ಮನೆಯಿಂದಲೇ ಹಣ ಗಳಿಸುವ ಸುಲಭ ಮಾರ್ಗ: Meesho Reselling Business ಮೂಲಕ ತಿಂಗಳಿಗೆ ಸಾವಿರಾರು ರೂಪಾಯಿ ಇಂದ ಲಕ್ಷಗಟ್ಟಲೆ ಸಂಪಾದಿಸಿ!

Meesho reselling.
ನಮಸ್ತೆ ಗೆಳೆಯರೇ ಇಂದಿನ ವಿಷಯದಲ್ಲಿ ನಾನು ನಿಮಗೆ ತಿಳಿಸೋದು ಏನೆಂದರೆ, ಹಲವಾರು ಜನ ಸುಮ್ನೆ ಮನೆಯಲ್ಲಿ ಕೂತಿರುತ್ತಾರೆ. ಹಾಗೆ ಸುಮ್ನೆ ಕೂತ್ಗೊ ಬದಲು 30 ನಿಮಿಷದಿಂದ ರಿಂದ 1 ಗಂಟೆ ಕೆಲಸ ಮಾಡಿದರೆ ಸಾಕು 1000 ರೂಪಾಯಿ ಯಿಂದ 2000 ರುಪಾಯಿಯವರೆಗೆ ಸಂಪಾದಿಸಬಹುದು. ಆದ್ರ ಅದಕ್ಕೆ ಓನ್ ಸ್ವಲ್ಪ ಕಷ್ಟ ಪಡಬೇಕು ಅಷ್ಟೇ.
ಇಂದಿನ ಕಾಲದಲ್ಲಿ ಅಂತೂ ಡಿಜಿಟಲ್ ಮತ್ತು ಇಂಟರ್ನೆಟ್ ಇದೆ. ಇದರಿಂದಾಗಿ meesho ತರ ಕಂಪನಿಗಳು ಇಂಟರ್ನೆಟ್ ಇಂಟರ್ನೆಟ್ ನಿಂದಾ ಉತ್ಪನ್ನಗಳನ್ನು ಮಾರುತ್ತವೆ. ಇಂತಹ ಕಂಪನಿಗಳಿಂದ ನಾವು ಸಹ ಹಣ ದುದಿಯಬಹುದು ಎಂದರೆ ನೀವು ನಂಬುತ್ತೀರಾ?
ಹಾಂ ನಂಬಲೇ ಬೇಕು.
ಇದರಲ್ಲಿ ಯಾರ್ಯರೆಲ್ಲ ಕೆಲಸ ಮಾಡಬಹುದೆಂದು ವಿದ್ಯಾರ್ಥಿಗಳು, ಗೃಹಿಣಿಯರು ಮತ್ತು ಉದ್ಯೋಗದ ಜೊತೆಗೆ ಹೆಚ್ಚುವರಿ ಆದಾಯ ಬಯಸುವವರಿಗೆ Meesho Reselling Business ಅತ್ಯುತ್ತಮ ಅವಕಾಶವಾಗಿದೆ. ಯಾವುದೇ ಹೂಡಿಕೆ ಇಲ್ಲದೆ, ಮನೆಯಲ್ಲೇ ಕುಳಿತು ನಿಮ್ಮ ಮೊಬೈಲ್ ಮೂಲಕ ದುಡ್ಡನ್ನು ದಿದಿಯಲು ಇದು ಸಹಾಯ ಮಾಡುತ್ತದೆ.
ಗೆಳೆಯರೇ ನೆನಪಿಡಿ ಈ ವಿಷಯದ ಕೊನೆಯಲ್ಲಿ ಆರ್ಡರ್ ರಸೆಲ್ ಹೇಗೆ ಮಾಡುವುದು ಎಂದು ವಿವರಿಸಿದ್ದೇನೆ ಅದನ್ನು ಓದಿ.
Meesho Reselling ಎಂದರೇನು?
