ISRO ICRB Recruitment 2026: ಇಸ್ರೋದಲ್ಲಿ 50,000 ಸಂಬಳದ ಕಾಯಂ ಉದ್ಯೋಗ! Exam Details & Apply Online Link ಇಲ್ಲಿದೆ

1436
Pitcher

ಕೇಂದ್ರ ಪ್ರಭುತ್ವ ದಲ್ಲಿ ಕಾಯಂ ಸಂಬಳ ನೀಡುವ ಕೇಂದ್ರ ಸರ್ಕಾರದ ಕೆಲಸಕ್ಕೆ ಸೇರುವುದು ಪ್ರತಿಯೊಬ್ಬ ಯುವಕನ ಕನಸಾಗಿರುತ್ತದೆ. ಯಾಕಂದ್ರೆ ಆ ಕೆಲಸನೆ ಹಾಗೆ. ಈಗ ಕೇಂದ್ರ ಸರಕಾರದ ಕೆಲಸ ಬೇಕೆಂದು ಕನಸು ಕಾಣುತ್ತಿರುವ ಯುವಕರಿಗೆ ಇಂದು ಒಂದು ಸುವರ್ಣ ಅವಕಾಶ ಒದಗಿ ಬಂದಿದೆ. ಅದೇನು ಅಂದ್ರೆ ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಯಲ್ಲಿ ಬೃಹತ್ ನೇಮಕಾತಿ ಆದಿಸೋಚನೆಯನ್ನು ಹೊರಡಿಸಿದೆ.

ಈ ನೇಮಕಾತಿಯ ಸಂಪೂರ್ಣ ಮಾಹಿತಿ, ಅರ್ಜಿ ಸಲ್ಲಿಸುವ ವಿಧಾನ, ಶುರು ಮತ್ತು ಕೊನೆಯ ದಿನಾಂಕ, ಅರ್ಹತೆ, ವಯೋಮಿತಿ, ಪರೀಕ್ಷಾ ವಿಧಾನ ಎಲ್ಲ ಸಂಪೂರ್ಣ ಮಾಹಿತಿಯನ್ನು ಈ ಕೆಳಗಡೆ ವಿವರಿಸಲಾಗಿದೆ.

ISRO Assistant and UDC Vacancy Details in Kannada

ಈ ಭಾರಿ ಇಸ್ರೋ ಸಂಸ್ಥೆಯು ಗ್ರೂಪ್ c ವಿಭಾಗದ ಹುದ್ದೆಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. So ಇದು ಕಾಯಂ ಕೆಲಸ ಆಗಿರುವುದರಿಂದ ದೇಶದಾದ್ಯಂತ ಇರುವ ಇಸ್ರೋ ಸಂಸ್ಥೆಯ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸಲು ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

ಮುಖ್ಯವಾಗಿ ಇಸ್ರೋ ಸಂಸ್ಥೆಗಳಲ್ಲಿ ಈ ಕೆಳಗಿನ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ:

  1. ಅಸಿಸ್ಟೆಂಟ್ (Assistant)
  2. ಅಪ್ಪರ್ ಡಿವಿಷನ್ ಕ್ಲರ್ಕ್ (Upper Division Clerk – UDC)

ಗಮನಿಸಿ: ಇವುಗಳ ಜೊತೆಗೆ ಸ್ಟೆನೋಗ್ರಾಫರ್ ಹಾಗೂ ಜೂನಿಯರ್ ಪರ್ಸನಲ್ ಅಸಿಸ್ಟೆಂಟ್ ಹುದ್ದೆಗಳಿಗೂ ಅವಕಾಶವಿದೆ. ಆದರೆ ಯಾವುದೇ ಹೆಚ್ಚುವರಿ ತಾಂತ್ರಿಕ ಕೋರ್ಸ್ ಇಲ್ಲದೆ ಬರಿ ಸಾಮಾನ್ಯ ಪದವಿ ಮುಗಿಸಿದವರಿಗೆ ಅಸಿಸ್ಟೆಂಟ್ ಮತ್ತು ಯುಡಿಸಿ ಹುದ್ದೆಗಳು ಅತ್ಯಂತ ಸೂಕ್ತವಾಗಿರುತ್ತವೆ.

