್ನು ಪ್ರದರ್ಶಿಸಿವೆ.
- ತಂತ್ರಜ್ಞಾನ: ಇದರಲ್ಲಿ ಕ್ವಾಲ್ಕಾಮ್ನ ಹಾರ್ಡ್ವೇರ್ ಹಾಗೂ ಗೂಗಲ್ನ ಸಾಫ್ಟ್ವೇರ್ ಮತ್ತು Gemini AI ಬೆಂಬಲವಿದೆ.
- ಬ್ಯಾಟರಿ ಲೈಫ್: ಈ ಗ್ಲಾಸ್ಗಳು ಒಮ್ಮೆ ಚಾರ್ಜ್ ಮಾಡಿದರೆ 9 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತವೆ. ಚಾರ್ಜಿಂಗ್ ಕೇಸ್ ಬಳಸಿ 7 ಬಾರಿ ಚಾರ್ಜ್ ಮಾಡಿಕೊಳ್ಳಬಹುದು.
- ಬಿಡುಗಡೆ: ಈ ವರ್ಷದ (2026) ಕೊನೆಯ ವೇಳೆಗೆ ಇವು ಜಾಗತಿಕ ಮಾರುಕಟ್ಟೆಯಲ್ಲಿ ಲಭ್ಯವಾಗುವ ನಿರೀಕ್ಷೆಯಿದೆ.
ಆನರ್ ರೋಬೋ ಫೋನ್: ಕ್ಯಾಮೆರಾ ಕ್ಷೇತ್ರದಲ್ಲಿ ಹೊಸ ಪ್ರಯೋಗ. Revolutionary Gimbal Camera Smartphone Launch Date Confirmed.
ಹಾನರ್ ಎಂಬ ಒಂದು ಕಂಪನಿಯು ತಾನು ತಯಾರಿಸಿರುವ ಒಂದು ಮೊಬೈಲ್ ಮಾಡೆಲ್ ನಲ್ಲಿ ರೋಬೋ ಕ್ಯಾಮರಾ ದಂತಹ ಒಂದು ವಿಶಿಷ್ಟ ಮೊಬೈಲ್ ಫೋನನ್ನು ತಯಾರಿಸಿದೆ. ಈಗ ತಂತ್ರಜ್ಞಾನವು ಹೇಗೆ ಬದಲಾಗಿದೆ ನೋಡಿ. Mobile phone ನಲ್ಲಿ ಸಹ ಒಂದು Robo camera.
- ಈ ಕ್ಯಾಮೆರಾ ಹೇಗೆ ಕೆಲಸ ಮಾಡುತ್ತಿದೆ ಎಂದರೆ ಮೊಬೈಲಲ್ಲಿ ಫೋಟೋ ತೆಗೆಯುವಾಗ ಕ್ಯಾಮೆರಾ ಮೊಬೈಲ್ ನಿಂದ ಹೊರಗಡೆ ಬಂದು 360 ಡಿಗ್ರಿಯಲ್ಲಿ ತಿರುಗಿ ಫೋಟೋ ತೆಗೆದುಕೊಳ್ಳುತ್ತದೆ.
- ಪ್ರಾಸೆಸರ್: ಫ್ಲ್ಯಾಗ್ಶಿಪ್ ಸ್ನಾಪ್ಡ್ರಾಗನ್ 8 Gen 5 ಪ್ರಾಸೆಸರ್.
- ಉಪಯೋಗ: ವ್ಲಾಗ್ಗಳನ್ನು ಮಾಡುವವರಿಗೆ, ವೀಡಿಯೊ ಕ್ರಿಯೇಟರ್ಗಳಿಗೆ ಹಾಗೂ ವೃತ್ತಿಪರ ಛಾಯಾಗ್ರಾಹಕರಿಗೆ ಈ ಫೋನ್ ಅತ್ಯಂತ ಸಹಕಾರಿಯಾಗಲಿದೆ.