ಇದು ಒಂದು ಜನಪ್ರಿಯ Online products order App ಆಗಿದೆ. ಮತ್ತು ಅದರಲ್ಲಿ ಇರುವ ಪ್ರಮುಖ ವಸ್ತುಗಳನ್ನು ನೀವು reselling ಮಾಡ್ಬೋದು. ಇದರ ಮೂಲಕ ನೀವು ವಿವಿಧ ಉತ್ಪನ್ನಗಳನ್ನು ನಿಮ್ಮ ಸ್ನೇಹಿತರು, ಸಂಬಂಧಿಕರು ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಮಾರಾಟ ಮಾಡಬಹುದು. ಉತ್ಪನ್ನಗಳನ್ನು ನೀವು ಖರೀದಿಸಿ ಸ್ಟಾಕ್ ಇಟ್ಟುಕೊಳ್ಳುವ ಅಗತ್ಯವೆ ಇಲ್ಲ. ಗ್ರಾಹಕರು ಆರ್ಡರ್ ಮಾಡಿದ ನಂತರ, Meesho ಕಂಪನಿಯೇ ಡೆಲಿವರಿ ಮತ್ತು ಪಾವತಿ ಪ್ರಕ್ರಿಯೆಯನ್ನು ನಿರ್ವಹಿಸುತ್ತದೆ. ಇಲ್ಲಿ ನೀವು ನಾವು ಮಾಡುವ ಕೆಲಸವೇ ಇಲ್ಲ ಸ್ನೇಹಿತರೆ…
ಇದು ಇಂದಿನ ದಿನಗಳಲ್ಲಿ ಭಾರತದಲ್ಲಿ ಅತ್ಯಂತ ಜನಪ್ರಿಯವಾಗಿರುವ Work From Home Business job ತರಹಗಳಲ್ಲಿ ಒಂ
Meesho ಮೂಲಕ ಹಣ ಗಳಿಸುವುದು ಹೇಗೆ?
Meesho App ಅನ್ನು Play Store ನಲ್ಲಿ ಡೌನ್ಲೋಡ್ ಮಾಡಿ ನಿಮ್ಮ ಮೊಬೈಲ್ ಸಂಖ್ಯೆಯ ಮೂಲಕ ಖಾತೆ ತೆರೆಯಿರಿ. ನಂತರ ಅಲ್ಲಿರುವ ಉತ್ಪನ್ನಗಳನ್ನು ಆಯ್ಕೆ ಮಾಡಿ ಅವುಗಳನ್ನು WhatsApp, Facebook, Instagram ಅಥವಾ Telegram ಮೂಲಕ ಹಂಚಿಕೊಳ್ಳಬಹುದು.
ಉದಾಹರಣೆಗೆ, ಒಂದು ಡ್ರೆಸ್ ಬೆಲೆ ₹500 ಇದ್ದರೆ, ನೀವು ಅದಕ್ಕೆ ₹100 ಲಾಭ ಸೇರಿಸಿ ₹600ಕ್ಕೆ ಮಾರಾಟ ಮಾಡಬಹುದು. ಗ್ರಾಹಕರು ಆರ್ಡರ್ ಮಾಡಿದ ನಂತರ, ನಿಮ್ಮ ಲಾಭದ ಮೊತ್ತ ನಿಮ್ಮ Meesho account ಗೆ ಜಮಾ ಆಗುತ್ತದೆ.
ಈ ರೀತಿಯಾಗಿ ಅನೇಕರು Meesho Earnings, Online Business Without Investment ಇಂತಹ ಮಾಹಿತಿಯಿಂದ ಅನೇಕ ದುಡ್ಡನ್ನು ದುಡಿಯುತ್ತಿದ್ದಾರೆ.
Meesho Reselling Business ಆರಂಭಿಸಲು ಏನು ಬೇಕು?
ನೀವು ಈ ರೀತಿ ಹಣವನ್ನು ಸಂಪಾದಿಸಲು ಏನೇನು ಬೇಕು ಎಂಬುದರ ಸಂಪೂರ್ಣ ಮಾಹಿತಿ ಕೆಳಗಿದೆ. ಹೆಚ್ಚೇನು ಬೇಕೆ ಆಗಿಲ್ಲ.
1. ನಿಮ್ಮ ಬಳಿ ಒಂದು ಸ್ಮಾರ್ಟ್ಫೋನ್ ಇರಬೇಕು.
2.ಕೇವಲ ಮೊಬೈಲ್ ಇದ್ದರೆ ಸಾಲದು ಅದಕ್ಕೆ ಇಂಟರ್ನೆಟ್ ಸಂಪರ್ಕ ಇರಬೇಕು.
