ISRO ಸಂಸ್ಥೆಯಲ್ಲಿ ಭರ್ಜರಿ ಉದ್ಯೋಗವಕಾಶ. ಭರೋಬ್ಬರಿ 45 ಹುದ್ದೆಗಳಿಗೆ ಅರ್ಜಿ ಆಹ್ವಾನ....

ಈ ಉದ್ಯೋಗದಲ್ಲಿ ಯಾವುದೇ ಲಿಖಿತ ಮತ್ತು interview ಇಲ್ಲ. ಇದೇ ಒಂದು plus point....

Percentage ಆಧಾರದ ಮೇಲೆ Merit List ಮಾಡಿ ಕೆಲಸ ಕೊಡುತ್ತಾರೆ. ನೀವು ಅರ್ಜಿ ಸಲ್ಲಿಸಿ.

ಅರ್ಜಿ ಸಲ್ಲಿಸಲು ಯಾವುದೇ website ಬಳಸೋದಿಲ್ಲ. ಬದಲಾಗಿ Email ಮೂಲಕ Massage ಕಳುಹಿಸಬೇಕು.

ಈ ಉದ್ಯೋಗದಲ್ಲಿ Starting ವೇತನವೂ ₹10,900 ದಿಂದ ಹಿಡಿದು ₹12,300 ಸಂಬಳ

ಇನ್ನು ಇದರಲ್ಲಿ ಬಹಳ ಮಾಹಿತಿ ಇದೆ. ಆದ್ರೆ ಅದನ್ನು ಈ ಸ್ಟೋರಿ ಯಲ್ಲಿ ನೀಡಲು ಸಾಧ್ಯ ಆಗಿಲ್ಲ. ಹಾಗಾಗಿ ಒಂದು ಆರ್ಟಿಕಲ್ ಇದೆ. ಅದರಲ್ಲಿ ಇದರ ಸಂಪೂರ್ಣ ಮಾಹಿತಿ ಇದೆ.

ಅದರಲ್ಲಿ ನೀವು ಕಳಿಸಬೇಕಾದ ಇಮೇಲ್ ವಿಳಾಸ ಇದೆ. ಅಲ್ಲಿ ನೀವು ನೋಡಬಹುದು. ಕೆಳಗಡೆ "ಮಾಹಿತಿ" ಅಂಥ ಇದೆ ಅದನ್ನು ಕ್ಲಿಕ್ ಮಾಡಿ ಓಪನ್ ಮಾಡಿ. ಅಲ್ಲಿ ನಿಮಗೆ ಮಾಹಿತಿ ಸಿಗುತ್ತದೆ.