ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್! ಇನ್ನು ಮುಂದೆ Bus Pass‌ಗೆ ಹಣ ಕಟ್ಟಬೇಕಿಲ್ಲವೇ? ಕರ್ನಾಟಕ ಸರ್ಕಾರದಿಂದ ಹೊಸ ಘೋಷಣೆ | Karnataka Free Student Bus Pass 2026

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಬಸ್ ಪಾಸ್‌ಗೆ ಇನ್ನು ಮುಂದೆ ಹಣ ಕಟ್ಟಬೇಕಿಲ್ಲ! ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಜಾರಿಗೆ…!

Hi hello, ನಮಸ್ತೆ ಗೆಳೆಯರೇ ನಾನು ಇಂದಿನ ವಿಷಯದಲ್ಲಿ ನಿಮಗೆ ಕರ್ನಾಟಕ ಸರ್ಕಾರ ಜಾರಿಗೆ ತಂದಿರುವ ಹೊಸ ಯೋಜನೆಯ ಬಗ್ಗೆ ವಿವರಿಸುತ್ತಿದ್ದೇನೇ. ಮತ್ತು free bus pass jojane ಜಾರಿಗೆ ಬಂದಿದೆಯಾ ಇಲ್ಲವೆಂದು ಈ ಮಾಹಿತಿಯಲ್ಲಿ ನಾನು ನಿಮಗೆ ತಿಳಿಸುತ್ತಿದ್ದೇನೆ.

ವಿದ್ಯಾರ್ಥಿಗಳಿಗೆ ಬಿಗ್ ಅಪ್‌ಡೇಟ್! ಉಚಿತ Bus Pass ಸೌಲಭ್ಯ ಬರಲಿದೆಯೇ?

ಹೌದು ಕರ್ನಾಟಕದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಸಂತಸದ ಸುದ್ದಿಯೊಂದು ಹರಿದಾಡುತ್ತಿದೆ. ರಾಜ್ಯದಲ್ಲಿ ಈಗಾಗಲೇ ಮಹಿಳೆಯರಿಗಾಗಿ ಜಾರಿಯಲ್ಲಿರುವ Shakti Scheme ಮಾದರಿಯಲ್ಲಿ ವಿದ್ಯಾರ್ಥಿಗಳಿಗೂ Free Bus Pass ಸೌಲಭ್ಯ ನೀಡುವ ಕುರಿತು CM D K ಶಿವಕುಮಾರ್ ಅವರು ಅಧಿಕೃತ ಆದೇಶವನ್ನು ಹೊರಡಿಸಿದ್ದಾರೆ.

ಈ Karnataka Free Bus Pass, Student Bus Pass ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಇದು ನಿಮಗೆ ಬೇಕೆಂದರೆ ಇಂದೇ ಅರ್ಜಿ ಸಲ್ಲಿಸಿ.ವಿದ್ಯಾರ್ಥಿಗಳು ಪ್ರತಿದಿನ ಶಾಲೆ, ಕಾಲೇಜುಗಳಿಗೆ ಹೋಗಲು ಮತ್ತು ಬರಲು ಸಾಕಷ್ಟು ಹಣವನ್ನು ಖರ್ಚು ಮಾಡಬೇಕಾಗುತ್ತದೆ. ವಿಶೇಷವಾಗಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಸಾರಿಗೆ ವೆಚ್ಚವೇ ದೊಡ್ಡ ಸಮಸ್ಯೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಉಚಿತ Bus Pass ಯೋಜನೆ ಜಾರಿಯಾದರೆ ಸಾವಿರಾರು ಕುಟುಂಬಗಳಿಗೆ ಆರ್ಥಿಕ ನೆರವಾಗಲಿದೆ ಎಂದು ಸರ್ಕಾರವು ಈ ಯೋಜನೆಯನ್ನು ಜಾರಿಗೆ ತಂದಿದೆ.

ಏನಿದು ಹೊಸ free Bus Pass ಯೋಜನೆ?

ಮಾಧ್ಯಮ ವರದಿಗಳ ಪ್ರಕಾರ, ಡಿ.ಕೆ. ಶಿವಕುಮಾರ್ ಅವರು ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ನೀಡುವ ಕುರಿತು ಅಧಿಕೃತ ಆದೇಶ ಹೊರಡಿಸಿದ್ದಾರೆ. ವಿದ್ಯಾರ್ಥಿಗಳು ಸರ್ಕಾರದ ಬಳಿ ಈ ಬೇಡಿಕೆಯನ್ನು ಹಲವು ಬಾರಿ ಮಂಡಿಸಿದ್ದರು.ಈ ಯೋಜನೆ ಜಾರಿಗೆ ಬಂದರೆ 1. KSRTC Bus Pass, 2. BMTC Student Pass, ಮುಂತಾದ ವ್ಯವಸ್ಥೆಗಳಲ್ಲಿ ದೊಡ್ಡ ಬದಲಾವಣೆಗಳು ಸಂಭವಿಸಬಹುದು

.

