Flipkart Freedom Sale 2026: Motorola Edge 70 Pro vs Vivo V70 FE – ಯಾವುದು Best Smartphone?

2351
Flipkart freedom sale 2026

ನಮಸ್ಕಾರ ಸ್ನೇಹಿತರೆ ಎಲ್ಲರೂ ಹೇಗಿದ್ದೀರಾ? Comment ಮಾಡಿ.

ಇಂದಿನ ವಿಷಯ ಬಂದ್ ಬಿಟ್ಟು ಫ್ಲಿಪ್ಕಾರ್ಟ್ ಫ್ರೀಡಂ ಸೇಲ್ 2026(Flipkart freedom sale 2026) ಬಗ್ಗೆ ಇದೆ. ನೀವೇದಲ್ಲಿ ಕರಗಿಸಲು ಹೋದಾಗ ಒಳ್ಳೆಯ ಡಿಸ್ಕೌಂಟ್ ಸಹ ಸಿಗುತ್ತದೆ ಇದರಲ್ಲಿ. ಬನ್ನಿ ವಿಷಯವನ್ನು ಸ್ಟಾರ್ಟ್ ಮಾಡೋಣ.

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ಬೆಲೆಗಳು ಗಗನಕ್ಕೇರುತ್ತಿವೆ. ಆದರೆ ಸಾಮಾನ್ಯ ವರ್ಗದ ಜನರಿಗೆ ಇಂತಹ ಒಂದು ಒಳ್ಳೆಯ ಉತ್ತಮವಾದ ಮೊಬೈಲ್ ಖರೀದಿಸುವುದು ಒಂದು ದೊಡ್ಡ ಸವಾಲಾಗುತ್ತಿದೆ. ಹಾಗಾಗಿ ನಾವುಗಳೆಲ್ಲರೂ ಯಾವುದಾದರೂ ಆಫರ್ ಅಥವಾ ಸೇಲ್ ಬರುವುದನ್ನೇ ಕಾಯುತ್ತಿರುತ್ತೇವೆ. ಆದ್ದರಿಂದ ಈಗ ಒಂದು ಒಳ್ಳೆಯ ಸೇಲ್ ಬಂದಿದೆ.

ಸೊ ನೀವು ಕೂಡ ಯಾವುದಾದರೂ ಒಂದು ಸ್ಮಾರ್ಟ್ ಫೋನನ್ನು ಆಫರ್ ನಲ್ಲಿ ಖರೀದಿಸಬೇಕು ಅಂತ ಇದ್ದೀರಾ ಹಾಗಾದರೆ ಇಲ್ಲಿದೆ ನಿಮಗೊಂದು ಸುವರ್ಣ ಅವಕಾಶ.

ಫ್ಲಿಪ್ಕಾರ್ಟ್ ನಲ್ಲಿ ಇನ್ನು ಕೆಲವೇ ದಿನಗಳಲ್ಲಿ ಫ್ಲಿಪ್ಕಾರ್ಟ್ ಫ್ರೀಡಂ ಸೇಲ್ 2026(Flipkart freedom sale 2026). ಯಾರಾದರೂ 40,000 ಗಿಂತ ಕಡಿಮೆ ಬಜೆಟ್ ನಲ್ಲಿ 5G Plus ಮೊಬೈಲ್ ಗಳನ್ನು ಹುಡುಕುತ್ತಿರುವವರಿಗೆ ಉತ್ತಮವಾದ ಅವಕಾಶಗಳು ಇದರಲ್ಲಿವೆ.

ಅವುಗಳೇ Motorola Edge 70 Pro ಮತ್ತು Vivo V70 FE. ಈ ಎರಡೂ ಫೋನ್‌ಗಳ ನಡುವೆ ಯಾವ ಫೋನ್ ಬೆಸ್ಟ್? ಯಾವುದು ಖರೀದಿಸುವುದು ಸೂಕ್ತ? ಇಲ್ಲಿದೆ ಇದರ ಸಂಪೂರ್ಣ ಮಾಹಿತಿ.