ಕ್ಯಾಮೆರಾದಲ್ಲಿ ರೋಬೋಟ್, 2 ದಿನ ಬರುವ ಬ್ಯಾಟರಿ! Samsung, Honor & Apple ಭವಿಷ್ಯದ ಫೋನ್‌ಗಳ Leaked Features!

ISRO Recruitment Qualification and Age Limit

ಕಾಮನ್ ಆಗಿ ಎಲ್ಲಾ ಎಲ್ಲಾ ಉದ್ಯೋಗಗಳಿಗೆ ಸೇರಬೇಕಾದರೆ ಕನಿಷ್ಠ ಮತ್ತು ಗರಿಷ್ಠ ಅಂತ ವಯೋಮಿತ. ಸೋ ಅದೇ ರೀತಿ ಈ ನೇಮಕಾತಿಗೂ ಸಹ ವಯೋಮಿತಿ ಇದೆ. ಆ ವಯೋಮಿತಿಯನ್ನು ನೋಡುವುದಾದರೆ:

  • ಶೈಕ್ಷಣಿಕ ಅರ್ಹತೆ: ಮಾನ್ಯತೆ ಪಡೆದ ವಿಶ್ವವಿದ್ಯಾಲಯದ ಅಥವಾ ಸಂಸ್ಥೆಯಿಂದ ಯಾವುದೇ ವಿಭಾಗದಲ್ಲಿ ಪದವಿ ಅಥವಾ ಬಿ.ಇ/ಬಿ.ಟೆಕ್ (B.E/B.TECH) ಪೂರ್ಣಗೊಳಿಸಬೇಕು. ಇದು ಕಡ್ಡಾಯ.
  • ಅಂಕಗಳ ಮಾನದಂಡ: ಅಭ್ಯರ್ಥಿಗಳು ತಮ್ಮ ಪದವಿಯಲ್ಲಿ ಕನಿಷ್ಠ ಶೇಕಡ ಅರವತ್ತರಷ್ಟು ಅಂಕಗಳನ್ನು ಗಳಿಸಿ ಉತ್ತೀರ್ಣರಾಗಿರುವುದು ಕಡ್ಡಾಯ
  • ಕಂಪ್ಯೂಟರ್ ಜ್ಞಾನ : ಕಂಪ್ಯೂಟರ್ ಬಳಕೆಯ ಮೂಲಭೂತ ಜ್ಞಾನ ಇರಬೇಕು. ಯಾವುದೇ ರೀತಿಯ ಪ್ರಚಾಗ ಕಂಪ್ಯೂಟರ್ ಪ್ರಮಾಣ ಪತ್ರ ಅಥವಾ ಕೋರ್ ಸರ್ಟಿಫಿಕೇಟ್ ಅಗತ್ಯವಿರುವುದಿಲ್ಲ.

ಈ ನೇಮಕಾತಿಗೆ ಇರುವ ವಯೋಮಿತಿಯ ವಿವರಗಳು.

ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದ ವೇಳೆಗೆ ಅಭ್ಯರ್ಥಿಗಳೇ ಕನಿಷ್ಠ ಅಂದ್ರೆ 18 ವರ್ಷ ತುಂಬಿರಬೇಕು. ಅಥವಾ 18 ವರ್ಷ ತುಂಬಿಲ್ಲದಿದ್ದರೆ ಅವರು ಈ ಕೆಲಸಕ್ಕೆ ಅರ್ಹರಾಗಿರುವುದಿಲ್ಲ.

