ISRO MCF Hassan Recruitment 2026: ಹಾಸನ ಇಸ್ರೋದಲ್ಲಿ ಪರೀಕ್ಷೆ ಇಲ್ಲದೆ ಉದ್ಯೋಗ! Apply Online For 45 Posts

A clean and attractive YouTube thumbnail design for ISRO Mas
A clean and attractive YouTube thumbnail design for ISRO Mas

ನಮಸ್ಕಾರ ಸ್ನೇಹಿತರೆ ನಾನು ಇಂದು ನಿಮಗೆ ಒಂದು ದೊಡ್ಡ ವಿಷಯವನ್ನು ತಂದಿದ್ದೇನೆ. ಅದೇನಪ್ಪ ಅಂದ್ರೆ ISRO MCF ಕಂಪನಿಯಲ್ಲಿ ಒಟ್ಟು 45 ಹುದ್ದೆಗಳು ಖಾಲಿ ಇದ್ದಾವೆ. ಆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಇಸ್ರೋ ಕಂಪನಿಯು ನಿರ್ಧಾರ ಮಾಡಿದೆ. ಈ ಮಾಹಿತಿಯನ್ನು ನಾನು ನಿಮಗೆ ಇಲ್ಲಿ ತಿಳಿಸುತ್ತಾ ಇದ್ದೇನೆ. ಬನ್ನಿ ಸ್ಟಾರ್ಟ್ ಮಾಡೋಣೋ ಈ ವಿಷಯವನ್ನು.

ISRO MCF Hassan Recruitment 2026: ಹಾಸನ ಇಸ್ರೋದಲ್ಲಿ ಪರೀಕ್ಷೆ ಇಲ್ಲದೆ ಉದ್ಯೋಗಾವಕಾಶ! 45 Apprentice Posts.

ಹೌದು ಇವಾಗ ನೀವೇನು ಓಡಿದಿರಲ್ವ ಅದು ನಿಜ. ನೀವು B.E, B.Tech, Diploma, B.Sc, B.Com ಮತ್ತು B.A ಮುಗಿಸಿ ಉದ್ಯೋಗ ಹುಡುಕಾಟದಲ್ಲಿ ಇದ್ದರೆ ಇಲ್ಲಿದೆ ನಿಮಗೆ ಕೆಲಸದ ಸುವರ್ಣ ಅವಕಾಶ. ಅದೂ ಸಹ ಭಾರತದ ಅತ್ಯಂತ ಪ್ರತಿಷ್ಠಿತ ಸಂಸ್ಥೆ ಇಸ್ರೋ ದಲ್ಲಿ. ಈ ಕಂಪನಿಯು ಬಾಹ್ಯಾಕಾಶಕ್ಕೆ ಕೆಲಸ ಮಾಡುವ ಸಂಸ್ಥೆ ಇದು. ಇಲ್ಲಿ ಪರೀಕ್ಷೆ ಇಲ್ಲದೆಯೇ ನಿಮಗೆ ಕೆಲಸ ಸಿಗುತ್ತದೆ. ಹಾಗಿದ್ದರೆ ಇದರಲ್ಲಿ apply ಮಾಡುವ ವಿಧಾನ ಮತ್ತು notification link and ಈ ಉದ್ಯೋಗದ ಬಗ್ಗೆ ನಾವು ಇದರಲ್ಲಿ ವಿವರಿಸಿದ್ದೇವೆ. ನೋಡಿ ಓಡಿಕೊಂಡು apply ಮಾಡಬಹುದು.

ಕರ್ನಾಟಕದ ಹಾಸನದಲ್ಲಿರುವ ಇಸ್ರೋ ಮಾಸ್ಟರ್ ಕಂಟ್ರೋಲ್ ಫೆಸಿಲಿಟಿ (ISRO – Master Control Facility, Hassan) ಘಟಕದಲ್ಲಿ 45 ಗ್ರಾಜುಯೇಟ್ ಮತ್ತು ಟೆಕ್ನಿಷಿಯನ್ ಅಪ್ರೆಂಟಿಶ್ (Apprentice Training) ಹುದ್ದೆಗಳ ಭರ್ತಿಗೆ ಅಧಿಕೃತ ನೋಟಿಫಿಕೇಶನ್ ಬಿಡುಗಡೆ ಮಾಡಿದ್ದಾರೆ.