BrainCo Humanoid AI Software: Control Robots Directly with Your Thoughts ಮೆದುಳಿನ ಆಲೋಚನೆಯಿಂದ ರೋಬೋಟ್ ನಿಯಂತ್ರಣ.
ನಾವೆಲ್ಲ ಮೊದಲು ಸಿನಿಮಾದಲ್ಲಿ ನೋಡುತ್ತಿದ್ದ ದೃಶ್ಯಗಳು ಈಗ ನಿಜ ಜೀವನದಲ್ಲಿ ಸಹ ಅನುರೂಪಕ್ಕೆ ಬಂದಿವೆ. ಚೀನಾ ದಲ್ಲಿ ಇರುವ Brainco ಎಂಬ ಕಂಪನಿಯು ಒಂದು ರೋಬೋಟ್ ನಾ ಕಂಡುಹಿಡಿದಿದೆ. ಇದು ಹೇಗೆ ಕೆಲಸ ಮಾಡುತ್ತದೆ ಅಂದ್ರೆ ಮನುಷ್ಯನು ತನ್ನ ಬ್ರೈನ್ ನಲ್ಲಿ ಆಲೋಚನೆ ಮಾಡುವ ವಿಷಯಕ್ಕೆ ತಕ್ಕಂತೆ ಆ ರೋಬೋಟ್ ಕೆಲಸ ಮಾಡುತ್ತದೆ.
ಹೇಗೆ ಕೆಲಸ ಮಾಡುತ್ತದೆ?: ಬಳಕೆದಾರರಿಗೆ ಒಂದು ಸರಳ EEG ಹೆಡ್ಸೆಟ್ ನೀಡಲಾಗುತ್ತದೆ. ಮನುಷ್ಯ ತನ್ನ ಮನಸ್ಸಿನಲ್ಲಿ “ನೀರಿನ ಗ್ಲಾಸ್ ತಂದುಕೊಡು” ಅಥವಾ “ಬಾಲ್ ತೆಗೆದುಕೊಂಡು ಬಾ” ಎಂದು ಯೋಚಿಸಿದರೆ, ಆ ಸಂಕೇತಗಳನ್ನು ಗ್ರಹಿಸಿ ಸಾಫ್ಟ್ವೇರ್ ರೋಬೋಟ್ಗೆ ಕಳುಹಿಸುತ್ತದೆ.
ಇದು ಕೇವಲ ಮಾನವರೂಪಿ (Humanoid) ರೋಬೋಟ್ಗಳಿಗೆ ಮಾತ್ರವಲ್ಲದೆ, ಕೈಗಾರಿಕಾ ರೋಬೋಟ್ ಆರ್ಮ್ಗಳಿಗೆ ಹಾಗೂ ರೋಬೋಟಿಕ್ ಶ್ವಾನಗಳಿಗೂ ಅನ್ವಯಿಸುತ್ತದೆ.
ಇದಾಗಿತ್ತು ಇಂದಿನ ವಿಷಯ. So ಇನ್ನೂ ಇದೆ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ telegram channel ಗೆ join ಆಗಿ.
Thanks For Reading🙏
Writer By A UMESHA
………………………………🙏………………………………..
ನನ್ನ ಹೆಸರು ಎ ಉಮೇಶ್. ನಾನು ತಂತ್ರಜ್ಞಾನ (Tech), ಹೊಸ ಉದ್ಯೋಗಗಳು(New Jobs) ಮತ್ತು ಸರ್ಕಾರಿ ಯೋಜನೆಗಳು (Government Schemes) ಇವುಗಳ ಮೇಲೆ ಹೆಚ್ಚಿನ ಲೇಖನಗಳನ್ನು ಬರೆದು ಜನರಿಗೆ ಉಪಯುಕ್ತ ಮಾಹಿತಿಯನ್ನು ನೀಡುತ್ತೇನೆ.
Thank you……