3.ನಿಮ್ಮದೊಂದು bank Account ಇದ್ದರೆ ಸಾಕು.
4.WhatsApp ಅಥವಾ ಸಾಮಾಜಿಕ ಜಾಲತಾಣಗಳ ಬಳಕೆಯ ಬಗ್ಗೆ ನಿಮಗೆ ಗೊತ್ತಿರಬೇಕು.
ಈ ನಾಲ್ಕು ವಿಷಯಗಳಿದ್ದರೆ ಸಾಕು, ನೀವು ಕೂಡ Meesho Business Kannada ಇದನ್ನು ಆರಂಭಿಸಬಹುದು.
Meesho ಮೂಲಕ ಯಾವ ಉತ್ಪನ್ನಗಳನ್ನು ಮಾರಾಟ ಮಾಡಬಹುದು?
Meesho app ನಲ್ಲಿ ಒಂದಲ್ಲ ಎರಡಲ್ಲ ಸಾವಿರಾರು ಗಟ್ಟಲೆ ಉತ್ಪನ್ನಗಳು ಲಭ್ಯವಿವೆ. ಉದಾಹರಣೆಗೆ ಹೇಳಬೇಕಾದರೆ ಇವುಗಳು.
1. ಮಹಿಳೆಯರ ಉಡುಪುಗಳು( ladies dresses).
2.ಪುರುಷರ ಫ್ಯಾಷನ್ ವಸ್ತುಗಳು(man fashion items).
3.ಮಕ್ಕಳ ಬಟ್ಟೆಗಳು(kids dresses)
4.ಅಡುಗೆ ಸಾಮಗ್ರಿಗಳು (food items).
5.ಮನೆ ಅಲಂಕಾರ ವಸ್ತುಗಳು (house fashion items).
6.ಬ್ಯೂಟಿ ಉತ್ಪನ್ನಗಳು (buty prler item’s).
7.ಮೊಬೈಲ್ ಆಕ್ಸೆಸರಿಗಳು (Mobile parts).
ಜನರು ಹೆಚ್ಚು ಖರೀದಿಸುವ ಉತ್ಪನ್ನಗಳನ್ನು ಆಯ್ಕೆ ಮಾಡಿದರೆ ನಿಮ್ಮ ಮಾರಾಟ ಹೆಚ್ಚಾಗುವ ಸಾಧ್ಯತೆ ಹೆಚ್ಚು. ಆದ್ದರಿಂದ Best Products to Sell on Meesho ಎಂಬುದನ್ನು ಗಮನದಲ್ಲಿಟ್ಟುಕೊಂಡು ಉತ್ಪನ್ನಗಳನ್ನು ಆಯ್ಕೆ ಮಾಡುವುದು ಉತ್ತಮ.
Meesho Reselling Business ನ ಲಾಭಗಳು
1. ಯಾವುದೇ ಹೂಡಿಕೆ ಅಗತ್ಯವಿಲ್ಲ.
ಇದು Zero Investment Business ಆಗಿರುವುದರಿಂದ ಆರಂಭಿಕರಿಗೆ ಸೂಕ್ತವಾಗಿದೆ.
2. ಮನೆಯಿಂದಲೇ ಕೆಲಸ.
ಆಫೀಸ್ಗೆ ಹೋಗುವ ಅವಶ್ಯಕತೆ ಇಲ್ಲ. ನಿಮ್ಮ ಸಮಯಕ್ಕೆ ತಕ್ಕಂತೆ ಕೆಲಸ ಮಾಡಬಹುದು. ಮತ್ತು ನಿಮಗೆ ಯಾವಾಗ ಸಮಯ ಇರುತ್ತದೆಯೋ ಆವಾಗ ಈ ಕೆಲಸ ಮಾಡಬಹುದು.
3. ಸ್ಟಾಕ್ ನಿರ್ವಹಣೆ ಬೇಡ.
ಉತ್ಪನ್ನಗಳನ್ನು ಸಂಗ್ರಹಿಸುವ ತಲೆನೋವು ಇಲ್ಲ. Meesho ಕಂಪನಿಯೇ ಡೆಲಿವರಿ ನೋಡಿಕೊಳ್ಳುತ್ತದೆ.