ಈ ಉದ್ಯೋಗದಲ್ಲಿ ಇರುವ ವಿಶೇಷತೆ ಎಂದರೆ ಯಾವುದೇ ಬ್ರಹ್ಮಾಂಡ ಪರೀಕ್ಷೆ ಅಥವಾ interview ಇರುವುದಿಲ್ಲ. So ನೀವು ಕೇವಲ ನಿಮ್ಮ ಡಿಗ್ರಿ ಅಥವಾ ಡಿಪ್ಲೊಮಾ ಅಂಕಗಳ ಆಧಾರದ ಮೇಲೇನೆ ನಿಮ್ಮನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ನಾನು ಮೊದಲೇ ಹೇಳಿದ ಹಾಗೆ ಈ ವಿಷಯದಲ್ಲಿ ನಾವು ಇದನ್ನು ತಿಳಿದುಕೊಳ್ಳೋಣ.

Job Overview & Details (ಸಂಕ್ಷಿಪ್ತ ಮಾಹಿತಿ)

ವಿವರಗಳು ಮಾಹಿತಿ (Deatials)
ಸಂಸ್ಥೆಯ ಹೆಸರು(Organizations)ISRO – Master Control Facility (MCF)
ಸ್ಥಳದ ಹೆಸರು(Job location)ಹಾಸನ, ಕರ್ನಾಟಕ (Hassan, Karnataka)
ಹುದ್ದೆಯ ಹೆಸರು (Post Names)Graduate & Technical Appreciatice Trainees
ಒಟ್ಟು ಹುದ್ದೆಗಳು(Total Vacanciec)45 Post
ತರಬೇತಿ ಅವಧಿ (Training Period)1 year (12 mounths)
ಅರ್ಜಿ ಸಲ್ಲಿಸುವ ವಿಧಾನಇಮೇಲ್ ಮೂಲಕ
ಅಂತಿಮ ದಿನಾಂಕ (Last Date)03 ಆಗಸ್ಟ್ 2026

ದಳಪತಿ ವಿಜಯ ಅವರ Jana Nayagan ಸಿನಿಮಾದ Box office Collection ಎಷ್ಟು? ಸಂಪೂರ್ಣ ಮಾಹಿತಿ

ಈ ವಿಡಿಯೋದಲ್ಲಿ ನಿಮಗೆ ಇನ್ನು ಹೆಚ್ಚಿನ ಮಾಹಿತಿ ಸಿಗುತ್ತದೆ.

Qualification & Vacancy Details (ಹುದ್ದೆಗಳು ಮತ್ತು ಅರ್ಹತೆ)

ಈ ನೇಮಕಾತಿಯಲ್ಲಿ Graduate Apprentice Trainees (GAT) ಮತ್ತು Technician Apprentice Trainees (TAT) ಎಂದು ಎರಡು ವಿಭಾಗಗಳಲ್ಲಿ ಹುದ್ದೆಗಳನ್ನು ವಿಂಗಡಿಸಲಾಗಿದೆ.

1. Graduate Apprentice Trainee (GAT) – 28 Posts

  • B.E / B.Tech (Engineering Streams):
    • ​Electronics & Communication (ECE) – 9 Posts
    • ​Computer Science (CSE) – 4 Posts
    • ​Mechanical Engineering – 2 Posts
    • ​Electrical & Electronics (EEE) – 2 Posts
    • ​Civil Engineering – 2 Posts
  • General & Non-Engineering Streams:
    • ​B.A / B.Com / B.Sc (General Degree) – 14 Posts
    • ​Library Science (Graduation in Library Science) – 1 Post

​2. Technician Apprentice Trainee (TAT – Diploma) – 17 Posts

  • ​Mechanical Engineering – 2 Posts
  • ​Electrical & Electronics (EEE) – 3 Posts
  • ​Electronics & Communication (ECE) – 2 Posts
  • ​Civil Engineering – 1 Post
  • ​Library Science (Diploma) – 1 Post
  • ​Commercial Practice – 2 Posts

Monthly Stipend Details (ಮಾಸಿಕ ವೇತನ/ಸ್ಟೈಪೆಂಡ್)

ನೀವೇನಾದರೂ ಆಯ್ಕೆ ಪ್ರಕ್ರಿಯೆಯಲ್ಲಿ ಸೆಲೆಕ್ಟ್ ಆಗಿದರೆ, ನಿಮಗೆ ಮಾಸಿಕ ಸಂಬಳವೂ ಸ್ಟೈಪೆಂಡ್ ನಲ್ಲಿ ನೀಡಲಾಗುತ್ತದೆ.