  • ಸಾಮಾನ್ಯ ವರ್ಗದ ಅಭ್ಯರ್ಥಿಗಳು: ಗರಿಷ್ಠ ಅಂದ್ರೆ ಅವರಿಗೆ 28 ವರ್ಷ ದ ಒಳಗಾಗಿರಬೇಕು. ಮತ್ತು ಕನಿಷ್ಠ ಅಂದ್ರೆ 18 ವರ್ಷ ಮೇಲ್ಪಟ್ಟಿರಬೇಕು.
  • ಇತರ ಹಿಂದುಳಿದ ವರ್ಗದ ಅಭ್ಯರ್ಥಿಗಳು(OBC): ಗರಿಷ್ಟ ಅಂದ್ರೆ 31 ವರ್ಷ ಒಳಗಾಗಿರಬೇಕು. ಕನಿಷ್ಠ ಅಂದ್ರೆ 18 ವರ್ಷ ಮೇಲ್ಪಟ್ಟಿರಬೇಕು(3 ವರ್ಷಗಳ ಸಡಿಲಿಕೆ)
  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು(SC/ST): ಗರಿಷ್ಠ 38 ವರ್ಷಗಳ ಒಳಗಾಗಿರಬೇಕು. ಕನಿಷ್ಟ ಅಂದ್ರೆ 18 ವರ್ಷ ಮೇಲ್ಪಟ್ಟಿರಬೇಕು.

ISRO Assistant Salary and Monthly Benefits

ಇದು ಕೇಂದ್ರ ಸರ್ಕಾರದ ನೇಮಕಾತಿ ಗೆ ಸಂಬಂಧಪಟ್ಟರಿಂದ ಕೇಂದ್ರ ಸರ್ಕಾರದ 7ನೇ ವೇತನ ಆಯೋಗದ ಪ್ರಕಾರ ಈ ಹುದ್ದೆಗೆ ಲೆವೆಲ್-4 ಶ್ರೇಣಿಯ ಮೂಲವೇತನ ದೊರೆಯುತ್ತದೆ ಎಂಬ ಮಾಹಿತಿ ಇದೆ. ಇನ್ನು ಇದನ್ನು ವಿವರವಾಗಿ ನೋಡುವುದಾದರೆ,

  • ಮೂಲ ವೇತನ (Basic Pay): ತಿಂಗಳಿಗೆ ₹25,500
  • ಇತರ ಭತ್ಯೆಗಳು: ಈ ಮೂಲ ವೇತನದ ಜೊತೆಗೆ ತುಟ್ಟಿಭತ್ಯೆ (DA), ಮನೆ ಬಾಡಿಗೆ ಭತ್ಯೆ (HRA), ಸಾರಿಗೆ ಭತ್ಯೆ (Transport Allowance) ಹಾಗೂ ಕೇಂದ್ರ ಸರ್ಕಾರದ ಇತರ ವೈದ್ಯಕೀಯ ಸೌಲಭ್ಯಗಳು ಲಭ್ಯವಿರುತ್ತವೆ.
  • ಒಟ್ಟು ವೇತನ: ಎಲ್ಲಾ ಭತ್ಯೆಗಳನ್ನು ಒಳಗೊಂಡಂತೆ ಕೆಲಸಕ್ಕೆ ಸೇರಿದ ಆರಂಭಿಕ ತಿಂಗಳಿನಲ್ಲೇ ಅಭ್ಯರ್ಥಿಗಳಿಗೆ ಕನಿಷ್ಠ ₹50,000 ಕ್ಕಿಂತ ಹೆಚ್ಚು ವೇತನ ಕೈಗೆ ಸಿಗಲಿದೆ.

ಈ ರೀತಿಯಾಗಿ ನಿಮಗೆ ಸಿಗುವ ಮೂಲ ವೇತನದ ಜೊತೆಗೆ ಇತರ ಬಟ್ಟೆಗಳು ಸೇರಿ ಒಟ್ಟು ವೇತನ ₹50,000 ಆಗುತ್ತದೆ.