ವಿದ್ಯಾರ್ಥಿಗಳಿಗೆ ಇದರಿಂದ ಆಗುವ ಲಾಭವೇನು?

ಉಚಿತ Bus Pass ಜಾರಿಯಾದರೆ ವಿದ್ಯಾರ್ಥಿಗಳಿಗೆ ಅನೇಕ ರೀತಿಯ ಪ್ರಯೋಜನಗಳು ಸಿಗಲಿವೆ. ಅವುಗಳಲ್ಲಿ ಕೆಲವು ಈ ಕೆಳಗಡೆ ಇದೆ.

1. ಆರ್ಥಿಕ ಹೊರೆ ಕಡಿಮೆಯಾಗಲಿದೆ.ಪ್ರತಿವರ್ಷ Bus Pass Renewal ಗೆ ಸಾವಿರಾರು ರೂಪಾಯಿ ವೆಚ್ಚವಾಗುತ್ತದೆ. Free Student Bus Pass ಬಂದರೆ ಈ ಖರ್ಚು ಉಳಿಯುತ್ತದೆ.

2. ಶಿಕ್ಷಣಕ್ಕೆ ಉತ್ತೇಜನ.ದೂರದ ಊರುಗಳಿಂದ ಕಾಲೇಜುಗಳಿಗೆ ಪ್ರಯಾಣಿಸುವ ವಿದ್ಯಾರ್ಥಿಗಳಿಗೆ ಇದು ದೊಡ್ಡ ನೆರವಾಗಲಿದೆ. ಇದರಿಂದ Higher Education ಕ್ಷೇತ್ರಕ್ಕೂ ಉತ್ತೇಜನ ಸಿಗಬಹುದು.

3. ಶಾಲಾ ಬಿಟ್ಟುಹೋಗುವಿಕೆ ಕಡಿಮೆಯಾಗುತ್ತದೆ.

ಹೌದು. ಕೆಲವು ವಿದ್ಯಾರ್ಥಿಗಳು ನಾನು ಕಂಡಂತೆ, ದೂರದ ನಗರಗಳಿಗೆ ಹೋಗಿ ವಿದ್ಯಾಬ್ಯಾಸ ಮಾಡಲು ಹಿಂಜರಿಯುತ್ತಾರೆ. ಏಕೆಂದರೆ ಹೋಗಲು ಮತ್ತು ಬರಲು ಜಾಸ್ತಿ ಹಣ ಖರ್ಚಾಗುತ್ತದೆ ಎಂಬ ಕಾರಣಕ್ಕೆ. ಈಗ ಈ ಉಚಿತ ಬಸ್ ಪಾಸ್ ಯೋಜನೆಯಿಂದಾಗಿ ವಿದ್ಯಾರ್ಥಿಗಳು ಶಾಲಾ ಮತ್ತು ಕಾಲೇಜ್ ಗಳನ್ನು ಬಿಡುವುದಿಲ್ಲ.

ಯಾರಿಗೆ ಈ ಸೌಲಭ್ಯ ಸಿಗಬಹುದು?

ಹೌದು ಈ ಕೆಳಗಿನ ಎಲ್ಲಾ ವಿದ್ಯಾರ್ಥಿಗಳಿಗೆ ಖಂಡಿತ ಯೋಜನೆ ಸಿಗುತ್ತದೆ.

1.ಸರ್ಕಾರಿ ಶಾಲಾ ವಿದ್ಯಾರ್ಥಿಗಳು.

2.ಸರ್ಕಾರಿ ಕಾಲೇಜು ವಿದ್ಯಾರ್ಥಿಗಳು.

3.ಅನುದಾನಿತ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು.

4. ಖಾಸಗಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೂ.5. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು.

6. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಮಕ್ಕಳು

ಆದರೆ ಈ ನಿರ್ಧಾರ CM DK ಶಿವಕುಮಾರ್ ಅವರು ಅಧಿಕೃತ ಸೂಚನೆಯನ್ನು ಈಗಾಗಲೇ ಹೊರಡಿಸಿದ್ದಾರೆ.

ವಿದ್ಯಾರ್ಥಿಗಳು ಈಗ ಏನು ಮಾಡಬೇಕು?

ವಿದ್ಯಾರ್ಥಿಗಳು ಈ ಯೋಜನೆ ಜಾರಿಗೆ ಮುನ್ನವೇ ಬಸ್ ಪಾಸ್ ಅನ್ನು ಪಡೆದಿದ್ದರೆ ವಿದ್ಯಾರ್ಥಿಗಳು ಆತಂಕಪಡುವ ಅಗತ್ಯವಿಲ್ಲ. ಏಕೆಂದರೆಈಗಿರುವ Student Bus Pass ಅನ್ನು ಬಳಸುತ್ತಿರಿ.

