
ನಮಸ್ಕಾರ ಸ್ನೇಹಿತರೆ 🙏. ಇಂದು ನಾನು ನಿಮಗೆ ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಆಗಲಿರುವ ಅತ್ತ್ಯುತ್ತಮ 5G mobile ಗಳ ಬಗ್ಗೆ ತಿಳಿಸುತ್ತಾ ಇದೆ. ಸೋ ಯಾರಾದರೂ ಮುಂಬರಲಿರುವ ತಿಂಗಳಿನಲ್ಲಿ ಮೊಬೈಲ್ ತಗೊಳಬೇಕು ಅಂಥ ಇರೋರು ಈ ಮೊಬೈಲ್ ಗಳ ತಗೊಳ್ಳಿ.
ಯಾವ ಯಾವ ಬ್ರಾಂಡ್ ನಿಂದ ಯಾವ ಮೊಬೈಲ್ ಬರಲಿದೆ? ಮತ್ತು ಆಯಾ ಮೊಬೈಲ್ ಗಳ ಬೆಲೆ ಎಷ್ಟು? ಮತ್ತು ಆ ಮೊಬೈಲ್ ಗಳಲ್ಲಿ ಯಾವ ಯಾವ ಫೀಚರ್ ಇದ್ದಾವೆ? ಅಂಥ ಈ ಲೇಖನದಲ್ಲಿ ತೋರಿಸ್ತೀನಿ.So ಬನ್ನಿ start ಮಾಡೋಣ ಈ ವಿಷಯವನ್ನು ಸ್ಟಾರ್ಟ್ ಮಾಡೋಣ.
August 2026 ನಲ್ಲಿ ಬಿಡುಗಡೆಯಾಗಲಿರುವ Top Upcoming Mobiles! ನಿಮ್ಮ ಹೊಸ ಫೋನ್ ಖರೀದಿಗೆ ಇಲ್ಲಿದೆ Complete Guide
ನಾನು ಆಗಲೇ ಹೇಳಿದ ಹಾಗೆ ಈ ಆಗಸ್ಟ್ ತಿಂಗಳಿನಲ್ಲಿ ಒಟ್ಟು ಲಾಂಚ್ ಆಗುವ ಒಳ್ಳೆಯ(best) mobile ಗಳನ್ನು ನೋಡುವುದಾದರೆ, 1.OnePlus N6X, 2.Poco M8 Power, 3. Samsung F70 Pro, 4.Redmi Note 17 Series 5. Vivo S2, 6. Google Pixel 11 Series. So ಈ 6 mobile ಗಳು ಆಗಸ್ಟ್ ತಿಂಗಳಿನಲ್ಲಿ ಲಾಂಚ್ ಆಗುತ್ತಿರುವ ಬೆಸ್ಟ್ ಮೊಬೈಲ್ ಗಳು ಆಗಿವೆ.
1. OnePlus N6X – Budget Segment ನಲ್ಲಿ ಬಿಗ್ ಬ್ಯಾಟರಿ ಧಮಾಕಾ!
ಒನ್ ಪ್ಲಸ್ ಸಂಸ್ಥೆಯು ಇತ್ತೀಚೆಗೆ ಒಂದು ಮೊಬೈಲ್ ಫೋನ್ ನ ಲಾಂಚ್ ಮಾಡಿತ್ತು ಅದರ ಹೆಸರು ಬಂದು N6 ಎಂಬ ಮೊಬೈಲ್ ಲಾಂಚ್ ಮಾಡಿತ್ತು. ಈಗ ಅದೇ ರೀತಿ ಯಾಗಿ ಆಗಸ್ಟ್ ತಿಂಗಳ ಆರಂಭದಲ್ಲೇ ಒಂದು ಹೊಚ್ಚ ಹೊಸ ಮೊಬೈಲ್ ನ ಲಾಂಚ್ ಮಾಡುತ್ತಿದೆ. ಇದರ ಹೆಸರು ಬಂದು OnePlus N6X. ಇದರ ವೈಶಿಷ್ಟ್ಯ ಗಳಾವುವು? ಬನ್ನಿ ನೋಡೋಣ.