4. ಹೆಚ್ಚುವರಿ ಆದಾಯದ ಅವಕಾಶ.
ಕೆಲವರು ಇದನ್ನು ಪಾರ್ಟ್ಟೈಮ್ ಆಗಿ ಆರಂಭಿಸಿ ನಂತರ ಪೂರ್ಣಕಾಲಿಕ ಉದ್ಯಮವನ್ನಾಗಿ ಮಾಡಿಕೊಂಡಿದ್ದಾರೆ.
Meesho ನಲ್ಲಿ ಯಶಸ್ವಿಯಾಗಲು ಕೆಲವು ಟಿಪ್ಸ್
1.ನೀಮ್ಮ ವಸ್ತುವನ್ನು ಖರೀದಿಸುವವರ ಜೊತೆಗೆ ಒಳ್ಳೆಯ ಸಂಭಂದ ಇಟ್ಟುಕೊಳ್ಳಿ. ಇದರಿಂದ ಅವರು ಮತ್ತೆ ನಿಮ್ಮ ಬಳಿ ವಸ್ತು ವಾನ್ನ ಖರೀದಿಸುತ್ತಾರೆ.
2.ಒಮ್ಮೆ ಖರೀದಿಸಿದ ಗ್ರಾಹಕರು ಮತ್ತೆ ನಿಮ್ಮಿಂದಲೇ ಖರೀದಿಸುವಂತೆ ವಿಶ್ವಾಸ ಗಳಿಸಿ. ಆಗಲೇ ನಾನು ಮೇಲೆ ಹೇಳಿದಂತೆ.
ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಳ್ಳಿ.
WhatsApp Status, Facebook Groups ಮತ್ತು Instagram Reels ಮೂಲಕ ಉತ್ಪನ್ನಗಳನ್ನು ಪ್ರಚಾರ ಮಾಡಿ. ಇವು ಇಂದಿನ ದಿನಗಳಲ್ಲಿ ಅತ್ಯುತ್ತಮ Digital Marketing Tips for Meesho Sellers ಆಗಿವೆ.
ಟ್ರೆಂಡಿಂಗ್ ಉತ್ಪನ್ನಗಳನ್ನು ಆಯ್ಕೆ ಮಾಡಿ.
ನಿಮ್ಮ ಸುತ್ತ ಮುತ್ತಲಿನಲ್ಲಿ ಇರುವವರಿಗೆ ಮತ್ತು ನಿಮ್ಮ ಸಂಬಂಧಿಕರಿಗೆ ಬೇಕಾಗುವಂತಹ ವಸ್ತುಗಳನ್ನು ಆಯ್ಕೆ ಮಾಡಿ.
ಹಬ್ಬ ಹರಿ ದಿನಗಳ ಸಮಯದಲ್ಲಿ ಹೆಚ್ಚು ಬೇಡಿಕೆಯಿರುವ ಉತ್ಪನ್ನಗಳನ್ನು ಮಾರಾಟ ಮಾಡಿ.
ಉತ್ತಮ ಗುಣಮಟ್ಟದ ಚಿತ್ರಗಳನ್ನು ಹಂಚಿಕೊಳ್ಳಿ.
1.ಉತ್ಪನ್ನಗಳ ಸ್ಪಷ್ಟ ಚಿತ್ರಗಳು ಗ್ರಾಹಕರ ವಿಶ್ವಾಸ ಹೆಚ್ಚಿಸುತ್ತವೆ.
Meesho ಮೂಲಕ ತಿಂಗಳಿಗೆ ಎಷ್ಟು ಹಣ ಗಳಿಸಬಹುದು?
ಈ ಪ್ರಶ್ನೆಯನ್ನು ಬಹಳಷ್ಟು ಜನರು ಕೇಳುತ್ತಾರೆ. ಈ ಪ್ರಶ್ನೆಗೆ ಉತ್ತರ ಇಲ್ಲ. ನೀವು ಎಷ್ಟು ಮಾರಾಟ ಮಾಡುತ್ತೀರಾ ಅದರ ಮೇಲೆ ನಿಮಗೆ ದುಡ್ಡು ಸಿಗುತ್ತದೆ ಗೆಳೆಯರೇ.