ISRO MCF Hassan Recruitment 2026: ಹಾಸನ ಇಸ್ರೋದಲ್ಲಿ ಪರೀಕ್ಷೆ ಇಲ್ಲದೆ ಉದ್ಯೋಗ! Apply Online For 45 Posts

ISRO Selection Process and Exam Pattern

ನಾರ್ಮಲ್ ಆಗಿ ಎಲ್ಲ ನೇಮಕಾತಿಗಳಿಗೂ ಇದ್ದಹಾಗೆ, ಇದಕ್ಕೂ ಸಹ ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆಯಬೇಕು. ನಂತರ ಇದರಲ್ಲಿ ಸೆಲೆಕ್ಟ್ ಆದ ನಂತರ ಕಂಪ್ಯೂಟರ್ ಸ್ ಕೌಶಲ್ಯ ಪರೀಕ್ಷೆಯನ್ನು ನಡೆಸುತ್ತಾರೆ. ಅದರಲ್ಲಿ ಉತ್ತೀರ್ಣರಾದರೆ ನೇರವಾಗಿ ನೀವು ಕೆಲಸಕ್ಕೆ ಸೇರುತ್ತೀರಿ. ಈಗ ಇದನ್ನು ಅಂತಾಂತವಾಗಿ ನೋಡುವುದಾದರೆ,

ಮೊದಲನೇ ಹಂತ: ಲಿಖಿತ ಪರೀಕ್ಷೆ (Written Examination): ಇದು ಸೇಮ್ ಆನ್ಲೈನ್ ಆಬ್ಜೆಕ್ಟ್ ಮಾದರಿಯ ಪರೀಕ್ಷೆಯಾಗಿದ್ದು ಇದರಲ್ಲಿ ಒಟ್ಟು 200 ಅಂಕಗಳಿಗೆ ಪರೀಕ್ಷೆಯನ್ನು ನಡೆಸಲಾಗುತ್ತದೆ. ಇನ್ನು ಯಾವ್ಯಾವ ವಿಷಯಕ್ಕೆ ಎಷ್ಟೆಷ್ಟು ಅಂಕಗಳನ್ನು ನೋಡುವುದಾದರೆ,

  • ಸಾಮಾನ್ಯ ಇಂಗ್ಲಿಷ್(GeneralEnglish): 50 ಪ್ರಶ್ನೆಗಳು- 50 ಅಂಕ
  • ಗಣಿತ/ಆಟಿಟ್ಯೂಡ್(Quantitative Aptitude): 50 ಪ್ರಶ್ನೆಗಳು- 50 ಅಂಕ.
  • ಮಾಸಿಕ ಸಾಮರ್ಥ್ಯ(Reasoning abillity): 50 ಪ್ರಶ್ನೆಗಳು- 50 ಅಂಕ.
  • ಸಾಮಾನ್ಯ ಜ್ಞಾನ(General Knowledge): 50 ಪ್ರಶ್ನೆಗಳು- 50 ಅಂಕ.

ಈ ಪರೀಕ್ಷೆಗೆ ಒಟ್ಟು150 ನಿಮಿಷಗಳ ( 2.5 ಗಂಟೆ) ಕಾಲಾವಕಾಶವಿದ್ದು, ಪ್ರತಿಯೊಂದು ಸರಿ ಉತ್ತರಕ್ಕೆ ಒಂದು ಅಂಕ ನೀಡಲಾಗುತ್ತದೆ ಮತ್ತು ತಪ್ಪು ಉತ್ತರಕ್ಕೆ0.25 ಅಂಕಗಳನ್ನು ಕಳೆಯಲಾಗುತ್ತದೆ ( ಋಣಾತ್ಮಕ ಮೌಲ್ಯಮಾಪನ ಇರುತ್ತದೆ). ಈ ರೀತಿಯಾಗಿ ಮೌಲ್ಯಮಾಪನ ಮಾಡುತ್ತಾರೆ ಸೋ ದಯವಿಟ್ಟು ಸರಿಯಾದ ಉತ್ತರಗಳನ್ನು ಬರೆಯಿರಿ.

