ದಳಪತಿ ವಿಜಯ ಅವರ ಕೊನೆಯ ಸಿನಿಮಾ ಇದು. ಜನ ನಾಯಗನ್

ಹಾಗಾದರೆ ಮುಂದೆ ಸಿನಿಮಾ ಮಾಡಲ್ವ, ಬನ್ನಿ ನೋಡೋಣ.

ಹೌದು ದಳಪತಿ vijaya ಅವರು ಈಗ ರಾಜಕೀಯಕ್ಕೆ ಬಂದಿರುವುದರಿಂದ ಸಿನಿ ಜೀವನವನ್ನು ಕೈ ಬಿಡುತ್ತಿದ್ದಾರೆ

ಹಾಗಾದರೆ ಅವರ ಕೊನೆಯ ಸಿನಿಮಾ ಗಳಿಸಿದ ಹಣ ಎಷ್ಟು? ಬನ್ನಿ ನೋಡೋಣ. 

ಹಾಗಾದರೆ ಇವರ ಮೊದಲನೇ ದಿನದ ಕಲೆಕ್ಷನ್ ಸುಮಾರು 48.27 ಕೋಟಿ ಆಗಿದೆ.

ಇವರ ಸಿನಿಮಾದ ಎರಡನೇ ದಿನದ ಕಲೆಕ್ಷನ್ ಸುಮಾರು 21.15 ಕೋಟಿ ಆಗಿದೆ.

ಇನ್ನೂ ಇದರ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದರೆ ಸ್ಕ್ರೀನ್ ನ ಲಾಂಗ್ ಪ್ರೆಸ್ ಮಾಡಿ ನಂತರ ಓಪನ್ ಮಾಡಿ ಆಗ ನಿಮಗೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ಸಿಗುತ್ತದೆ.