- Display(ಡಿಸ್ಪ್ಲೇ): HD+LCD display ಇದರಲ್ಲಿ ಇರಲಿದೆ.
- ಪ್ರೊಸೆಸರ್(Processor): ಇದರಲ್ಲಿ MediaTek 6 Series Processor ನೀಡಲಾಗಿದೆ.
- ಕ್ಯಾಮೆರಾ(camera): ಇದರಲ್ಲಿ ಬೊಂಬಾಟ್ 7,000 mAh Monster Battery ಇದೆ.
- Battery (ಬ್ಯಾಟರಿ): ಈಗ ಮೊಬೈಲ್ ಖರೀದಿಸುವ ಪ್ರತಿಯೊಬ್ಬರು ನೋಡುವುದು ಬ್ಯಾಟರಿ ಅದೇ ರೀತಿಯಾಗಿಬೊಂಬಾಟ್ 7,000 mAh Monster Battery ಇದೆ.
- ಇದರ ಬೆಲೆ ಕಡಿಗೆ ನೋಡುವುದಾದರೆ, ಇದು ಒಂದು ಬಡ್ಜೆಕ್ಟ್ ಸ್ನೇಹಿ ಮೊಬೈಲ್ ಆಗಿರುವುದರಿಂದ ಇದರ ಬೆಲೆ ಸುಮಾರು ₹15,000 ರಿಂದ ಹಿಡಿದು ₹18,000 ಒಳಗಾಗಿ ಮೊಬೈಲ್ ಸಿಗಲಿದೆ.
ನನ್ನ ಅನಿಸಿಕೆ: ಸೋ ನೀವು 20 ಸಾವಿರದ ಒಳಗಾಗಿ ಮೊಬೈಲ್ ಹುಡುಕುತ್ತಿದ್ದರೆ, ದಯವಿಟ್ಟು ಈ ಮೊಬೈಲ್ ನ ತಗೊಳ್ಳಿ. ಯಾಕಂದ್ರೆ ಇದರಲ್ಲಿ ಫೀಚರ್ ಚೆನ್ನಾಗಿವೆ. ಸೋ ಇದಾಗಿತ್ತು OnePlus N6X mobile ನ ಬಗ್ಗೆ ಮಾಹಿತಿ.
2. Poco M8 Power – Power Packed AMOLED Display Phone!
ಯಾರಾದರೂ Poco brand ನಲ್ಲಿ mobile ಖರೀದಿಸಲು ಕಾಯುತ್ತಿದ್ದರೆ, ಅವರಿಗೆ ಸಂತಸದ ಸುದ್ದಿ ಇದೆ. Poco ಸಂಸ್ಥೆಯು ಆಗಸ್ಟ್ ತಿಂಗಳಿನ 04 ನೇ ದಿನಾಂಕದಂದು ತನ್ನ Poco M8 Power mobile ನ ಬಿಡುಗಡೆ ಮಾಡಲಿದ್ದು, ಇದರಲ್ಲಿ ಯಾವ ಯಾವ ವೈಶಿಷ್ಟ್ಯ ಗಳು ಇದ್ದವ ಅಂತ ನೋಡುವ ಬನ್ನಿ.
- ಡಿಸ್ಪ್ಲೇ (Display): ಇದರಲ್ಲಿ FHD+ AMOLED Display ಇರುತ್ತೆ.
- ಪ್ರೊಸೆಸರ್ (Processor): ಇದರಲ್ಲಿ Qualcomm Snapdragon 4g4 Processor ಇದೆ.
- ಕ್ಯಾಮೆರಾ (Camera Setup): ಇನ್ನೂ ಇದರ ಕ್ಯಾಮೆರಾ ವಿಭಾಗಕ್ಕೆ ಬಂದರೆ 50 MP ಹಿಂಭಾಗದ ಕ್ಯಾಮೆರಾ ಹಾಗೂ 8 MP ಸೆಲ್ಫಿ ಕ್ಯಾಮೆರಾ ಇರಲಿದೆ.
- ಬ್ಯಾಟರಿ ಮತ್ತು ಚಾರ್ಜಿಂಗ್ (Battery & Fast Charging): 8,000 mAh Battery ಜೊತೆಗೆ 45W Fast Charging ಸಪೋರ್ಟ್ ಸಿಗಲಿದೆ.