ಎರಡನೇ ಹಂತ: ಕಂಪ್ಯೂಟರ್ ಕೌಶಲ್ಯ ಪರೀಕ್ಷೆ (Skill Test)

ನೀವೇನು ಲಿಖಿತ ಪರೀಕ್ಷೆಯಲ್ಲಿ ಪಡೆದಿರುತ್ತಿರಲ್ಲಾ ಅಂಕಗಳನ್ನು. ಅಂಕಗಳ ಆಧಾರದ ಮೇಲೆ 1:5 ಅನುಪಾತದಲ್ಲಿ ಅಭ್ಯರ್ಥಿಗಳನ್ನು ಕೌಶಲ್ಯ ಪರೀಕ್ಷೆಗೆ ಕರೆಯಲಾಗುತ್ತದೆ. ಇದರಲ್ಲಿ ಅಭ್ಯರ್ಥಿಯು ಮೈಕ್ರೋಸಾಫ್ಟ್ ವರ್ಡ್, ಎಕ್ಸೆಲ್ ಮತ್ತು ಪವರ್ ಪಾಯಿಂಟ್ ಬಳಸುವ ಸಾಮರ್ಥ್ಯವನ್ನು ಪರೀಕ್ಷಿಸಲಾಗುತ್ತದೆ. ಈ ಪರೀಕ್ಷೆಯು ಒಟ್ಟು 75 ನಿಮಿಷದಾಗಿರುತ್ತದೆ. ಇದರಲ್ಲಿ ಪಾಸಾದವರಿಗೆ ನೇರವಾಗಿ ನೇಮಕಾತಿಯನ್ನು ಪೂರ್ಣಗೊಳಿಸಿ ಕೆಲಸಕ್ಕೆ ಕರೆಯಲಾಗುತ್ತದೆ.

Samsung Fold 8 ಲಾಂಚ್, Flipkart Sale ಆಫರ್ಸ್: ಈ ವಾರದ ಟಾಪ್ Tech News ಇಲ್ಲಿದೆ!

ISRO Exam Centers and Application Fee Details

ಈ ನೇಮಕಾತಿಗೆ ಲಿಖಿತ ಪರೀಕ್ಷೆ ಬರೆಯಲು ಎಕ್ಸಾಮ್ ಸೆಂಟರ್ಗಳನ್ನು (Exam Centre) ಕರ್ನಾಟಕ ಹಾಗೂ ನೆರೆ ರಾಜ್ಯಗಳ ಅಭ್ಯರ್ಥಿಗಳಿಗೆ ಪರೀಕ್ಷೆ ಬರೆಯಲು ಅನುಕೂಲವಾಗುವಂತೆ ಹತ್ತಿರದ ನಗರಗಳಲ್ಲಿ ಪರೀಕ್ಷೆ ಕೇಂದ್ರಗಳನ್ನು ನೀಡಲಾಗಿದೆ.

ಪರೀಕ್ಷೆ ಕೇಂದ್ರಗಳು (Exam Centre): ಹೈದರಾಬಾದ್, ವಿಜಯವಾಡ ಮತ್ತು ವಿಶಾಖಪಟ್ಟಣಂ ನಗರಗಳಲ್ಲಿ ಪರೀಕ್ಷೆ ನಡೆಯುತ್ತದೆ

ಅರ್ಜಿ ಶುಲ್ಕ ಮತ್ತು ಹಣ ವಾಪಸಾತಿ (Fee Refund Roul):