ಪ್ರಮುಖ ಗಮನಕ್ಕೆ: ಫ್ಲಿಪ್‌ಕಾರ್ಟ್ ಫ್ರೀಡಂ ಸೇಲ್ (Flipkart Freedom Sale) ಆಗಸ್ಟ್ 8 ರಿಂದ ಆಗಸ್ಟ್ 16 ರವರೆಗೆ ನಡೆಯಲಿದೆ. ಪ್ರೈಮ್ ಅಥವಾ ಅರ್ಲಿ ಆಕ್ಸೆಸ್ ಗ್ರಾಹಕರಿಗೆ ಆಗಸ್ಟ್ 7 ರಿಂದಲೇ ಆಫರ್‌ಗಳು ಸಿಗಲಿವೆ. ಈ ಸಮಯದಲ್ಲಿ ಎಕ್ಸ್ಚೇಂಜ್ ಆಫರ್, ನೋ ಕಾಸ್ಟ್ ಇಎಂಐ ಮತ್ತು ಬ್ಯಾಂಕ್ ಡಿಸ್ಕೌಂಟ್ ಬಳಸಿ ಕಡಿಮೆ ಬೆಲೆಗೆ ಖರೀದಿಸಬಹುದು.

Quick Summary Box: Flipkart Freedom Sale Highlights

  • ಸೇಲ್ ದಿನಾಂಕಗಳು (Sale Dates): ಆಗಸ್ಟ್ 8 ರಿಂದ ಆಗಸ್ಟ್ 16 ರವರೆಗೆ (Prime/Early Access ಆಗಸ್ಟ್ 7 ರಿಂದ ಶುರು).
  • ಬಜೆಟ್ ರೇಂಜ್: 40,000 ರೂ.ಗಿಂತ ಕಡಿಮೆ ಬೆಲೆಯಲ್ಲಿ ಲಭ್ಯ.
  • ಪ್ರಮುಖ ಆಫರ್‌ಗಳು: ಬ್ಯಾಂಕ್ ಕ್ಯಾಶ್‌ಬ್ಯಾಕ್ (5%), ನೋ ಕಾಸ್ಟ್ ಇಎಂಐ, ಎಕ್ಸ್ಚೇಂಜ್ ಬೋನಸ್ ಹಾಗೂ 30 ದಿನಗಳ ಫ್ರೀ ಮೊಬೈಲ್ ಪ್ರೊಟೆಕ್ಷನ್.
  • ಟಾಪ್ ಚಾಯ್ಸ್ (Top Choice): ಬೆಸ್ಟ್ ಡಿಸ್ಪ್ಲೇ ಮತ್ತು ಪರ್ಫಾರ್ಮೆನ್ಸ್ ಗಾಗಿ Motorola Edge 70 Pro ಉತ್ತಮ ಆಯ್ಕೆ.

Flipkart Freedom Sale 2026: ಮೊಬೈಲ್ ಖರೀದಿಸಲು ಇದುವೇ ಬೆಸ್ಟ್ ಟೈಮ್!

ಸಾಮಾನ್ಯವಾಗಿ ನಾವು ಯಾವುದೇ ಒಂದು ಸ್ಮಾರ್ಟ್ ಫೋನ್ ಕರ್ದಿಸುವಾಗ ಅದು ಯಾವ ಬ್ರಾಂಡ್ ಮತ್ತು ಅದರ ಬೆಲೆ ಎಷ್ಟು ಅಂತ ನೋಡಿ ಖರೀದಿಸುತ್ತೇವೆ. ಆದರೆ ಆ ರೀತಿ ಕರಿಸುವುದು ತಪ್ಪು. ಆದರೆ ಆ ಬ್ರಾಂಡ್ ಗಿಂತ ಮುಖ್ಯವಾಗಿ ಆ ಫೋನ್ನಲ್ಲಿರುವ specifications ಅಂದ್ರೆ ತಾಂತ್ರಿಕ ಅಂಶಗಳು ತುಂಬಾನೇ ಇಲ್ಲಿ ಮುಖ್ಯವಾಗುತ್ತವೆ.

ಇತ್ತೀಚಿನ ದಿನಗಳಲ್ಲಿ ಫ್ರೀಡಂ ಸೆಲ್ ಸಮಯದಲ್ಲಿ ಸ್ಮಾರ್ಟ್ಫೋನ್ ಗಳ ಮೇಲೆ ಬಾರಿ ಸಿಗುತ್ತಿರುವುದರಿಂದ ಇದೇ ಸರಿಯಾದ ಸಮಯ ಎಂದು ಹೇಳಬಹುದು. ಅಕ್ಟೋಬರ್ ನಲ್ಲಿ ಬರುವ ಬಿಗ್ ಬಿಲಿಯನ್ day ಗಿಂತ ಸೆಲ್ ಮುಂಚಿತವಾಗಿಯೇ ಈ ಸ್ವಾತಂತ್ರ್ಯ ದಿನಾಚರಣೆ ಬರುತ್ತದೆ ಹಾಗಾಗಿ ಇದರಲ್ಲಿ ನೀವು ಖರೀದಿಸಬಹುದು.