- ಅಂದಾಜು ಬೆಲೆ (Expected Price): ₹20,000 ರಿಂದ ₹25,000 ಇರಬಹುದು.
ಇನ್ನು ಯಾರಾದರೂ 25 ಸಾವಿರದ ಒಳಗಾಗಿ ಮೊಬೈಲ್ ಅನ್ನು ಖರೀದಿಸಲು ಹುಡುಕುತ್ತಿದ್ದರೆ, ಅವರಿಗೆ ಈ ಮೊಬೈಲ್ ಬೆಸ್ಟ್ ಅಂತಾನೆ ಹೇಳಬಹುದು. ಯಾಕಂದ್ರೆ ಈ ಮೊಬೈಲ್ ನಲ್ಲಿ ಆ ರೀತಿಯ ಫೀಚರ್ ಇದ್ದಾವೆ.
3. Samsung F70 Pro – Mid-Range ನಲ್ಲಿ ಪವರ್‌ಫುಲ್ ಕಾಂಪೇಟಿಟರ್!
ಇತ್ತೀಚಿನ ದಿನಗಳಲ್ಲಿ ಸ್ಯಾಮ್ಸಂಗ್ ಸಂಸ್ಥೆಯು ದೊಡ್ಡ ದೊಡ್ಡ ಮೊಬೈಲ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಿತ್ತು. ಸೋ ಈಗ ಸಹ ಅದೇ ರೀತಿಯಲ್ಲಿ ಒಂದು ಹೊಚ್ಚ ಹೊಸ Samsung F70 Pro mobile ನ ಜಾಗತಿಕವಾಗಿ ಮಾರುಕಟ್ಟೆಗೆ ತರಲಿದೆ. ಈ Samsung ಸಂಸ್ಥೆಯು ತನ್ನ ಹೊಸ ಮೊಬೈಲ್ ಅನ್ನು ಆಗಸ್ಟ್ 3 ರಂದು ಮಾರುಕಟ್ಟೆಗೆ ಬಿಡಲಿದೆ. ಇನ್ನು ಈ ಮೊಬೈಲ್ ನಲ್ಲಿ ಯಾವ ಯಾವ ವೈಶಿಷ್ಟ್ಯ ಗಳು ಇದ್ದವ ಅಂತ ನೋಡುವುದಾದರೆ,
- ಡಿಸ್ಪ್ಲೇ (Display): ಈ ಮೊಬೈಲ್ ನಲ್ಲಿ 6.7 ಇಂಚಿನ FHD+ AMOLED Display ನೀಡಲಾಗಿದೆ.
- ಪ್ರೊಸೆಸರ್ (Processor): Qualcomm Snapdragon 6s3 Processor ಇದೆ.
- ಕ್ಯಾಮೆರಾ (Camera Setup): 50 MP ಮುಖ್ಯ ಕ್ಯಾಮೆರಾ, 5 MP ವೈಡ್ ಆಂಗಲ್, 2 MP ಮ್ಯಾಕ್ರೋ ಹಾಗೂ 12 MP ಫ್ರಂಟ್ ಕ್ಯಾಮೆರಾ ಇರಲಿದೆ.
- ಬ್ಯಾಟರಿ (Battery Capacity): 6,000 mAh Battery ಮತ್ತು 45W Fast Charging ಸಪೋರ್ಟ್.
- ಅಂದಾಜು ಬೆಲೆ (Expected Price): ₹25,000 ಆಸುಪಾಸಿನಲ್ಲಿ ಲಭ್ಯವಾಗಬಹುದು.