  • ನಾನು ಮೊದಲೇ ಹೇಳಿದ ಹಾಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ಎಲ್ಲ ವರ್ಗದ ಅಭ್ಯರ್ಥಿಗಳ ಆರಂಭದಲ್ಲಿ ₹500 ಅರ್ಜಿ ಶುಲ್ಕವನ್ನು ಪಾವಜಿಸಬೇಕಾಗುತ್ತದೆ ನಂತರ ಅದನ್ನು ನಿಮಗೆ ರಿಫಂಡ್ ಮಾಡುತ್ತಾರೆ.
  • ಆದರೆ, ಪರೀಕ್ಷೆಗೆ ಹಾಜರಾದ ನಂತರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಂಗವಿಕಲ, ಮಾಜಿ ಸೈನಿಕ ಹಾಗೂ ಎಲ್ಲಾ ಮಹಿಳಾ ಅಭ್ಯರ್ಥಿಗಳಿಗೆ ಪೂರ್ತಿ ಯಾಗಿ ₹500 ಹಣವನ್ನು ಅವರ ಬ್ಯಾಂಕ್ ಖಾತೆಗೆ ಹಾಕಲಾಗುತ್ತದೆ. (ನಾನು ಮೊದಲೇ ಹೇಳಿದ ಹಾಗೆ ರಿಫಂಡ್ ಮಾಡಲಾಗುತ್ತದೆ)
  • ಇನ್ನುಳಿದ ಸಾಮಾನ್ಯ ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ₹400 ಹಣ ಇಂಚರಿಸಲಾಗುತ್ತದೆ. ಅಂದರೆ ಅವರಿಗೆ ಇವಳ ಅರ್ಜಿ ಶುಲ್ಕ ಕೇವಲ ₹100 ಮಾತ್ರ ಆಗಿರುತ್ತದೆ.

ISRO Recruitment 2026 Important Date

ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಶುರುವಾಗುವ ದಿನಾಂಕವು ಮತ್ತು ಕೊನೆಯ ದಿನಾಂಕವನ್ನು ಈ ಕೆಳಗೆ ನೀಡಲಾಗಿದೆ. ಸೋ ಯಾರ್ಯಾರಲ್ಲ ಅರ್ಜಿ ಹಾಕಲು ಬಯಸುತ್ತೇನೆ ಅಭ್ಯರ್ಥಿಗಳು ಪ್ರಮುಖ ದಿನಾಂಕಗಳನ್ನು ನೆನಪಿಟ್ಟುಕೊಳ್ಳುವುದು ಅತ್ಯಗತ್ಯವಾಗಿದೆ. ಕೆಳಗಡೆ ಅರ್ಜಿ ಶುರುವಾದ ಮತ್ತು ಮುಗಿಯುವ ದಿನಾಂಕಗಳು ಇವೆ

  • ಅರ್ಜಿ ಸಲ್ಲಿಕೆ ಪ್ರಾರಂಭವಾದ ದಿನಾಂಕ: 27 July 2026
  • ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 16 ಆಗಸ್ಟ್ 2026

ಸೊ ಈ ನೇಮಕಾತಿಯಲ್ಲಿರುವ ಖಾಲಿ ಇರುವ ಹುದ್ದೆಗಳ ಸಂಖ್ಯೆ ಮತ್ತು ಆರ್ಯಾಚಿಗೆ ಹೋಲಿಸಿದರೆ ಅರ್ಜಿ ಸಲ್ಲಿಸಲು ನೀಡಲಾದ ಕಾಲಾವಕಾಶವು ಬಹಳ ಕಡಿಮೆ ಇದೆ. ಆದ್ದರಿಂದ ಕೊನೆಯ ದಿನಾಂಕದವರೆಗೆ ಯಾವ ಅಭ್ಯರ್ಥಿಯು ಕಾಯದೆ ತಕ್ಷಣವೇ ಅರ್ಜಿ ಸಲ್ಲಿಸುವುದು ಸೂಕ್ತ.