  • Graduate Apprentices (GAT): ತಿಂಗಳಿಗೆ ₹12,300/-
  • Technician/Diploma Apprentices (TAT): ತಿಂಗಳಿಗೆ ₹10,900/-

ಈ ರೀತಿಯಾಗಿ ನಿಮಗೆ ಸಂಬಳ ವಿತರಿಸಲಾಗುತ್ತದೆ.

Samsung Fold 8 ಲಾಂಚ್, Flipkart Sale ಆಫರ್ಸ್: ಈ ವಾರದ ಟಾಪ್ Tech News ಇಲ್ಲಿದೆ!

Eligibility Criteria (ಅರ್ಹತೆಯ ನಿಯಮಗಳು)

ಈ ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸಬೇಕು ಅಂಥ ಇದ್ದರೆ ಈ ಕೆಳಗಿನ ಅಂಶಗಳನ್ನು ದಯವಿಟ್ಟು ಗಮನಿಸಿ.

  1. ಪಾಸ್ ಔಟ್ ವರ್ಷ(Passing Year): ಅಭ್ಯರ್ಥಿಗಳು ತಮ್ಮ ಡಿಗ್ರಿ ಅಥವಾ ಡಿಪ್ಲೊಮಾ ವಿದ್ಯಾಭ್ಯಾಸವನ್ನು 2022, 2023, 2024, 2025 ಮತ್ತು 2026 ರಲ್ಲಿ ಪಾಸ್ ಆಗಿರಬೇಕು. ಮತ್ತು 2022 ರ ಮುಂಚಿತವಾಗಿ ನೀವು ಪಾಸ್ ಆಗಿದ್ದರೆ ನಿಮಗೆ ಈ ಕೆಲಸದ ಅವಕಾಶ ಸಿಗುವುದಿಲ್ಲ.

2. ಕೋಚಿಂಗ್/study ಮಾದರಿ: ಅಭ್ಯರ್ಥಿಗಳು ಯಾವ ತರಗತಿಯಲ್ಲಾದರೂ ಸಹ Regular ಆಗಿ pass ಆಗಿರಬೇಕ. Privet athava Distence education ಮಾಡಿದ ಅಭ್ಯರ್ಥಿಗಳಿಗೆ ಈ ಕೆಲಸ ಸಿಗುವುದಿಲ್ಲ ಎಂದು ತಿಳಿಸಿದ್ದಾರೆ.

3. ಅನುಭವ(Experience) ಈ ಹಿಂದೆ ಅಭ್ಯರ್ಥಿಯು ಯಾವುದಾದರೂ ಸಂಸ್ಥೆಯಲ್ಲಿ 1 ವರ್ಷಕ್ಕಿಂತ ಹೆಚ್ಚು ಕೆಲಸ ಮಾಡಿದ ಅನುಭವ ಎಂಬ ಅಥವಾ ಅಪ್ರೆಂಟಿವ್ ತರಬೇತಿ ಪಡೆದಿರಬಾರದು.

  • ಉನ್ನತ ವ್ಯಾಸಾಂಗ: ಪ್ರಸ್ತುತ Higher Education (M.Tech, M.Sc, ಅಥವಾ B.E) ಮಾಡುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಲ್ಲ.

Selection Process (ಆಯ್ಕೆ ಪ್ರಕ್ರಿಯೆ)

ಇಸ್ರೋ ಹಾಸನ ಅಪ್ರೆಂಟಿಶ್ ಹುದ್ದೆಗಳ ಆಯ್ಕೆ ಪ್ರಕ್ರಿಯೆಯು ಅತ್ಯಂತ ಸರಳವಾಗಿದೆ:

  1. ಪರೀಕ್ಷೆ ಇಲ್ಲ: ಹೌದು ಈ ಕೆಲಸಗಳಿಗೆ ಪರೀಕ್ಷೆ ಇಲ್ಲ. (No Written exams).

2. ಅಂಕಗಳ ಆಧಾರದ ಮೇಲೆ(Merit List): ನೀವು ಡಿಗ್ರಿ ಅಥವಾ ಡಿಪ್ಲೊಮಾದಲ್ಲಿ ಏನು ಪಾಸ್ ಆಗಿ ಅಂಕಗಳನ್ನು ಗಳಿಸಿರುತ್ತೀರಿ ಅಲ್ವಾ ಆ ಅಂಕಗಳ ಆಧಾರದ ಮೇಲೆ ಒಂದು ಮೆರಿಟ್ ಲಿಸ್ಟ್ ಸಿದ್ಧ ಪಡಿಸುತ್ತಾರೆ.