So ಯಾರಾದರೂ 30 ಸಾವಿರದ ಒಳಗಾಗಿ ಮೊಬೈಲ್ ಗಳನ್ನು ಹುಡುಕುತ್ತಿದ್ದರೆ ಈ ಮೊಬೈಲ್ ಅಂತೂ ಸೂಪರ್ ಆಗಿರುತ್ತದೆ. ಯಾಕಂದ್ರೆ ಈ ಮೊಬೈಲ್ ನಲ್ಲಿ ಬ್ಯಾಟರಿ, Processor ಮತ್ತು Desply ಉತ್ತಮವಾಗಿದೆ. So ಬಡ್ಜೆಕ್ಟ್ ನಲ್ಲಿ ಮೊಬೈಲ್ ಹುಡುಕುತ್ತಿದ್ದರೆ ಈ ಮೊಬೈಲ್ ಬೆಸ್ಟ್ ಅಂತಾನೆ ಹೇಳಬಹುದು.
https://nammakannadanews.com/samsung-honor-apple-leaked-features/
4. Redmi Note 17 Series – Note Series ನ ಪವರ್ ಮುಂದುವರಿಕೆ!
ಇನ್ನೂ ನಾಲ್ಕನೇ ಮೊಬೈಲ್ ನ ನೋಡುವುದಾರೆ. ಈ ಮೊಬೈಲ್ ನ ಹೆಸರು ಬಂದು Redmi Note 17 Series. ಈ ರೀತಿಯ ಮೊಬೈಲ್ ನ Redmi ಸಂಸ್ಥೆ ಇದುವರೆಗೂ ಲಾಂಚ್ ಮಾಡಿಲ್ಲ ಅಂತಾನೆ ಹೇಳಬಹುದು. ಸೋ Redmi ಸಂಸ್ಥೆಯು ಈ ಬಾರಿ ತನ್ನ ಎರಡು ಫೋನ್ ಗಳನ್ನು ಒಂದೇ ಬಾರಿಗೆ ಲಾಂಚ್ ಮಾಡಲು ಸಿದ್ಧವಾಗಿದೆ. ಆ ಎರಡು ಮೊಬೈಲ್ ಗಳು ಯಾವುವು ಅಂಥ ನೋಡುವುದಾದರೆ, 1.Redmi Note 17, 2. Redmi Note 17 Pro. ಈ ಎರಡು ಮೊಬೈಲ್ ನಲ್ಲಿ ಈ ರೀತಿಯ ವೈಶಿಷ್ಟ್ಯಗಳು ಇದ್ದಾವೆ.
- Redmi Note 17: Snapdragon 6s4 Processor, 8,000 mAh Battery.
- Redmi Note 17 Pro: Snapdragon 604 Processor, 9,000 mAh ಬೃಹತ್ Battery.
- ಸಾಮಾನ್ಯ ವೈಶಿಷ್ಟ್ಯಗಳು: AMOLED Display, 50 MP ಮೇನ್ ಕ್ಯಾಮೆರಾ, 20 MP ಸೆಲ್ಫಿ ಕ್ಯಾಮೆರಾ ಹಾಗೂ Water Resistance ಫೀಚರ್ ಇರಲಿದೆ.
- ಅಂದಾಜು ಬೆಲೆ (Expected Price): ಬೇಸ್ ಮಾಡೆಲ್ ₹30,000 ಒಳಗೆ ಹಾಗೂ ಪ್ರೋ ಮಾಡೆಲ್ ₹30,000 ಕ್ಕಿಂತ ಹೆಚ್ಚಿರಲಿದೆ.
so ನೋಡಿದ್ರಲ್ಲವಾ Redmi ಸಂಸ್ಥೆಯ Phone ಬಗ್ಗೆ. ಯಾರಾದರೂ 35 ಸಾವಿರದಿಂದ ಹಿಡಿದು 40 ಸಾವಿರದ ಒಳಗಾಗಿ ಮೊಬೈಲ್ ಹುಡುಕುತ್ತಿದ್ದರೆ, ಅವರಿಗೆ ಈ ಮೊಬೈಲ್ ಬೆಸ್ಟ್ ಅಂತಾನೆ ಹೇಳಬಹುದು. ಇದರಲ್ಲಿ ಎಷ್ಟು ಸಾಮರ್ಥ್ಯದ ಬ್ಯಾಟರಿ ಇದೆ ಅಂತ ಅಂದ್ರೆ ಇದುವರೆಗೂ ಇನ್ನೂ ಯಾವ ಕಂಪನಿಯು ಅಷ್ಟು ಸಾಮರ್ಥ್ಯದ ಬ್ಯಾಟರಿಯನ್ನು ಕಂಡುಹಿಡಿದಿಲ್ಲ. ಸೋ ಇದರ ಬ್ಯಾಟರಿ quality ಉತ್ತಮವಾಗಿದೆ. ಈ ಬಡ್ಜೆಕ್ಟ್ ನಲ್ಲಿ ಮೊಬೈಲ್ ಹುಡುಕುತ್ತಿದ್ದರೆ ಇದೇ ಮೊಬೈಲ್ ಖರೀದಿಸಿ.