How to Apply Online for ISRO ICRB Recruitment

ಈಗ ನಿಮಗನಿಸುತ್ತೆ ಅರ್ಜಿಯನ್ನು ಯಾವ ವೆಬ್ಸೈಟ್ನಲ್ಲಿ ಹೇಗೆ ಹಾಕುವುದೆಂದು. ಅದಕ್ಕಾಗಿ ಎಂದು ನಾನು ಈಗ ಅರ್ಜಿ ಸಲ್ಲಿಸುವುದು ಹೇಗೆ ಎಂದು ಈ ಕೆಳಗೆ ವಿವರಿಸಿದ್ದೇನೆ. ನೀವು ಅದನ್ನು ಓದಿಕೊಂಡು ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಅಂತಹ ಹಂತಗಳು ಹೀಗಿವೆ.

  • ಅಧಿಕೃತ ವೆಬ್ ಸಟ್ ಗೆ ಭೇಟಿ ನೀಡಿ: ಎಲ್ಲಿದೆ ನೋಡಿ ಆ ವೆಬ್ಸೈಟ್ನ ಲಿಂಕ್ https://www.isro.gov.in/Careers.html
  • ನಂತರ ನೋಂದಣಿ ಮಾಡಿಕೊಳ್ಳಿ: ನಿಮ್ಮ ಹೆಸರು, ಇ-ಮೇಲ್ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ನೀಡಿ ಹೊಸ ನೋಂದಣಿ ಮಾಡಿಕೊಳ್ಳಿ.
  • ಆಯ್ಕೆ ಭರ್ತಿ ಮಾಡಿ: ನಿಮ್ಮ ಶೈಕ್ಷಣಿಕ ಹರಾಜು, ವಯಸ್ಸು, ವಿಳಾಸ ಆಗೋ ಇತರ ಅಗತ್ಯ ವಿವರಗಳನ್ನು ದೋಷವಿಲ್ಲದ ಸ್ಪಷ್ಟವಾಗಿ ಭರ್ತಿ ಮಾಡಿ.
  • ದಾಖಲೆಗಳನ್ನು ಅಪ್ಲೋಡ್ ಮಾಡಿ: ನಿಮ್ಮ ಇತ್ತೀಚಿನ ಭಾವಚಿತ್ರ, ಸಹಿಯಾಗುವ ಅಂಕಪಟ್ಟಿಗಳನ್ನು ನಿಗದಿತ ಗಾತ್ರದಲ್ಲಿ ಅಪ್ಲೋಡ್ ಮಾಡಿ. ಅಂದ್ರೆ ಒಂದು ರೀತಿಯ ಪಿಡಿಎಫ್ ಮಾಡಿ ಅಪ್ಲೋಡ್ ಮಾಡಿ (ಪಿಡಿಎಫ್ ಮಾಡುವುದಕ್ಕೆ ಗೂಗಲ್ ನಲ್ಲಿ ಪಿಡಿಎಫ್ ಕ್ರಿಯೇಟರ್ ಎಂದು ಸರ್ಚ್ ಮಾಡಿ ಸಿಗುತ್ತವೆ).
  • ಶುಲ್ಕ ಪಾವತಿಸಿ: ನಾನು ಮೊದಲೇ ಹೇಳಿದ ಹಾಗೆ ಅವರು ಶುಲ್ಕ ಪಾವತಿ ಕೇಳುತ್ತಾರೆ ಹಾಗಾಗಿ ಆನ್ಲೈನ್ ಬ್ಯಾಂಕಿಂಗ್, ಯುಪಿಐ ಐಡಿ ಅಥವಾ ಡೆಬಿಟ್ ಕಾರ್ಡ್ ಬಳಸಿ ಅರ್ಜಿ ಶುಲ್ಕವನ್ನು ಪಾವತಿಸಿ.
  • ಆರ್ ಜೆ ಪ್ರಿಂಟ್ ಪಡೆಯಿರಿ: ಅಂತಿಮವಾಗಿ ಎಲ್ಲ ಮಾಹಿತಿಯನ್ನು ಭರ್ತಿ ಮಾಡಿ ಸಬ್ಮಿಟ್ ಮಾಡಿದ ನಂತರ ಅವರು ನಿಮಗೆ ಒಂದು ಹತ್ನಾಡ್ಜ್ ಮೆಂಟ್ ಕೊಡುತ್ತಾರೆ ಅದನ್ನು ಪ್ರಿಂಟ್ ತೆಗೆದುಕೊಂಡು ಇಟ್ಟುಕೊಳ್ಳಿ.

