ದಳಪತಿ ವಿಜಯ ಅವರ Jana Nayagan ಸಿನಿಮಾದ Box office Collection ಎಷ್ಟು? ಸಂಪೂರ್ಣ ಮಾಹಿತಿ

WhatsApp Image 2026 07 25 at 2.56.52 PM
jana nayagan

HI HELLO ನಮಸ್ಕಾರ ಗೆಳೆಯರೆ ಎಲಾರೂ ಹೇಗಿದ್ದಿರ? comment ಮಾಡಿ.

so ಗೆಳೆಯರೆ ನಾನು ಇಂದು ನಿಮಗೆ ದಳಪತಿ ವಿಜಯ ಅವರ ಒಂದು ಸಿನಿಮಾ ರೇಲಿಸ್ ಆಯ್ತು ಅಲ್ಲವಾ? ಇಂದು ಆ ಸಿನಿಮಾದ ಬಗ್ಗೆ ಹೇಳುತ್ತಿದ್ದೇನೆ so ನಿಮಗೆ ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ವಿಷಯದಲ್ಲಿ ತಿಳಿಸುತ್ತೇನೆ.

ಮೊದಲಿಗೆ ದಳಪತಿ ವಿಜಯ ಅವರ ಬಗ್ಗೆ ತಿಳಿದುಕೊಳ್ಳೋಣ: ದಳಪತಿ ವಿಜಯ ಅವರ ಮೊದಲ ಹೆಸರು JOSEPH VIJAY CHANDRASHEKHAR ಅಂತ. ಇವರು ಬಾಲ ನಟನಾಗಿ 1984 ರಲ್ಲಿ vetry ಸಿನಿಮಾದ ಮೂಲಕ ಚಿತ್ರ ರಂಗಕ್ಕೆ ಕಾಲಿಟ್ಟರು. ಮತ್ತು ಇವರು ನಾಯಕ ನಟನಾಗಿ 1992 ರಲ್ಲಿ NAALAIYA THEERPU ಸಿನಿಮಾ ಮಾಡಿ ನಂತರ ಅವರು ಅಧಿಕೃತವಾಗಿ ಹೀರೋ ಆಗಿ ಸಿನಿಮಾ ಜೀವನವನ್ನು ಆರಂಬಿಸಿದರೂ.

ದಳಪತಿ ವಿಜಯ ಅವರ ಮೊದಲ ಸಿನಿಮಾ VETRY
ದಳಪತಿ ವಿಜಯ ಅವರ ಕೊನೆಯ ಸಿನಿಮಾ JANA NAYAGAN

ಈಗ ಅವರ ಹುಟ್ಟಿನ ಬಗ್ಗೆ ತಿಳಿದುಕೊಳ್ಳೋಣ: ಇವರ ಜನ್ಮ 22 june 1974 ರಂದು ಜನಿಸಿದ್ದಾರೆ. ಇವರ ಜನ್ಮ ಸ್ತಳ ತಮಿಳು ನಾಡಿನಲ್ಲಿ ಇರುವ ಮದ್ರಾಸ ಅಂದರೆ ಈಗಿನ ಚೆನ್ನೈ. ಇವರ ತಂದೆ S.A chandrashekar. ಮತ್ತು ಇವರ ತಾಯಿ ಬಂದು ಶೋಬಾ ಅಂತ.

ಈಗ ಮುಖ್ಯ ವಿಷಯಕ್ಕೆ ಬರೋಣ.

ಈಗ ಇವರು ರಾಜಕೀಯಕ್ಕೆ ಬಂದಿರುವುದರಿಂದ ಇಲ್ಲಿಗೆ ಇವರು ತಮ್ಮ ಸಿನಿ ಪಾಯನವನ್ನು ಕೈ ಬಿಟ್ಟಿದ್ದಾರೆ. ಇವರ ಕೊನೆಯ ಸಿನಿಮಾದ ಎಸರು ಬಂದು ಜನ ನಾಯಗಂ ಅಂತ.

ಈ ಜನ ನಾಯಗಂ ಸಿನಿಮಾದ ಬಗೆ ತಿಳಿದೋಕೊಳ್ಳೋಣ :-

1. ಇದರ ಮುಖ್ಯ ಕಥಾ ಸಂಗ್ರಹ ಮತ್ತು ವಿಷಯ(Polt & Theme)