3. ಇಮೇಲ್ ಸೂಚನೆ: ಆಯ್ಕೆಯಾದ ಅಭ್ಯರ್ಥಿಗಳ ಇಮೇಲ್ ಮೂಲಕ ಅವರಿಗೆ Call Letter/Offer Letter ಎಂದು Massage ಕಳುಹಿಸಲಾಗುತ್ತಾರೆ.

4. ದಾಖಲೆಗಳ ಪರಿಶೀಲನೆ: ಮೆರಿಟ್ ಪಟ್ಟಿಯಲ್ಲಿರುವವರನ್ನು ಹಾಸನದ ಕಚೇರಿಗೆ ಒರಿಜಿನಲ್ ದಾಖಲೆಗಳ ಪರಿಶೀಲನೆಗೆ (Document Verification) ಕರೆಯಲಾಗುತ್ತದೆ.

Required Documents (ಅಗತ್ಯವಿರುವ ದಾಖಲೆಗಳು)

ಅರ್ಜಿ ಸಲ್ಲಿಸುವಾಗ ಹಾಗೂ ಇಮೇಲ್ ಕಳುಹಿಸುವಾಗ ಈ ಕೆಳಗಿನ ದಾಖಲೆಗಳನ್ನು ಸ್ಕ್ಯಾನ್ ಮಾಡಿ PDF ಪ್ರತಿಗಳನ್ನು ಸಿದ್ಧವಿಟ್ಟುಕೊಳ್ಳಿ.

  1. ​ಭರ್ತಿ ಮಾಡಿದ ಅರ್ಜಿ ನಮೂನೆ (Application Form – Annexure 1)
  2. ​10ನೇ ತರಗತಿ / SSLC ಮಾರ್ಕ್ಸ್ ಕಾರ್ಡ್ (ವಯಸ್ಸಿನ ಪುರಾವೆಗೆ)
  3. ​12ನೇ ತರಗತಿ / PUC ಮಾರ್ಕ್ಸ್ ಕಾರ್ಡ್
  4. ​ಡಿಗ್ರಿ / ಡಿಪ್ಲೊಮಾದ ಎಲ್ಲಾ ಸೆಮಿಸ್ಟರ್‌ಗಳ ಅಂಕಪಟ್ಟಿಗಳು (Marks Cards)
  5. ​ಪ್ರೊವಿಷನಲ್ ಸರ್ಟಿಫಿಕೇಟ್ ಅಥವಾ ಡಿಗ್ರಿ/ಡಿಪ್ಲೊಮಾ ಕಾನ್ವೊಕೇಷನ್ ಸರ್ಟಿಫಿಕೇಟ್
  6. NATS Enrolment Number ಮತ್ತು ರಿಜಿಸ್ಟ್ರೇಶನ್ ಕಾಪಿ
  7. ​ಜಾತಿ ಮತ್ತು ಆದಾಯ ಪ್ರಮಾಣಪತ್ರ (Category Certificate – ಅನ್ವಯಿಸಿದರೆ)

Apple iPhone Foldable Phone Details | ಆಪಲ್ ಫೋಲ್ಡಬಲ್ ಐಫೋನ್ ಹೇಗಿರಲಿದೆ?

How to Apply Online/Email? (ಅರ್ಜಿ ಸಲ್ಲಿಸುವ ಹಂತಗಳು)

ಈ ಹುದ್ದೆಗೆ ನೀವು ಅರ್ಜಿ ಸಲ್ಲಿಸಲು ಯಾವುದೇ website ತೆಗೆಯಬೇಕಿಲ್ಲ ಬದಲಾಗಿ ಇಮೇಲ್ ಮೂಲಕ ಅವರಿಗೆ ಅರ್ಜಿ ಸಲ್ಲಿಸಬೇಕು. ಇದರ ಹಂತ ಹಂತದ ವಿವರ ಇಲ್ಲಿದೆ.

Step 1: NATS Portal Registration

​ಮೊದಲಿಗೆ ಭಾರತ ಸರ್ಕಾರದ NATS Portal (nats.education.gov.in) ನಲ್ಲಿ ವಿದ್ಯಾರ್ಥಿಯಾಗಿ ನೋಂದಣಿ ಮಾಡಿಕೊಂಡು 16 ಅಂಕಿಯ NATS Enrolment ID ಪಡೆಯಿರಿ.