5. Vivo S2 – Classic Series ನ ಭರ್ಜರಿ ಕಂಬ್ಯಾಕ್!
ಯಾರೂ ಊಹಿಸಿರದ ರೀತಿಯಲ್ಲಿ ವಿವೋ ಸಂಸ್ಥೆ 2019 ರಲ್ಲಿದ್ದ ತನ್ನ ‘S Series’ ಅನ್ನು ಮತ್ತೆ ರಿ-ಲಾಂಚ್ ಮಾಡ್ತಿದೆ. ಆಗಸ್ಟ್ 6 ಕ್ಕೆ Vivo S2 ಮಾರುಕಟ್ಟೆಗೆ ಬರಲಿದೆ.
- ಪ್ರೊಸೆಸರ್ (Processor): MediaTek Dimensity 7 Series Processor.
- ಬ್ಯಾಟರಿ (Battery Capacity): 7,050 mAh Battery ಇರಲಿದೆ.
- ಡಿಸೈನ್ (Design): ಹಿಂಭಾಗದಲ್ಲಿ ಅಡ್ಡಲಾಗಿ (Horizontal) ನೀಡಲಾದ ವಿಶಿಷ್ಟ ಡ್ಯುಯಲ್ ಕ್ಯಾಮೆರಾ ಸೆಟಪ್ ಇರಲಿದೆ.
vivo ಕಂಪನಿಯಲ್ಲಿ mobil ಹುಡುಕುತ್ತಿದ್ದರೆ, ಈ ಮೊಬೈಲ್ ತಗೊಳ್ಳುವುದು ಉತ್ತಮ.
ISRO MCF Hassan Recruitment 2026: ಹಾಸನ ಇಸ್ರೋದಲ್ಲಿ ಪರೀಕ್ಷೆ ಇಲ್ಲದೆ ಉದ್ಯೋಗ! Apply Online For 45 Posts
6. Google Pixel 11 Series – Flagship Segment ನ ಕಿಂಗ್!
ಈ ತಿಂಗಳ ಅತ್ಯಂತ ಹೈಲೈಟ್ ಲಾಂಚ್ ಅಂದ್ರೆ ಗೂಗಲ್ ಪಿಕ್ಸೆಲ್! ಆಗಸ್ಟ್ 12 ಕ್ಕೆ Google Pixel 11, Pixel 11 Pro, Pixel 11 Pro XL ಮತ್ತು Pixel 11 Pro Fold ಫೋನ್‌ಗಳು ಅನಾವರಣಗೊಳ್ಳಲಿವೆ.
- ಪ್ರೊಸೆಸರ್ (Processor): ಗೂಗಲ್‌ನ ಹೊಸ Tensor G6 Processor.
- ಕ್ಯಾಮೆರಾ (Camera Setup): ಪ್ರೋ ಮಾಡೆಲ್‌ಗಳಲ್ಲಿ 42 MP ಸೆಲ್ಫಿ ಕ್ಯಾಮೆರಾ ಹಾಗೂ ಪೆರಿಸ್ಕೋಪಿಕ್ ಟೆಲಿಫೋಟೋ ಲೆನ್ಸ್ ಇರಲಿದೆ. ಬೇಸ್ ಮಾಡೆಲ್‌ನಲ್ಲೂ ಟೆಲಿಫೋಟೋ ಲೆನ್ಸ್ ಇರೋದು ವಿಶೇಷ.
- ಎಐ ಫೀಚರ್ಸ್ (AI Features): ‘Google Spark’ ಅನ್ನೋ ಹೊಸ AI Agent ಸಾಫ್ಟ್‌ವೇರ್ ನೀಡಲಾಗ್ತಿದೆ.