  • ರಾಜಕೀಯ ಪ್ರೇರಪಿತ ಆಕ್ಷನ್ ದರಾಮ :ಈ ಸಿನಿಮಾವು ರಾಜಕೀಯವಾಗಿ ಪೇರಪಿತವಾಗಿದೆ. ಸಮಾಜದಲ್ಲಿರುವ ಬರಷ್ಟಾಚಾರ, ರಾಜಕೀಯ ವ್ಯವಸ್ಥೆಯ ನ್ಯೂನತೆಗಳು ಮತ್ತು ಜನಸಾಮಾನ್ಯರ ಪರವಾಗಿ ಹೋರಾಡುವ ಒಬ್ಬ ನಾಯಕನ ಕಥೆಯನ್ನು ಹೊಂದಿದೆ.
  • ವಿಜಯ ಅವರ ಪೊಲಿಟಿಕಲ್ ಎಂಟ್ರಿ: ದಳಪತಿ ವಿಜಯ ಅವರು ತಮ್ಮ ಸ್ವಂತ ತಮಿಳ್ ವೆಟ್ರಿ ಕಳಗಂ (TVK) ಎಂಬ ಒಂದು ಸ್ವಂತ ಪಕ್ಷವನ್ನ ಕಟ್ಟಿ ಈಗ ತಮಿಳ್ ನಾಡಿನಲ್ಲಿ cm ಆಗಿ ಕಾರ್ಯ ನಡೆಸುತ್ತಿದ್ದಾರೆ.

2:- ಈ ಸಿನಿಮಾದಲ್ಲಿ ಯಾರ್ಯಾಯರೆಲ್ಲ ಕೆಲಸ ಮಾಡಿದ್ದಾರೆ?

ಇದರಲ್ಲಿ ಹಲವಾರು ಜನ ಕೆಲಸ ಮಾಡಿದ್ದಾರೆ ಅವರುಗಳಲ್ಲಿ ಕೆಲವರು ಪ್ರಮುಖ ವ್ಯಕ್ತಿಗಳು ಎಂದರೆ ..

  • ನಾಯಕ : ದಳಪತಿ ವಿಜಯ
  • ನಾಯಕಿ: ಪೂಜಾ ಹೆಗಡೆ ( ದಳಪತಿ ವಿಜಯ ಅವರ ಜೊತೆ ಎರಡನೇ ಸಿನಿಮಾ )
  • ಖಳನಾಯಕ: ಬಾಬಿ ಡಿಯೋಲ್ ( ಬಾಳಿ ವುಡ್ ನಟ )
  • ಮುಖ್ಯ ಪಾತ್ರಗಳು: ಮಾಮಿತ ಬೈಜು, ಪ್ರಕಾಶ್ ರಾಜ್, ಗೌತಮ್ ವಾಸುದೇವ, ಪ್ರಿಯಾಮಣಿ.

ಜನ ನಾಯಗನ್ ಸಿನಿಮಾದ ಪ್ರಮುಖ ವಿಷಯಗಳು

1: ಕನ್ನಡಿಗರ ಹೆಮ್ಮೆಯ (KVN) ಪ್ರೊಡಕ್ಷನ್.

ಕನ್ನಡಿಗರು ಹೆಮ್ಮೆಪಡುವ ವಿಷಯವೆಂದರೆ, ಈ ಭೃಹತ ಫನ್ ಇಂಡಿಯಾ ಸಿನಿಮಾವನ್ನು ಕರ್ನಾಟಕದ ಬೆಂಗಳೂರಿನಲ್ಲಿ ಇರುವ KVN ಸಂಸ್ಥೆಯು ನಿರ್ಮಿಸಿದೆ. ದಕ್ಷಿಣ ಭಾರತದಲ್ಲಿ ಅತಿದೊಡ್ಡ ಸಿನಿಮಾಗಳಲ್ಲಿ ಇದು ಒಂದು ನಿರ್ಮಿಸಿದ ಕೀರ್ತಿ ಇದಕ್ಕೆ ಸಲ್ಲುತ್ತದೆ.

2: ಅನಿರುದ್ಧ ಸಂಗಗೀತ

ವಿಜಯ ನಟಿಸಿರುವ ಸಿನಿಮಾದ ಹಾಡುಗಳನ್ನು ಅನಿರುದ್ದ ಅವರು ಹಾಡುಗಳನ್ನು ಹಾದಿ ಸಿನಿಮಾಕ್ಕೆ ಒಂದು ಕಲೆಯನ್ನು ನೀಡಿದ್ದಾರೆ. ಈ ಹಾಡುಗಳು ಸಿನಿಮಾದ ಥಿಯೇಟರ್ ಗಳಲ್ಲಿ ರಂಗೇರಿಸಿದೆ.

3: h ವಿನೋತ ಅವರ ಮಾಸ್ ನಿರ್ದೇಶನ

‘ಖಾಕಿ’, ‘ನೆರಕೊಂಡ ಪಾರ್ವೈ’ ಮತ್ತು ‘ತುನಿವು’ ನಂತಹ ರಿಯಲಿಸ್ಟಿಕ್ ಸಿನಿಮಾಗಳನ್ನು ನಿರ್ದೇಶಿಸಿದ ಹೆಚ್. ವಿನೋತ್, ವಿಜಯ್ ಅವರ ಕೊನೆಯ ಸಿನಿಮಾವನ್ನು ಪ್ರತಿಯೊಬ್ಬ ಅಭಿಮಾನಿಯೂ ನೆನಪಿಟ್ಟುಕೊಳ್ಳುವಂತೆ ಅದ್ಭುತವಾಗಿ ತೆರೆಗೆ ತಂದಿದ್ದಾರೆ.