ಅಧಿಕೃತ ಪ್ರಕಟಣೆ ಆಗಿದೆ ಆದ್ದರಿಂದ ಇನ್ನು ಬಸ್ ಪಾಸ್ ಗೆ ಅರ್ಜಿ ಹಾಕದ ವಿದ್ಯಾರ್ಥಿಗಳು ಈ ಕೂಡಲೇ ಅರ್ಜಿ ಹಾಕಿ.ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುಳ್ಳು ಸುದ್ದಿಗಳನ್ನು ನಂಬಬೇಡಿ.ಸರ್ಕಾರ ಅಥವಾ KSRTC ಅಧಿಕೃತ ವೆಬ್‌ಸೈಟ್ ಮಾಹಿತಿಯನ್ನು ಮಾತ್ರ ಪರಿಶೀಲಿಸಿ.

ಈ ಯೋಜನೆ ಜಾರಿಯಾದರೆ ಕರ್ನಾಟಕಕ್ಕೆ ಏನು ಲಾಭ?

ಉಚಿತ ಸಾರಿಗೆ ವ್ಯವಸ್ಥೆ ಶಿಕ್ಷಣದ ಬೆಳವಣಿಗೆಗೆ ಪ್ರಮುಖ ಅಂಶವಾಗಿದೆ.

1. Education Support Scheme.

2. Student Welfare Scheme.

3. Free Travel for Students

ರೀತಿಯ ಯೋಜನೆಗಳು ಸಮಾಜದ ಅಭಿವೃದ್ಧಿಗೆ ಸಹಕಾರಿಯಾಗುತ್ತವೆ.ವಿದ್ಯಾರ್ಥಿಗಳು ಹಣದ ಕೊರತೆಯಿಂದ ಶಿಕ್ಷಣದಿಂದ ದೂರವಾಗುವ ಪರಿಸ್ಥಿತಿ ಕಡಿಮೆಯಾಗುತ್ತದೆ. ಪೋಷಕರ ಮೇಲಿನ ಆರ್ಥಿಕ ಒತ್ತಡವೂ ತಗ್ಗುತ್ತದೆ.ಸಾರಾಂಶ.ವಿದ್ಯಾರ್ಥಿಗಳಿಗೆ ಉಚಿತ Bus Pass ಯೋಜನೆ ಅಧಿಕೃತವಾಗಿ ಘೋಷಣೆ ಆಗಿದೆ. ಆದರೆ ಈ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿರುವುದು ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.

ಇಂತಹ ಯೋಜನೆಯಿಂದ ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯಾಭ್ಯಾಸ ಮಾಡಲು ಪೂರಕವಾಗುತ್ತವೆ. ಇದರಿಂದ ಅನೇಕ ವಿದ್ಯಾರ್ಥಿಗಳಿಗೆ ನೆರವಾಗುತ್ತವೆ. ಕರ್ನಾಟಕದ ಶಿಕ್ಷಣ ಕ್ಷೇತ್ರದಲ್ಲಿ ಇದು ಮಹತ್ವದ ಹೆಜ್ಜೆಯಾಗಲಿದೆ. ಆದ್ದರಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ಅಧಿಕೃತ ಮಾಹಿತಿಯನ್ನೇ ನಂಬಿ, ಮುಂದಿನ ಅಪ್‌ಡೇಟ್‌ಗಳಿಗೆ ಗಮನಹರಿಸುವುದು ಉತ್ತಮ.ನನ್ನನಿಸಿಕೆ ಏನೆಂದರೆ ವಿದ್ಯಾರ್ಥಿಗಳು ತದ ಮಾಡದೆ ತಕ್ಷಣ free bus pass ಗೆ ಅರ್ಜಿ ಹಾಕಿ ಎಂದು ಹೇಳುತ್ತಿದ್ದೇನೆ.

ಇನ್ನು ಹೆಚ್ಚಿನ ಮಾಹಿತಿಗಾಗಿ ನನ್ನ Whatsapp group ಗೆ join ಆಗಿ 👇👇👇Whatsapp group ಗಾಗೀ
Follow this link to join my WhatsApp group: https://chat.whatsapp.com/HnyKonTF53V802ox5pUyDO

Thank you

ಲೇಖಕರು:- A UMESHA

Yarangaligi.

ಸಂಪರ್ಕಿಸಿ:- aumesha27@aumesha27gmail.com

………………………………………………………………………….

Leave a Comment

Your email address will not be published. Required fields are marked *

Scroll to Top