Camera Comparison: Motorola vs Vivo ಕ್ಯಾಮೆರಾ ಯುದ್ಧ

ಇದರ ನಂತರ ಕ್ಯಾಮೆರಾ ವಿಷಯಕ್ಕೆ ಬರುವುದಾದರೆ. ಜನಸಾಮಾನ್ಯರು ಮೊಬೈಲ್ ನಲ್ಲಿ ಖರೀದಿಸುವಾಗ ಅದರ ಕ್ಯಾಮರದಲ್ಲಿ ಎಷ್ಟೋ ಮೆಗಾ ಪಿಕ್ಸೆಲ್ (megapixel) ಇದೆ ಎಂದು ನೋಡ್ತಾರೆ. ಆದರೆ ಅದು ತಪ್ಪು. ವಾಸ್ತವದಲ್ಲಿ ಮೆಗಾ ಪಿಕ್ಸೆಲ್ ಗಿಂತ ಆ ಫೋನ್ನಲ್ಲಿ ಬಳಸಲಾದ ಕ್ಯಾಮೆರಾ ಸೆನ್ಸಾರ್(camera sensor) ಮತ್ತು ಅದು ಫೋಟೋಗಳನ್ನು ಹೇಗೆ ಪ್ರೊಸೆಸ್ ಮಾಡುತ್ತದೆ ಎಂಬುದು ಮುಖ್ಯವಾಗುತ್ತದೆ ಇಲ್ಲಿ.

  • Vivo V70 FE ಮೊಬೈಲ್‌ನಲ್ಲಿ 200MP ಮೇನ್ ಸೆನ್ಸರ್ ಮತ್ತು 8MP ಅಲ್ಟ್ರಾ ವೈಡ್ ಕ್ಯಾಮೆರಾ ನೀಡಲಾಗಿದೆ. ಮೆಗಾಪಿಕ್ಸೆಲ್ ಜಾಸ್ತಿ ಇದೆ ಎಂದಮಾತ್ರಕ್ಕೆ ಎಲ್ಲವೂ ಪರ್ಫೆಕ್ಟ್ ಆಗಿರುವುದಿಲ್ಲ.
  • ​ಮತ್ತೊಂದೆಡೆ Motorola Edge 70 Pro ಫೋನ್‌ನಲ್ಲಿ ಅತ್ಯಂತ ಸಮತೋಲಿತವಾದ ಟ್ರಿಪಲ್ ಕ್ಯಾಮೆರಾ ಸೆಟಪ್ ಹಾಗೂ 50MP ಸೆಲ್ಫಿ ಕ್ಯಾಮೆರಾ ನೀಡಲಾಗಿದೆ.

ಮೋಟೋರೋಲಾ ಕ್ಯಾಮೆರಾ ಕ್ಲಾರಿಟಿ ಮತ್ತು ನ್ಯಾಚುರಲ್ ಕಲರ್ ಬ್ಯಾಲೆನ್ಸಿಂಗ್ ವಿವೋಗಿಂತ ಹೆಚ್ಚು ನಿಖರವಾಗಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ನೀವು ವ್ಲಾಗಿಂಗ್ ಅಥವಾ ಫೋಟೋಗ್ರಫಿ ಪ್ರಿಯರಾಗಿದ್ದರೆ ಮೋಟೋ ಬೆಸ್ಟ್ ರಿಸಲ್ಟ್ ನೀಡುತ್ತದೆ.

Display Quality & Features: ಡಿಸ್ಪ್ಲೇ ಅನುಭವ ಹೇಗಿರಬಹುದೆಂದರೆ?