ಕೊನೆಯ ಮಾತು

1992 ರಲ್ಲಿ ನಾಯಕನಾಗಿ ಪಾದಾರ್ಪಣೆ ಮಾಡಿ, 33 ವರ್ಷಗಳ ಕಾಲ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿರುವ ದಳಪತಿ ವಿಜಯ್ ಅವರ ‘ಜನ ನಾಯಗನ್’ ಕೇವಲ ಸಿನಿಮಾವಲ್ಲ, ಅದೊಂದು ಭಾವನೆ. ಬೆಳ್ಳಿಪರದೆಯ ಮೇಲೆ ತಮ್ಮ ನೆಚ್ಚಿನ ನಟನನ್ನು ಕೊನೆಯ ಬಾರಿಗೆ ನೋಡಲು ಅಭಿಮಾನಿಗಳು ಚಿತ್ರಮಂದಿರಗಳತ್ತ ಹರಿದುಬರುತ್ತಿದ್ದಾರೆ.

………………………………………….

ಹಾಗಾದರೆ ದಳಪತಿ ವಿಜಯ ಅವರ ಈ ಸಿನಿಮಾದ ಮೊದಲ ದಿನದ colection ಎಷ್ಟು?

ದಳಪತಿ ವಿಜಯ ಅವರ ಈ ಸಿನಿಮಾದ ಮೊದಲ ದಿನದ colection ನ ನೋಡುವುದಾದರೆ ಮೊದಲ ದಿನದ colection ಸುಮಾರು 78.27 ಕೋಟಿ ಆಗಿದೆ. ಹಾಗಾದರೆ ಯಾವ ಯಾವ ರಾಜ್ಯಗಳಿಂದ ಎಷ್ಟೆಷ್ಟು ಕೊಲೆಕಟಿಒಣ ಆಗಿದೆ, ಬನ್ನಿ ನೋಡೋಣೋ

ರಾಜ್ಯದ ಹೆಸರು ammount
ತಮಿಳು ನಾಡು 24 ಕೋಟಿ
ಕರ್ನಾಟಕ 11.25 ಕೋಟಿ
ಕೇರಳ 5.52 ಕೋಟಿ
ಆಂದ್ರಪ್ರದೇಶ/ತೆಲಂಗಾಣ 4 ಕೋಟಿ
ವಿದೇಶಗಳಲ್ಲಿ 30 ಕೋಟಿ
ಒಟ್ಟು 78.27 ಕೋಟಿ

ಹೀಗೆ ಕೇವಲ ಭಾರತದಲ್ಲಿ ಅಲ್ಲದೆ ಬೇರೆ ದೇಶಗಳ್ಳಿ ಸಹ ಈ ಸಿನಿಮಾವು ಸದ್ದು ಮಾಡುತ್ತಿದ್ದು, ಭಾರತದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಕುಸಿತ ಕಂಡಿದೆ. ಹಾಗೆ ಇದರ ಜೊತೆಗೆ ಎರಡನೇ ದಿನದ colection ನೋಡುವುದಾದರೆ

ಭಾರತದಲ್ಲಿ ಇದರ ಎರಡನೇ ದಿನದ ಒಟ್ಟು ಕೊಲೆಕಟಿಒಣ ಬಂದು ಸುಮಾರು 21.15 ಕೋಟಿ ಆಗಿದೆ. ಹಾಗೂ ವಿದೇಶದಲ್ಲಿ ಸುಮಾರು 3 ಕೋಟಿ colection ಆಗಿದೆ. ಇದರ ಎರಡು ದಿನದ ಒಟ್ಟು ಕೊಲೆಕಟಿಒಣ ಸುಮಾರು 112.50 ಕೋಟಿ ರೂಪಾಯಿ ಆಗಿದೆ.

so ಇಲ್ಲಿಗೆ ನಾನು ಈ ವಿಷಯವನ್ನು ಮುಗಿಸುತ್ತಿದ್ದೇನೆ. ಜೈ ಹಿಂದ್ ಜೈ ಭಾರತ ಮಾತೆ.

ಇನ್ನೂ ಇದೆ ರೀತಿಯ ಹೆಚ್ಚಿನ ಮಾಹಿತಿಗಾಗಿ ನಮ್ಮ teligram ಅನ್ನು subscribe ಮಾಡಿಕೊಳ್ಳಿ.

thanks for reading

Writer by A UMESHA .

Leave a Comment