​Step 2: Fill Application Form

​ಅಧಿಕೃತ ನೋಟಿಫಿಕೇಶನ್ ಪಿಡಿಎಫ್‌ನಲ್ಲಿ ನೀಡಲಾಗಿರುವ Annexure-1 (ಅರ್ಜಿ ನಮೂನೆ) ಅನ್ನು ಪ್ರಿಂಟ್ ತೆಗೆದುಕೊಂಡು, ನಿಮ್ಮ ಎಲ್ಲಾ ವಿವರಗಳನ್ನು ಸ್ಪಷ್ಟವಾಗಿ ಭರ್ತಿ ಮಾಡಿ.

​Step 3: Make Single PDF

​ಭರ್ತಿ ಮಾಡಿದ ಅರ್ಜಿ ಫಾರಂ ಹಾಗೂ ನಿಮ್ಮ ಎಲ್ಲಾ ಶೈಕ್ಷಣಿಕ ದಾಖಲೆಗಳನ್ನು (10th, PUC, Degree/Diploma Marks Cards, NATS Registration Print) ಸಾಲಾಗಿ ಜೋಡಿಸಿ ಒಂದೇ PDF ಫೈಲ್ ಆಗಿ ಕನ್ವರ್ಟ್ ಮಾಡಿ.

​Step 4: Send Email

​ನಿಮ್ಮ ಇಮೇಲ್‌ನಿಂದ apprentice@mcf.gov.in ವಿಳಾಸಕ್ಕೆ ಇಮೇಲ್ ಕಳುಹಿಸಿ.

​PDF ಫೈಲ್ ಅನ್ನು Attachment ಆಗಿ ಸೇರಿಸಿ 03 ಆಗಸ್ಟ್ 2026 ರೊಳಗೆ ಕಳುಹಿಸಿ.

Subject Line: “Application for Graduate/Technician Apprenticeship Category” ಎಂದು ಕಡ್ಡಾಯವಾಗಿ ನಮೂದಿಸಿ.

Important Links (ಪ್ರಮುಖ ಲಿಂಕ್‌ಗಳು)

ನಾನು ಇಲ್ಲಿ ನಿಮಗೆ ಸಹಾಯ ಆಗಿಲಿ ಅಂಥ ಕೆಲವು ಇದರಲ್ಲಿ ಕೆಲವು ಇಂಪಾರ್ಟೆಂಟ್ ಲಿಂಕ್ ಕೊಟ್ಟಿದ್ದೇನೆ.

so ನಿಮಗೆ ನಾನು ಇಲ್ಲಿ ಅರ್ಜಿ ಹಾಕುವ ಕೆಲವು ಇಂಪಾರ್ಟೆಂಟ್ ಲಿಂಕ್ ಕೊಟ್ಟಿದ್ದೇನೆ so ಉಪಯೋಗಿಸಿಕೊಳ್ಳಿ.

ಇಸ್ರೋ ಕಂಪೆನಿ ಯಲ್ಲಿ ನೀವು 1 ವರ್ಷ ಕೋಚಿಂಗ್ ಪಡೆದು ನಂತರ ನೀವು ಅದರಿಂದ ಒಂದು certificat ಪಡೆದುಕೊಳ್ಳಿ. ನೀವು ಒಂದು ಸಲ ಇದರಿಂದ cirtyficat ಪಡೆದುಕೊಂಡ ನಂತರ ನೀವು ಯಾವುದೇ ಒಂದು ಕಂಪನಿ ಅಥವಾ ಗೋವರ್ನಮೆಂಟ್ ಅಥವಾ ಪೃವೇಟ್ ಕಂಪೆನಿ ಯಲ್ಲಿ ನೀವು ಆ ಒಂದು certificat ತೋರಿಸಿದರೆ ಸಾಕು ಸುಲಭವಾಗಿ ಕೆಲಸ ಪಡೆದುಕೊಳ್ಳಬಹುದು.

ಇನ್ನೂ ಹೆಚ್ಚಿನ ಮಾಹಿತಿಗಾಗಿ ನಮ್ಮ teligram ಗ್ರೂಪ್ ಗೆ join ಆಗಿ. ಆಗ ನಿಮಗೆ ಅಲ್ಲಿ ಇನ್ನೂ ಹೆಚ್ಚಿನ ಮಾಹಿತಿ ಸಿಗುತ್ತದೆ.

Thanks for Reading

writer by A UMESHA

Leave a Comment