- ಅಂದಾಜು ಬೆಲೆ (Expected Price): ಪ್ರೀಮಿಯಂ ಫೋನ್ ಆಗಿರೋದ್ರಿಂದ ₹90,000 ದಿಂದ ₹1,00,000 ಕ್ಕೂ ಹೆಚ್ಚಿರಲಿದೆ.
ಇನ್ನು ಯಾರಾದರೂ ಒಳ್ಳೆಯ ಬ್ರಾಂಡೆಡ್ ಮೊಬೈಲ್ ಹುಡುಕುತ್ತಿದ್ದರೆ ಈ ಮೊಬೈಲ್ ಗಳು ಬೆಸ್ಟ್ ಅಂತಾನೆ ಹೇಳಬಹುದು.
ಸೋ ಒಂದ್ಸಲ ಕ್ವಿಕ್ ಆಗಿ ಒಂದು ಟೇಬಲ್ ನಲ್ಲಿ ಮಾಹಿತಿಯನ್ನು ನೋಡಿ.
| Smartphones Name (ಮೊಬೈಲ್ ಹೆಸರು) | Launch Date (ಬಿಡುಗಡೆ ದಿನಾಂಕ) | Expected Price (ಅಂದಾಜು ಬೆಲೆ) |
|---|---|---|
| 1. OnePlus N6X | July End / Aug 1st | ₹15,000 – ₹18,000 |
| 2. Poco M8 Power | August 4 | ₹20,000 – ₹25,000 |
| 3. Samsung F70 Pro | August 3 | ₹25,000 Approx. |
| 4. Redmi Note 17 Series | August 6 | ₹25,000 – ₹35,000 |
| 5. Vivo S2 | August 6 | Mid-range (ಮಧ್ಯಮ ಬೆಲೆ) |
| 6. Google Pixel 11 Series | August 12 | ₹90,000+ |
ಸೋ ನೋಡಿದ್ರಲ್ವಾ ಯಾವ್ಯಾವ ಮೊಬೈಲ್ ನದು ಎಷ್ಟೆಷ್ಟು ಬೆಲೆ ಇದೆ ಅಂತ. ಯಾರಾದರೂ ಮೊಬೈಲ್ ನನ್ನು ಖರೀದಿಸುತ್ತಿದ್ದರೆ ಇಂತಹ ಮೊಬೈಲ್ಗಳನ್ನು ಕರೆಸಿಕೊಳ್ಳಿ. ಯಾಕಪ್ಪ ಅಂತ ಅಂದ್ರೆ ಇದರಲ್ಲಿ ಫೀಚರ್ಸ್ ಸಹ ತುಂಬಾ ಚೆನ್ನಾಗಿವೆ.
ಇನ್ನು ಇದೇ ರೀತಿ ಹೆಚ್ಚಿನ ಮಾಹಿತಿಗಾಗಿ ಮೇಲ್ಗಡೆ ನಮ್ಮ ಟೆಲಿಗ್ರಾಂ ಚಾನೆಲ್ನ ಬಟನ್ ಇದೆ ಸೋ ನೀವು ಕ್ಲಿಕ್ ಮಾಡಿ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಜಾಯಿನ್ ಆಗಿ ಅಲ್ಲಿ ಇದೇ ತರಹ ಮಾಹಿತಿ ಸಿಗುತ್ತವೆ.
Thanks For Reading 🙏
Written By A UMESHA
ನನ್ನ ಹೆಸರು ಎ ಉಮೇಶ್. ನಾನು ತಂತ್ರಜ್ಞಾನ (Tech), ಹೊಸ ಉದ್ಯೋಗಗಳು(New Jobs) ಮತ್ತು ಸರ್ಕಾರಿ ಯೋಜನೆಗಳು (Government Schemes) ಇವುಗಳ ಮೇಲೆ ಹೆಚ್ಚಿನ ಲೇಖನಗಳನ್ನು ಬರೆದು ಜನರಿಗೆ ಉಪಯುಕ್ತ ಮಾಹಿತಿಯನ್ನು ನೀಡುತ್ತೇನೆ.
Thank you……