ಡಿಸ್‌ಪ್ಲೇ ವಿಷಯದಲ್ಲಿ ಈ ಎರಡೂ ಫೋನ್‌ಗಳು 1.5K AMOLED ಡಿಸ್‌ಪ್ಲೇಯನ್ನು ಹೊಂದಿದ್ದರೂ, ಕೆಲವೊಂದು ಪ್ರಮುಖ ವ್ಯತ್ಯಾಸಗಳಿವೆ:

  • Motorola Edge 70 Pro: ಇದರಲ್ಲಿ ಬರೋಬ್ಬರಿ 5200 Nits Peak Brightness ಮತ್ತು 144Hz Refresh Rate ನೀಡಲಾಗಿದೆ. ಇದರರ್ಥ ನೀವು ಹೊರಗಡೆ ಬಿಸಿಲಿನಲ್ಲಿ ಓಡಾಡುವಾಗಲೂ ಸ್ಕ್ರೀನ್ ಅತ್ಯಂತ ಸ್ಪಷ್ಟವಾಗಿ ಕಾಣುತ್ತದೆ. ಜೊತೆಗೆ ಗೇಮಿಂಗ್ ಮಾಡುವಾಗ ಸ್ಮೂತ್ ಅನುಭವ ಸಿಗುತ್ತದೆ.
  • Vivo V70 FE: ಈ ಫೋನ್ 1900 Nits ಬ್ರೈಟ್‌ನೆಸ್ ಮತ್ತು 120Hz ರಿಫ್ರೆಶ್ ರೇಟ್ ಹೊಂದಿರುವ ಡಿಸ್‌ಪ್ಲೇ ಹೊಂದಿದೆ.

​ವಿಶೇಷವೆಂದರೆ, ಮೋಟೋರೋಲಾ ಕಂಪನಿಯು ತಮ್ಮ ಸ್ಮಾರ್ಟ್ಫೋನ್‌ಗಳ ಕಲರ್ ಅಕ್ಯುರಸಿಗಾಗಿ Pantone Validation ಜೊತೆ ಪಾಲುದಾರಿಕೆ ಮಾಡಿಕೊಂಡಿದೆ. ಇದರಿಂದಾಗಿ ಡಿಸ್‌ಪ್ಲೇನಲ್ಲಿ ಕಾಣುವ ಬಣ್ಣಗಳು ಮತ್ತು ಕ್ಯಾಮೆರಾದಲ್ಲಿ ಸೆರೆಹಿಡಿಯುವ ಫೋಟೋಗಳು ಅಚ್ಚುಕಟ್ಟಾಗಿ, ನೈಜವಾಗಿ ಕಾಣುತ್ತದೆ.

Performance & Processor: ಪವರ್ಫುಲ್ ಗೇಮಿಂಗ್ ಅನುಭವ

ನಾವು ಕೊಟ್ಟ ಹಣಕ್ಕೆ ತಕ್ಕಂತೆ ಮೊಬೈಲ್ ಇರಬೇಕಲ್ವಾ. ಯಾವುದೇ ಮೊಬೈಲ್ ಆಗಲಿ ಪರ್ಫಾರ್ಮೆನ್ಸ್ ಮತ್ತು ಪ್ರೋಸೆಸ್ ಜಾಸ್ತಿ ಇರಬೇಕು ಇದರಿಂದ ಏನಾಗುತ್ತದೆ ಅಂದ್ರೆ ಮೊಬೈಲಲ್ಲಿ ಬೇಗ ಸ್ಟೋರೇಜ್ ಆಗುವುದಿಲ್ಲ. ಮತ್ತು ಮೊಬೈಲ್ ಸ್ಟಕ್ ಆಗುವುದಿಲ್ಲ. ಇದೇ ರೀತಿಯಾಗಿ ಮೊಟೊರೊಲಾ ಕಂಪನಿಯು ಮುನ್ನಡೆ ಸಾಧಿಸಿದ ಮೊಬೈಲಲ್ಲಿ.

ಮುನ್ನಡೆ ಸಾಧಿಸುತ್ತದೆ:

  • Motorola Edge 70 Pro ಫೋನ್‌ನಲ್ಲಿ ಅತ್ಯಂತ ಶಕ್ತಿಶಾಲಿ Dimensity 8-series Extreme Processor ಅಳವಡಿಸಲಾಗಿದೆ. ಇದರ AnTuTu ಸ್ಕೋರ್ 24 ಲಕ್ಷಕ್ಕೂ ಅಧಿಕವಾಗಿದೆ.
  • Vivo V70 FE ನಲ್ಲಿ Dimensity 7360 Turbo ಪ್ರೊಸೆಸರ್ ನೀಡಲಾಗಿದೆ, ಇದು ಸುಮಾರು 9 ರಿಂದ 10 ಲಕ್ಷದವರೆಗೆ ಸ್ಕೋರ್ ಕೊಡಬಲ್ಲದು.