ಈ ಎಲ್ಲ ಕೆಲಸಗಳನ್ನು ಮಾಡಿದ ನಂತರ ನೀವು ಈ ನೇಮಕಾತಿಗೆ ಅರ್ಜಿಯನ್ನು ಸಲ್ಲಿಸಿದಂತಾಗುತ್ತದೆ. ನಂತರ ಅವರು ನಿಮಗೆ ಪರೀಕ್ಷೆ ನಡೆಯುವ ದಿನಾಂಕವನ್ನು ತಿಳಿಸುತ್ತಾರೆ ನಂತರ ನೀವು ಆ ದಿನಾಂಕದಂದು ಹೋಗಿ ಲಿಖಿತ ಪರೀಕ್ಷೆಯನ್ನು ಬರೆಯಬಹುದು.

ಕೊನೆಯ ಮಾತು ಹಾಗೂ ಪ್ರಮುಖ ಸಲಹೆಗಳು

ಇಸ್ರೋದಲ್ಲಿ ಕ್ಲರ್ಕ್ ಮತ್ತು ಅಸಿಸ್ಟೆಂಟ್ ಹಂತದ ಹುದ್ದೆಗಳ ನೇಮಕಾತಿ ಅಧಿಸೂಚನೆಗಳು ಪದೇ ಪದೇ ಬರುವುದಿಲ್ಲ. ವರದಿಗಳ ಪ್ರಕಾರ ಇಂತಹ ಬೃಹತ್ ನೇಮಕಾತಿ ಮತ್ತೆ ಮುಂದಿನ 4 ರಿಂದ 5 ವರ್ಷಗಳವರೆಗೆ ಬರುವುದು ಕಷ್ಟ. ಆದ್ದರಿಂದ ಸೂಕ್ತ ಶೈಕ್ಷಣಿಕ ಅರ್ಹತೆ ಹೊಂದಿರುವ ಪ್ರತಿಯೊಬ್ಬ ನಿರುದ್ಯೋಗಿ ಯುವಕ-ಯುವತಿಯರು ಈ ಅವಕಾಶವನ್ನು ತಪ್ಪಿಸಿಕೊಳ್ಳದೆ ಅರ್ಜಿ ಸಲ್ಲಿಸಿ, ಪರೀಕ್ಷೆಗೆ ಸರಿಯಾದ ಸಿದ್ಧತೆ ನಡೆಸುವುದು ಒಳಿತು.

ಅರ್ಜಿ ಸಲ್ಲಿಸುವ ಮುನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಲಾದ ಪೂರ್ಣ ಪ್ರಮಾಣದ ಅಧಿಸೂಚನೆ ಪಿಡಿಎಫ್ ಅನ್ನು ಒಮ್ಮೆ ಗಮನವಿಟ್ಟು ಓದಿರಿ.

ಇನ್ನು ಇದೇ ರೀತಿ ಹೆಚ್ಚಿನ ಮಾಹಿತಿಗಾಗಿ ಮೇಲುಗಡೆ ನಮ್ಮ ಟೆಲಿಗ್ರಾಂ ಚಾನೆಲ್ ನ ಬಟನ್ ಇದೆ ಸೊ ನೀವು ನಮ್ಮ ಟೆಲಿಗ್ರಾಮ್ ಚಾನೆಲ್ ಗೆ ಜಾಯಿನ್ ಆಗಿ ಇನ್ನು ಹೆಚ್ಚಿನ ಮಾಹಿತಿ ಅಲ್ಲಿ ನಿಮಗೆ ಸಿಗುತ್ತದೆ.

Thanks For Reading 🙏

Written by A UMESHA

Leave a Comment