ನನಗನಿಸಿದ ಪ್ರಕಾರ ನೀವು ತಿಂಗಳಿಗೆ ಇಷ್ಟನ್ನು ಅಂತೂ ಪಿಕ್ಸ್ ದುಡಿತಿರ.
1.ಆರಂಭದಲ್ಲಿ ₹3,000 ರಿಂದ ₹10,000 ವರೆಗೆ.
2.ಉತ್ತಮ ಅನುಭವದೊಂದಿಗೆ ₹15,000 ರಿಂದ ₹30,000 ವರೆಗೆ.
3.ಕೆಲವು ಯಶಸ್ವಿ ರಿಸೆಲ್ಲರ್ಗಳು ತಿಂಗಳಿಗೆ ₹50,000 ಕ್ಕಿಂತ ಹೆಚ್ಚು ಹಣವನ್ನು ದುಡಿಯುತ್ತಿರಿ.
ಆದ್ದರಿಂದ How to Earn Money from Meesho, Meesho Income Proof, Meesho Business Success Stories ಮುಂತಾದ ವಿಷಯಗಳು ಜನರಲ್ಲಿ ಹೆಚ್ಚಿನ ಆಸಕ್ತಿ ಹುಟ್ಟಿಸಿವೆ.
Meesho Reselling Business ಯಾರಿಗೆ ಸೂಕ್ತ?
ಈ ವ್ಯವಹಾರ ವಿಶೇಷವಾಗಿ ಕೆಳಗಿನವರಿಗೆ ಸೂಕ್ತವಾಗಿದೆ:
1.ಗೃಹಿಣಿಯರು (house wife).
2. ಕಾಲೇಜು ವಿದ್ಯಾರ್ಥಿಗಳು (college students)
3. ಉದ್ಯೋಗಿಗಳು (Employes).
4. ನಿರುದ್ಯೋಗಿಗಳು (unemployes).
5.ಹೆಚ್ಚುವರಿ ಆದಾಯ ಬಯಸುವವರು (part time income)
6. ಮನೆಯಲ್ಲೇ ಕೆಲಸ ಮಾಡಲು ಇಚ್ಛಿಸುವವರು (work from home).
ನೀವು ನಾವು ಈ ಕೆಲಸ ಮಾಡಬೇಕೆಂದರೆ ಯಾವುದೇ ವಿದ್ಯಾಹರ್ಹತೆ ಬೇಕಾಗಿಲ್ಲ. ಇಂತಹ ದದ್ದ ಆದಾರು ಇದರಿಂದ ಆರಾಮವಾಗಿ ದುಡಿಯಬಹುದು.
Reselling ಮಾಡುವುದು ಹೇಗೆ?
ಮೊದಲು ನಿಮ್ಮ ಮೊಬೈಲ್ ನಲ್ಲಿ meesho app open ಮಾಡಿ. ನಂತರ ನಿಮ್ಮ ಗ್ರಾಹಕರು ಯಾವ ವಸ್ತು ಕೆಲಿದ್ದಾರೆಯೋ ಆ ವಸ್ತುವನ್ನು ಆರಿಸಿ. ನಂತರ ಆರ್ಡರ್ ಮೇಲೆ ಕ್ಲಿಕ್ ಮಾಡಿ. ನಂತರ ಅಲ್ಲಿ ಆರ್ಡರ್ resel ಮಾಡುತ್ತೀರಾ ಎಂದು ಇರುತ್ತದೆ ಅದನ್ನು ಕ್ಲಿಕ್ ಮಾಡಿ ಅಲ್ಲಿ ನೀವು ಹಾಕಬೇಕಾದ ದುಡ್ಡು ಹಾಕಿ. ಉದಾಹರಣೆಗೆ:- ಈಗ ಒಂದು ವಸ್ತುವಿನ ಬೆಲೆ ಸುಮಾರು 500 ಇರುತ್ತೆ ನೀವು ಅಲ್ಲಿ 600 ಎಂದು ಹಾಕಿ ಆಗ ನಿಮಗೆ 100 ಲಾಭ ಆಯ್ತು.