ನೀವೇನಾದರೂ ಗೇಮ್ ಜಾಸ್ತಿ ಆಡುತ್ತಿದ್ದರೆ ಅಥವಾ ಏಕಕಾಲದಲ್ಲಿ ಹಲವಾರು ಅಪ್ಲಿಕೇಶನ್ಗಳನ್ನು ರನ್ ಮಾಡುವವರಾಗಿದ್ದರೆ, ಈ ಮೊಟೊರೊಲಾ ಫೋನ್ ಅತ್ಯಂತ ವೇಗವಾಗಿ ಕೆಲಸ ಮಾಡುತ್ತದೆ. ಇದರ ಜೊತೆಗೆ ಇದರಲ್ಲಿ ಕ್ಲೀನ್ ಸ್ಟಾಕ್ ಆಂಡ್ರಾಯ್ಡ್ ಅನುಭವ ಸಿಗುವುದರಿಂದ ಯಾವುದೇ ಆಡ್ಸ್ (advertisement) ಅಥವಾ ಅನಗತ್ಯ ಬೋಟ್ ವೇರ್ ತೊಂದರೆ ಇರುವುದಿಲ್ಲ.

Battery & Charging: ಬ್ಯಾಟರಿ ಬ್ಯಾಕಪ್ ಮತ್ತು ಫಾಸ್ಟ್ ಚಾರ್ಜಿಂಗ್

ಸಾಮಾನ್ಯವಾಗಿ ಎಲ್ಲರೂ ಮೊಬೈಲ್ ಖರೀದಿಸುವಾಗ ಅದರ ಬ್ಯಾಟರಿ ಪಿಕಪ್ ಎಷ್ಟು ಇದೆ ಅಂತ ಚೆಕ್ ಮಾಡುತ್ತಾರೆ. ಅದೇ ರೀತಿಯಾಗಿ ಈ ಎರಡು ಫೋನ್ಗಳ ಬ್ಯಾಟರಿ ವಿಷಯಕ್ಕೆ ಬಂದರೆ ಹೆಚ್ಚು ಕಮ್ಮಿ ಎರಡು ಒಂದೇ ಸಮನಾಗಿದೆ. ಆದರೆ ವಿವೊ ಮೊಬೈಲ್ಗಿಂತ ಮೊಟೊರೊಲಾ ಮೊಬೈಲ್ ಸ್ವಲ್ಪ ಬ್ಯಾಟರಿ ಸಾಮರ್ಥ್ಯ ಕಡಿಮೆ ಇದೆ. ಅವೆರಡರ ಹೋಲಿಕೆ ನೋಡುವುದಾದರೆ,

  • ​ವಿವೋದಲ್ಲಿ ದೊಡ್ಡದಾದ 7000 mAh ಸಾಮರ್ಥ್ಯದ ಬ್ಯಾಟರಿ ಇದ್ದರೆ, ಮೋಟೋರೋಲಾದಲ್ಲಿ ಸ್ವಲ್ಪ ಕಾಂಪ್ಯಾಕ್ಟ್ ಆದ 6000 mAh ಬ್ಯಾಟರಿ ಇದೆ.
  • ​ಆದರೆ ವಿಶೇಷವೆಂದರೆ ಎರಡೂ ಸ್ಮಾರ್ಟ್ಫೋನ್‌ಗಳ ಬಾಕ್ಸ್‌ನಲ್ಲೇ 90W Fast Charger ನೀಡಲಾಗಿದೆ. ಇದರಿಂದ ನಿಮ್ಮ ಮೊಬೈಲ್ ಕೇವಲ ಕೆಲವೇ ನಿಮಿಷಗಳಲ್ಲಿ ಸಂಪೂರ್ಣ ಚಾರ್ಜ್ ಆಗುತ್ತದೆ.

Flipkart Freedom Sale Offers & Discounts: ಯಾವೆಲ್ಲಾ ಆಫರ್‌ಗಳು ಲಭ್ಯ?

​ಈ ಬೃಹತ್ ಸೇಲ್ ಸಮಯದಲ್ಲಿ ಫೋನ್ ಖರೀದಿಸಿದರೆ ನಿಮಗೆ ಹಲವು ಹೆಚ್ಚುವರಿ ಪ್ರಯೋಜನಗಳು ಸಿಗಲಿವೆ:

  1. ​ಪ್ರಮುಖ ಬ್ಯಾಂಕ್‌ಗಳ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೇಲೆ ಶೇ. 5 ರಷ್ಟು ಕ್ಯಾಶ್‌ಬ್ಯಾಕ್.
  2. ​ಯಾವುದೇ ಹೆಚ್ಚುವರಿ ಬಡ್ಡಿಯಿಲ್ಲದೆ No Cost EMI ಆಪ್ಷನ್ ಲಭ್ಯ.
  3. ​ಹಳೆಯ ಸ್ಮಾರ್ಟ್ಫೋನ್ ಬದಲಾಯಿಸಲು ಆಕರ್ಷಕ Exchange Bonus.
  4. ​ಮೊಬೈಲ್ ಬ್ರೇಕ್ ಆದರೆ ಅಥವಾ ಲಿಕ್ವಿಡ್ ಡ್ಯಾಮೇಜ್ ಆದರೆ 30 ದಿನಗಳ ಉಚಿತ ಪ್ರೊಟೆಕ್ಷನ್.
  5. ​ಸಂಪೂರ್ಣ ಪಾರದರ್ಶಕತೆಗಾಗಿ Open Box Delivery ಸೌಲಭ್ಯ.

ಈ ರೀತಿಯಾಗಿ ಫ್ಲಿಪ್ಕಾರ್ಟ್ ನಲ್ಲಿ ನಿಮಗೆ ಸೌಲಭ್ಯವನ್ನು ಒದಗಿಸುತ್ತಾರೆ.

Final conclusion: ಇವೆರಡು ಸ್ಮಾರ್ಟ್ ಫೋನ್ ಗಳಲ್ಲಿ ಯಾವುದನ್ನು ಖರೀದಿಸುವುದು ಸೂಕ್ತ

ಒಟ್ಟಾರೆಯಾಗಿ ಹೇಳುವುದಾದರೆ, ನೀವು 40,000 ರೂ. ಬಜೆಟ್‌ನಲ್ಲಿ ಅತ್ಯುತ್ತಮ ಕ್ಯಾಮೆರಾ, ನಂಬಲಾರ್ಹ ಪರ್ಫಾರ್ಮೆನ್ಸ್ ಮತ್ತು ಅದ್ಭುತ ಡಿಸ್‌ಪ್ಲೇ ಇರುವ ಮೊಬೈಲ್ ಹುಡುಕುತ್ತಿದ್ದರೆ, Motorola Edge 70 Pro ನಿಮಗೆ ಬೆಸ್ಟ್ ಚಾಯ್ಸ್ ಆಗಲಿದೆ. ಈ ಸೇಲ್ ಸಮಯದಲ್ಲಿ ಬ್ಯಾಂಕ್ ಆಫರ್‌ಗಳನ್ನು ಬಳಸಿ ಕೊಳ್ಳುವುದರಿಂದ ಇದು ಅಂದಾಜು 37,000 ರೂ.ಗಳ ಆಸುಪಾಸಿನಲ್ಲಿ ಪರಿಣಾಮಕಾರಿ ಬೆಲೆಗೆ ಸಿಗುವ ಸಾಧ್ಯತೆಯಿದೆ.

​ಹಾಗಾದರೆ ಈ ಬರ್ಜರಿ ಸೇಲ್‌ನಲ್ಲಿ ನೀವು ಯಾವ ಹೊಸ ಸ್ಮಾರ್ಟ್ಫೋನ್ ಖರೀದಿಸಲು ಪ್ಲಾನ್ ಮಾಡಿದ್ದೀರಾ? ನಿಮ್ಮ ಅಭಿಪ್ರಾಯವನ್ನು ಕೆಳಗಿನ ಕಾಮೆಂಟ್ ಬಾಕ್ಸ್‌ನಲ್ಲಿ ನಮಗೆ ತಿಳಿಸಿ!

ಇದೇ ರೀತಿಯಾಗಿ ಇನ್ನೂ ಹೆಚ್ಚಿನ ಮಾಹಿತಿಗಾಗಿ ಮೇಲೆ ನಮ್ಮ ಟೆಲಿಗ್ರಾಂ ಚಾನೆಲ್ ನ ಬಟನ್ ಇದೆ ಅದನ್ನು ಕ್ಲಿಕ್ ಮಾಡಿ ನೀವು ನಮ್ಮ ಟೆಲಿಗ್ರಾಮ್ ಚಾನಲ್ ಗೆ ಜಾಯಿನ್ ಆಗಿ ಈ ರೀತಿ ಹೆಚ್ಚಿನ ಮಾಹಿತಿ ಸಿಗುತ್ತದೆ.

Thanks For Reading 🙏

Written by A UMESHA

Leave a Comment