ನಂತರ ಅಲ್ಲಿ ನಿಮ್ಮ ಬದಲು ನಿಮ್ಮ ಗ್ರಾಹಕರ ಅಡ್ರೆಸ್ ಹಾಕಿ ಮತ್ತು ಅವರ ಮೊಬೈಲ್ ನಂಬರ್ ಹಾಕಿ. ಆಗ ಆರ್ದೆ ನಿಮ್ಮ ಗ್ರಾಹಕರ ಬಳಿ ಹೋಗುತ್ತದೆ. ಆಗ ನಿಮ್ಮ ಗ್ರಾಹಕರು ಏನಾದರು 600 ಕೊಟ್ಟು ಕರಿದಿಸಿದರೆ ನಿಮಗೆ 100 ನಿಮ್ಮ account ಗೆ ಬರುತ್ತದೆ.
ಕೊನೆಯ ಮಾತು
ಇಂದಿನ ದಿನಗಳಲ್ಲಿ ಹಣ ಗಳಿಸಲು ಅನೇಕ ಮಾರ್ಗಗಳಿವೆ. ಆದರೆ ಯಾವುದೇ ಹೂಡಿಕೆ ಇಲ್ಲದೆ, ಕಡಿಮೆ ಸಮಯದಲ್ಲಿ ಮತ್ತು ಮೊಬೈಲ್ ಬಳಸಿ ಆರಂಭಿಸಬಹುದಾದ Meesho Reselling Business ಉತ್ತಮ ಆಯ್ಕೆಯಾಗಿದೆ.
ನೀವು ಕೂಡ ನಿಮ್ಮ ಖಾಲಿ ಸಮಯವನ್ನು ಉಪಯೋಗಿಸಿಕೊಂಡು ಈ Online Earning Business Kannada ಮೂಲಕ ಹೆಚ್ಚುವರಿ ಆದಾಯ ಗಳಿಸಬಹುದು. ಆರಂಭದಲ್ಲಿ ಸಣ್ಣ ಮಟ್ಟದಲ್ಲಿ ಶುರು ಮಾಡಿ, ನಿಧಾನವಾಗಿ ನಿಮ್ಮ ಗ್ರಾಹಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಿ. ನಿರಂತರ ಪ್ರಯತ್ನ ಮತ್ತು ಸರಿಯಾದ ಮಾರ್ಕೆಟಿಂಗ್ ಮೂಲಕ ನೀವು ಯಶಸ್ವಿ Meesho Reseller ಆಗಬಹುದು.
ಇಂದೇ ಮೊದಲ ಹೆಜ್ಜೆ ಇಡಿ. ನಿಮ್ಮ ಮೊಬೈಲ್ನಿಂದಲೇ ಹೊಸ ಆದಾಯದ ದಾರಿಯನ್ನು ತೆರೆಯಿರಿ!
ಈ ಮಾಹಿತಿಯು ನಿಮಗೆ ಉಪಯುಕ್ತ ಆಗಿದೆ ಎಂದು ನಾನು ಭಾವಿಸುತ್ತೇನೆ.
ನನ್ನ Whatsapp channel ಅನ್ನು follow ಮಾಡಿಕೊಳ್ಳಿ. ಈ ಕೆಳಗಿವೆ ನೋಡಿ ಲಿಂಕ್.
https://whatsapp.com/channel/0029VbD2DC0KAwEkJm1TJh2a
ಇದು ನನ್ನ whatsapp group link join ಆಗಿ.
https://chat.whatsapp.com/HnyKonTF53V802ox5pUyDO
Thank you…..
ಲೇಖಕರು:- A UMESHA
Yarangaligi.
……………,….,…………………………………………………………….
ನನ್ನ ಹೆಸರು ಎ ಉಮೇಶ್. ನಾನು ತಂತ್ರಜ್ಞಾನ (Tech), ಹೊಸ ಉದ್ಯೋಗಗಳು(New Jobs) ಮತ್ತು ಸರ್ಕಾರಿ ಯೋಜನೆಗಳು (Government Schemes) ಇವುಗಳ ಮೇಲೆ ಹೆಚ್ಚಿನ ಲೇಖನಗಳನ್ನು ಬರೆದು ಜನರಿಗೆ ಉಪಯುಕ್ತ ಮಾಹಿತಿಯನ್ನು ನೀಡುತ್ತೇನೆ.
Thank you……
